ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಪಶುಸಂಗೋಪನಾ ಇಲಾಖೆಯು ಅಕ್ಟೋಬರ್ 17, 2024 ರಂದು ಪಾಲಕರ ನೋಂದಣಿ ಮೂಲಕ ಕುಕುರ್ ತಿಹಾರ್[ಶ್ವಾನ ಮಹೋತ್ಸವ] ಆಚರಿಸುತ್ತಿದ್ದು, ನಾಗರೀಕರು ನೀಡುತ್ತಿರುವ ಪ್ರತಿಕ್ರಿಯೆಯಿಂದ ತುಂಬಾ ಸಂತೋಷವಾಗಿದೆ.
ಒನ್ ಹೆಲ್ತ್ ಭಾಗವಾಗಿ #BITE FREE LOCALITY ಮತ್ತು ಸಹಬಾಳತ್ವೆ ಅಡಿಯಲ್ಲಿ ಬೀದಿ ನಾಯಿಗಳಿಗೆ ಆಹಾರ ನೀಡುವ ಪ್ರಕ್ರಿಯೆಯನ್ನು ನಾವು ಮಾಡುತ್ತಿರುವುದರಿಂದ ಈ ದಿನವನ್ನು ಪಾಲಿಕೆಯು ಯು ಒಂದು ಪ್ರಮುಖ ಮೈಲಿಗಲ್ಲನ್ನಾಗಿ ಗುರುತಿಸುತ್ತದೆ. ಆಹಾರ ಸಂಗ್ರಹಿಸಬಹುದಾದ ಆಯ್ದ ಸ್ಥಳಗಳಿಗಿಂತ ದೊಡ್ಡ ಪ್ರದೇಶಗಳನ್ನು…
ನಿರಂತರವಾಗಿ ಮಳೆಯಾಗತ್ತಿದ್ದು, ಎಲ್ಲಾ ಅಧಿಕಾರಿಗಳು ಸನ್ನದ್ಧರಾಗಿ ಕಾರ್ಯನಿರ್ವಹಿಸಲು ಸೂಚನೆ: ತುಷಾರ್ ಗಿರಿ ನಾಥ್.
ನಗರದಲ್ಲಿ ನಿರಂತರವಾಗಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಆಯಾ ವಲಯ ವ್ಯಾಪ್ತಿಯಲ್ಲಿ ಅಧಿಕಾರಿಗಳು ಸನ್ನದ್ಧರಾಗಿ ಕಾರ್ಯನಿರ್ವಹಿಸಲು ಮುಖ್ಯ ಆಯುಕ್ತರಾದ ಶ್ರೀ ತುಷಾರ್ ಗಿರಿ ನಾಥ್ ರವರು ಅಧಿಕಾರಿಗಳಿಗೆ ಸೂಚನೆ ನೀಡಿದರು. ಬಿಬಿಎಂಪಿ ವ್ಯಾಪ್ತಿಯಲ್ಲಿ ವಿವಿಧ ವಿಷಯಗಳಿಗೆ ಸಂಬಂಧಿಸಿದಂತೆ ಇಂದು ವರ್ಚುವಲ್ ಮೂಲಕ ನಡೆದ ಸಭೆಯನ್ನು…
ಡಾ. ಶೀಲಾದೇವಿ ಎಸ್ ಮಳೀಮಠ.. ಪ್ರಾಂಶುಪಾಲರು ಬಸವೇಶ್ವರ ವಾಣಿಜ್ಯಕಲಾ ವಿಜ್ಞಾನ ಮಹಾವಿದ್ಯಾಲಯ.. ರಾಜಾಜಿನಗರ ಇವರಿಗೆ ಮಯೂರವರ್ಮ ರಾಜ್ಯ ಪ್ರಶಸ್ತಿ ಪ್ರದಾನ
ದಿನಾಂಕ 10-10-2024 ರ ಗುರುವಾರ ಸಂಜೆ 4.00 ಗಂಟೆಗೆ ರವೀಂದ್ರಕಲಾ ಕ್ಷೇತ್ರದಲ್ಲಿ ಆಯೋಜಿಸಿದ್ದ ಸ್ವರತರಂಗ ಸೇವಾಟ್ರಸ್ಟ್ ಬೆಂಗಳೂರು ಪ್ರಧಾನ ಮಾಡುವ ರಾಜ್ಯಮಟ್ಟದ ಪ್ರಶಸ್ತಿ ಮಯೂರವರ್ಮ ಪ್ರಶಸ್ತಿಗೆ ಬಾಜನರಾಗಿದ್ದಾರೆ .ತಮ್ಮ ಕಳೆದ 35 ವರ್ಷದ ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಸೇವಾ ಅವಧಿಯಲ್ಲಿ ತಮ್ಮನ್ನು…
ಕ್ರಿಕೆಟ್ ಪಂದ್ಯಾವಳಿ ಜೈ ಮಾರುತಿ ತಂಡ ಗೆಲುವು
ಯಲಹಂಕಶ್ರೀನಿವಾಸಪುರ ಗ್ರಾಮದಲ್ಲಿ ಕೆಲವು ಹಬ್ಬಗಳಲ್ಲಿ ಕ್ರಿಕೆಟ್ ಪಂದ್ಯಾವಳಿಯನ್ನು ಏರ್ಪಡಿಸುತ್ತಾರೆ ಈ ಪಂದ್ಯಾವಳಿಗಳಲ್ಲಿ ಅಕ್ಕ ಪಕ್ಕದ ಗ್ರಾಮದ ಕ್ರೀಡಾಪಟುಗಳು ಭಾಗವಹಿಸುತ್ತಾರೆ ಅದೇ ರೀತಿ ದಸರಾ ಹಬ್ಬದ ಪ್ರಯುಕ್ತ ಸುಮಾರು 12 ತಂಡಗಳು ಭಾಗವಹಿಸಿದವು ಬಿ ಎಂ ಮೂರ್ತಿ ತಂಡ .ರವಿಕುಮಾರ್ ತಂಡ .ಕುಮಾರ್…
ಪೈಪ್‌ಲೈನ್ ಹೊಡೆದ ಕಾರಣ ಎದುರಾಗಿದ್ದ ನೀರಿನ ಸಮಸ್ಯೆಯನ್ನು ಅಂದೆ ಬಗೆಹರಿಸಿದ ನಗರಸಭೆ ಉಪಾಧ್ಯಕ್ಷ ನಾಗರಾಜ್.ಜಿ
ಚಿಕ್ಕಬಳ್ಳಾಪುರ: ಪೈಪ್‌ಲೈನ್ ಹೊಡೆದ ಕಾರಣ ಎದುರಾಗಿದ್ದ ನೀರಿನ ಸಮಸ್ಯೆ ಕುರಿತು ಗಮನಕ್ಕೆ ಬಂದ ತಕ್ಷಣವೇ ನಗರಸಭೆ ಉಪಾಧ್ಯಕ್ಷ ನಾಗರಾಜ್. ಜಿ ಹಬ್ಬದ ರಜೆ ಇದ್ದರು ಸಹಾ ಕೂಡಲೇ ನಗರಸಭೆ ಸಿಬ್ಬಂದಿಯನ್ನು ಸ್ಥಳಕ್ಕೆ ಕರೆಯಿಸಿ ಪೈಪ್ ಲೈನ್ ಮರು ಜೋಡಿಸುವ ಕಾರ್ಯ ಪೂರ್ಣಗೊಳಿಸಿ…
ನೇಹ ಎಚ್.ಪಿ.ಗ್ಯಾಸ್ ಕಚೇರಿಯಲ್ಲಿ ವಿಜೃಂಭಣೆಯ ಆಯುಧಪೂಜೆ :
ಯಲಹಂಕ : ಯಲಹಂಕ ಕ್ಷೇತ್ರದ ರಾಜಾನುಕುಂಟೆ ಯಲ್ಲಿರುವ ನೇಹ ಎಚ್.ಪಿ.ಗ್ಯಾಸ್ ಕಚೇರಿಯಲ್ಲಿ ದಸರಾ ಹಬ್ಬದ ಪ್ರಯುಕ್ತ ಶನಿವಾರ ಆಯುಧಪೂಜೆ ಯನ್ನು ವಿಜೃಂಭಣೆಯಿಂದ ನೆರವೇರಿಸಲಾಯಿತು. ನೇಹ ಎಚ್.ಪಿ.ಗ್ಯಾಸ್ ಸಂಸ್ಥೆಯ ಮಾಲೀಕರು, ರಾಜಾನುಕುಂಟೆ ಗ್ರಾ.ಪಂ.ಮಾಜಿ ಅಧ್ಯಕ್ಷರಾದ ಎಸ್.ಜಿ.ನರಸಿಂಹಮೂರ್ತಿ(ಎಸ್.ಟಿ.ಡಿ.ಮೂರ್ತಿ) ಅವರ ನೇತೃತ್ವದಲ್ಲಿ ನಡೆದ ಆಯುಧ ಪೂಜೆಯ…
