ಛಾಯಾಚಿತ್ರ ಶಿರ್ಷೀಕೆ: ಧಾರವಾಡ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಅರಿವು ಮೂಡಿಸಿದರು.

ಛಾಯಾಚಿತ್ರ ಶಿರ್ಷೀಕೆ: ಧಾರವಾಡ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಹುಬ್ಬಳ್ಳಿ ತಾಲೂಕು ಕಾನೂನು ಸೇವಾ ಸಮಿತಿ, ಜಿ ಕೆ ಕಾನೂನು ಮಹಾವಿದ್ಯಾಲಯ, ಹೊಸುರ ಸರಕಾರಿ ಪ್ರೌಢಶಾಲೆಯ ಸಂಯುಕ್ತ ಆಶ್ರಯದಲ್ಲಿ ಮಕ್ಕಳ ಹಕ್ಕುಗಳು ಹಾಗೂ ಪೋಕ್ಸೋ ಕಾಯ್ದೆ ಬಗ್ಗೆ ಕಾನೂನು ಅರಿವು ನೆರವು…

ಕ್ಯಾಸ್ಟ್ರೋಲ್ ಹೊಸ ಅಭಿಯಾನವನ್ನು ಬಹಿರಂಗಪಡಿಸುತ್ತದೆ # BadhteRahoAage- ಇಂಧನ ಟ್ರಕ್ಕರ್‌ಗಳ ಪ್ರಗತಿಯ ಪ್ರಯಾಣ

ಬೆಂಗಳೂರು, 22 ಜುಲೈ 2023 – ಭಾರತದ ಪ್ರಮುಖ ಲೂಬ್ರಿಕಂಟ್ ಪ್ಲೇಯರ್ ಕ್ಯಾಸ್ಟ್ರೋಲ್, #BadhteRahoAage, ಕ್ಯಾಸ್ಟ್ರೋಲ್ CRB TURBOMAX ಅನ್ನು ಆದ್ಯತೆ ನೀಡುವ ಟ್ರಕ್ಕರ್‌ಗಳ ಗಮನಾರ್ಹ ಪ್ರಗತಿ ಮತ್ತು ಯಶಸ್ಸಿನ ಅವಕಾಶವನ್ನು ಕೇಂದ್ರೀಕರಿಸುವ ಹೊಸ ಮಾರ್ಕೆಟಿಂಗ್ ಅಭಿಯಾನವನ್ನು ಅನಾವರಣಗೊಳಿಸಿದೆ. ಓಗಿಲ್ವಿಯ ಸಹಯೋಗದೊಂದಿಗೆ…

ಶುಕವದ್ ಭಾಷಣಂ ಕುರ್ಯಾದ್ ಬಕವದ್ಧ್ಯಾನಮಾಚರೇತ್ | ಅಜವಚ್ಚರ್ವಣಂ ಕುರ್ಯಾದ್ ಗಜವತ್ ಸ್ನಾನಮಾಚರೇತ್ ||

ಗಿಳಿಯಂತೆ ಮಾತಾಡಬೇಕು . ಬಕದಂತೆ ಧ್ಯಾನ ಮಾಡಬೇಕು . ಮೇಕೆಯಂತೆ ಅಗಿಯಬೇಕು . ಆನೆಯಂತೆ ಸ್ನಾನಮಾಡಬೇಕು . 🙏🙏ಶುಭ ದಿನ 🙏🙏 ಶುಕವದ್ ಭಾಷಣಂ ಕುರ್ಯಾದ್ ಬಕವದ್ಧ್ಯಾನಮಾಚರೇತ್ | ಅಜವಚ್ಚರ್ವಣಂ ಕುರ್ಯಾದ್ ಗಜವತ್ ಸ್ನಾನಮಾಚರೇತ್ || ಗಿಳಿಯಂತೆ ಮಾತಾಡಬೇಕು . ಬಕದಂತೆ…

ಸನ್ಮಾನ್ಯ ಸ್ತ್ರೀ ಗೌರವಾನ್ವಿತ ರಾಷ್ಟ್ರಪತಿಗಳು ರಾಷ್ಟ್ರಪತಿಗಳ ಭವನ ನವ ದೆಹಲಿ ಹಾಗೂ

(ತಾಲೂಕ ದಂಡಾಧಿಕಾರಿಗಳುಗಂಗಾವತಿ ಇವರ ಮುಖಾಂತರ ಮನವಿ ಮಣಿಪುರದಲ್ಲಿ ದಲಿತ ಆದಿವಾಸಿ ಇಬ್ಬರು ಮಹಿಳೆಯರನ್ನು ಸಾಮೂಹಿಕವಾಗಿ ಅತ್ಯಾಚಾರ ಮಾಡಿ ಬತ್ತಲೆ ಮಾಡಿ ಮೆರವಣಿಗೆ ಮಾಡಿದಂತ ಎಲ್ಲಾ ಆರೋಪಿಗಳನ್ನು ಕೂಡಲೇ ಬಂಧಿಸಿ ಜೀವಾವಧಿ ಅಥವಾ ಮರಣದಂಡನೆ ವಿಧಿಸಬೇಕು ಮತ್ತು ಅವರ ಆಸ್ತಿಪಾಸ್ತಿಯನ್ನು ಸರಕಾರ ಮುಟ್ಟುಗೋಲು…

ಬಂಗಾರಪೇಟೆ: ಪರಿಸರ ಮತ್ತು ಜೀವ ಸಂಕುಲ ಒಂದಕ್ಕೊಂದು ಅವಿನಾಭಾವ ಸಂಬಂಧ ಹೊಂದಿದೆ, ಇತ್ತೀಚಿನ ದಿನಗಳಲ್ಲಿ ಮಾನವ ಸಮುದಾಯ ತನ್ನ ಸ್ವಾರ್ಥಕ್ಕಾಗಿ ಪರಿಸರವನ್ನು ನಾಶ

ಕೆಸರಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕರ್ನಾಟಕ ಅರಣ್ಯ ಇಲಾಖೆಯ ಸಹಯೋಗದಲ್ಲಿ ಕೋಟಿ ವೃಕ್ಷರೋಹಣ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ವನಮಹೋತ್ಸವ ಕಾರ್ಯಕ್ರಮವು ಅತ್ಯಂತ ಪ್ರಮುಖವಾದುದ್ದು, ಈ ಕಾರ್ಯಕ್ರಮವು ಒಂದು ದಿನದ ಕಾರ್ಯಕ್ರಮವಾಗಬಾರದು ನಿರಂತರ ನಡೆಯಬೇಕು, ಪ್ರತಿಯೊಬ್ಬರೂ ಮರ-ಗಿಡಗಳನ್ನು ಬೆಳೆಸಿ ಪರಿಸರ ಸಂರಕ್ಷಣೆ…

ಬಂಗಾರಪೇಟೆ: ಕಾಂಗ್ರೆಸ್ ಪಕ್ಷ ನನ್ನ ತವರು ಮನೆಇದ್ದಂತೆ

ಬಿ.ಇ.ಎಂ.ಎಲ್. ನಗರದ ಸಿಲ್ವನ್ ವಿಲ್ಲಾ ಹೋಟೆಲ್ ನಲ್ಲಿ ಆಯೋಜಿಸಲಾಗಿದ್ದ “ಡಿ.ಕೆ. ಹಳ್ಳಿ ಪ್ಲಾಂಟೇಶನ್ ಬ್ಲಾಕ್ ಎ” ಕಾಂಗ್ರೆಸ್ ಕಾರ್ಯಕರ್ತರ ವತಿಯಿಂದ ನೂತನವಾಗಿ ವಿವಿಧ ಪಕ್ಷಗಳನ್ನು ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದ ಮುಖಂಡರ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ಮತ್ತೊಂದು ಚುನಾವಣಾ ರಣರಂಗಕ್ಕೆ…

ಗ್ರಾಮ ಒನ್ ಕೇಂದ್ರಕ್ಕೆ ತಹಶೀಲ್ದಾರ್ ಭೇಟಿ ಪರಿಶೀಲನೆ

ಮಾಲೂರು :- ಗ್ರಾಮ ಒನ್ ಕೇಂದ್ರಕ್ಕೆ ತಹಶೀಲ್ದಾರ್ ರಮೇಶ್ ರವರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸರ್ಕಾರವು ಅನೇಕ ಗ್ಯಾರೆಂಟಿ ಯೋಜನೆಗಳನ್ನು ಜನರಿಗಾಗಿ ಜಾರಿಗೆ ತಂದಿದ್ದು, ಈ ಹಿನ್ನೆಲೆಯಲ್ಲಿ ಗೃಹ ಲಕ್ಷ್ಮೀ ಯೋಜನೆಗೆ ಜುಲೈ 19ರಿಂದ ಅರ್ಜಿಯನ್ನು ಹಾಕಲು ಅವಕಾಶ ಕಲ್ಪಿಸಲಾಗಿದೆ.…