ಶ್ರೀ ಅಣ್ಣಮ್ಮ ದೇವಿಯನ್ನು ಅಗ್ರಹಾರ ಗ್ರಾಮದ ಮೂರ್ತಿರವರ ಮನೆಗೆ ಕರೆ ತರಲಾಯಿತು
ಬ್ಯಾಟರಾಯನಪುರವಿಧಾನಸಭಾ ಕ್ಷೇತ್ರದ ಅಗ್ರಹಾರ ಗ್ರಾಮದಲ್ಲಿ ವಾಸವಾಗಿರುವ ಕಾಂಗ್ರೆಸ್ ಮುಖಂಡರಾದ ಸಮಾಜ ಸೇವಕರಾದ. ಮೂರ್ತಿರವರು ಕನ್ನಡ ರಾಜ್ಯೋತ್ಸವದ ಅಂಗವಾಗಿ ಶ್ರೀ ಅಣ್ಣಮ್ಮ ದೇವಿಯನ್ನು ತಮ್ಮ ಮನೆಗೆ ಕರೆತಂದು ಉತ್ಸವ ಆಚರಣೆ ಮಾಡಿದರು ಈ ಸಂದರ್ಭದಲ್ಲಿ ದೇವಿಯ ಸುತ್ತಮುತ್ತಲಿನ ಭಕ್ತಾದಿಗಳು ಬಂದು ದೇವಿಯ ಪೂಜೆಯಲ್ಲಿ…
ಪಬ್ಲಿಕ್ ಪವರ್. ಸ್ವರ್ಣ ಕನ್ನಡ ರಾಜ್ಯೋತ್ಸವ ಆಚರಿಸಿದ ಯಲಹಂಕ ಕೋಗಿಲು ರಸ್ತೆಯ ಆಕ್ಸಫಡ್೯ ಶಾಲಾ ಕಾಲೇಜು
ಯಲಹಂಕ ಕೋಗಿಲು ರಸ್ತೆ ಶ್ರೀನಿವಾಸಪುರದ ಅಕ್ಸಫಡ್೯ ಶಾಲಾ ಕಾಲೇಜಿನಲ್ಲಿ ಪ್ರತಿ ವರ್ಷದಂತೆ ದಿನಾಂಕ 1/ 11/ 2023 ರಂದು 63ನೇ ಕನ್ನಡ ರಾಜ್ಯೋತ್ಸವವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಯಿತು. ಕಾರ್ಯಕ್ರಮದ ಮುಖ್ಯ ಅಧ್ಯಕ್ಷತೆ ವಹಿಸಿದ ಬೆಟ್ಟದ ಹಲಸೂರು ಪ್ರಾಂಶುಪಾಲರ ಸುರೇಶ್ ಅವರು ಮಾತನಾಡಿ…
ಪಬ್ಲಿಕ್ ಪವರ್. R ಹನುಮಂತು. 9845085793. ರಾಷ್ಟ್ರೀಯ ಐಕ್ಯತಾ ದಿವಸ್ ಪ್ರಯುಕ್ತ ಏಕತೆಗಾಗಿ ಓಟ :
ಯಲಹಂಕ : ಸರ್ದಾರ್ ವಲ್ಲಭ ಭಾಯಿ ಪಟೇಲ್ ರವರ ಜನ್ಮದಿನದ ಅಂಗವಾಗಿ ಆಚರಿಸಲಾಗುವ ರಾಷ್ಟ್ರೀಯ ಐಕ್ಯತಾ ದಿವಸದ ಪ್ರಯುಕ್ತ ಡಾ.ನಿಟ್ಟೆ ಶಂಕರ ಅಡ್ಯಂತಾಯ ಸ್ಮಾರಕ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿ ಪರಿಷತ್, ದೈಹಿಕ ಶಿಕ್ಷಣ ಮತ್ತು ಕ್ರೀಡಾ ವಿಭಾಗ ಹಾಗೂ ಸಿಂಗನಾಯಕನಹಳ್ಳಿ…
ಪಬ್ಲಿಕ್ ಪವರ್. ಸರಕಾರ ಕೂಡಲೇ ಜಾತಿ ಗಣತಿ ವರದಿಯನ್ನು ಅಂಗೀಕರಿಸಿ ಬಿಡುಗಡೆಗೊಳಿಸಬೇಕು-ಕಟ್ಟಿಕಾರ ಮೂಡಲಗಿ: ಕರ್ನಾಟಕ ಸರ್ಕಾರ ನಡೆಸಿರುವ ಜಾತಿ ಗಣತಿ ವರದಿಯನ್ನು ಅಂಗೀಕರಿಸಿ, ಬಿಡುಗಡೆಗೊಳಿಸಿ ರಾಜ್ಯದ ಜನಸಂಖ್ಯೆಯಲ್ಲಿ ಶೇ. 35 ರಷ್ಟಿರುವ ಅಲ್ಪಸಂಖ್ಯಾತ-ಹಿಂದುಳಿದ ದಲಿತ (ಅಹಿಂದ) ವರ್ಗಗಳಿಗೆ ಆಗುತ್ತಿರುವ ಅನ್ಯಾಯವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸರಿಪಡಿಸ ಬೇಕು ಎಂದು ಆಹಿಂದ ಚೇತನ ಕರ್ನಾಟಕ ಸಂಘಟನೆಯ ರಾಜ್ಯಾಧ್ಯಕ್ಷ ವಿನಾಯಕ ಕಟಕಾರ ಆಗಪಿಸಿದರು.
ರವಿವಾರದಂದು ಮೂಡಲಗಿ ಪ್ರತಿಕಾ ಕಛೇರಿಯಲ್ಲಿ ಕರೆದ ಪ್ರತಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು 2016ರಲ್ಲಿ ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದಾಗ ನಡೆಸಿರುವ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸಮೀಕ್ಷೆಯನ್ನು 180 ಕೋಟಿಗಳನ್ನು ವ್ಯಯಿಸಿ ನಡೆಸಿದ ಸಮೀಕ್ಷೆನಡೆದು 5 ವರ್ಷಗಳಾಗುತ್ತಿದೆ ಸಚಿವ ಸಂಪುಟದ ತಮ್ಮ ತಮ್ಮ ಜಾತಿಗಳ ಬಗ್ಗೆ ಮಾಹಿತಿಗಳನ್ನು…
ಬಾಗಲೂರು ಮಹಿಳಾ ಸಹಕಾರ ಸಂಘದ ಅಧ್ಯಕ್ಷರಾಗಿ ಪಿ.ರೀತಿ ಮುನೇಗೌಡ ಅವಿರೋಧ ಆಯ್ಕೆ :
ಬ್ಯಾಟರಾಯನಪುರ : ಬ್ಯಾಟರಾಯನಪುರ ಕ್ಷೇತ್ರದ ಬಾಗಲೂರು ಮಹಿಳಾ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಪಿ.ರೀತಿ ಮುನೇಗೌ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಶೋಭಾ B S, ನಿರ್ದೇಶಕರಾಗಿ ಆರ್. ಅನಿತಾ, ಅಶ್ವಿನಿ, ಪವಿತ್ರ, ಎನ್., ಯಶೋದಮ್ಮ, ಆರ್.ಗಾಯತ್ರಿ, ಸಹನಶ್ರಿ, ಎಂ. ಲಕ್ಷ್ಮಮ್ಮ, ನಾಗರತ್ನ,…
