ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಿಗೆ ಯಾವಗಲ್ ಸ್ಲಂ ನಿವಾಸಿಗಳ ಮನವಿ.
ಹುಬ್ಬಳ್ಳಿ :- ನಗರದ ಹೊಸುರ ಯಾವಗಲ್ ಪ್ಲಾಟ್ ನಿವಾಸಿಗಳಿಗೆ ಮನೆ ಹಕ್ಕು ಪತ್ರ ಹಾಗೂ ಕೊಳಗೇರಿ ಅಭಿವೃದ್ಧಿ ಮಂಡಳಿ ವತಿಯಿಂದ ಮನೆ ನಿರ್ಮಾಣ ಅನುಮೋದನೆ ನೀಡಬೇಕೆಂದು ಮನವಿ ನೀಡಲಾಯಿತು ಎಂದು ಅಧ್ಯಕ್ಷ ರಾಹುಲ್ ಉಪ್ಪಲದಡ್ಡಿ ತಿಳಿಸಿದರು.ಹುಬ್ಬಳ್ಳಿಯಲ್ಲಿ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ…
ಕೆರೆ, ಇತರ ಜಲ ಮೂಲಗಳಲ್ಲಿ ವಿಗ್ರಹಗಳ ವಿಸರ್ಜನೆ ಅಪರಾಧ ; ನಿಯಮ ಉಲ್ಲಂಘಿಸುವವರ ವಿರುದ್ಧ ಜಲ ಮಾಲಿನ್ಯ ಕಾಯ್ದೆ ಅನುಸಾರ ಕಠಿಣ ಕ್ರಮ: ಜಿಲ್ಲಾಧಿಕಾರಿ ಗುರುದತ್ತ ಹೆಗಡೆ
ಧಾರವಾಡ :- ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ಜಲ ಮಾಲಿನ್ಯ (ನಿವಾರಣೆ ಮತ್ತು ನಿಯಂತ್ರಣ) ಕಾಯ್ದೆ 1974 ರ ಪ್ರಕಾರ ಕಲಂ 33(ಆ) ರಲ್ಲಿ ಪ್ರದತ್ತ ಅಧಿಕಾರವನ್ನು ಚಲಾಯಿಸಿ ರಾಜ್ಯದ ಕೆರೆ ನದಿ ಕಾಲುವೆ, ಬಾವಿ ಹಾಗೂ ಇತರೆ ಜಲ…
ಬೆಂಗಳೂರಿನ ಕಲುಷಿತ ವಾತಾವರಣದಲ್ಲಿ ವಾಕ್ ಮಾಡುವುದಕ್ಕಿಂತ ಮನೆಯಲ್ಲಿ ಯೋಗ ಮಾಡುವುದು ಉತ್ತಮ: ಕೆ ಎಚ್ ಮುನಿಯಪ್ಪ.
ದೇವನಹಳ್ಳಿ: ಯೋಗ ಮಾಡುವುದರಿಂದ ಆರೋಗ್ಯವನ್ನು ಉತ್ತಮವಾಗಿ ಕಾಪಾಡಿ ಕೊಳ್ಳಬಹುದು ನಾನು ಮೊದಲು ದೆಹಲಿಯಲ್ಲಿ ಇದ್ದಾಗ ವಾಕ್ ಮಾಡುತ್ತಿದ್ದೆ ಈಗ ಬೆಂಗಳೂರಿನ ವಾತಾವರಣದಲ್ಲಿ ಮಾಲಿನ್ಯ ಹೆಚ್ಚಾಗಿರುವುದರಿಂದ ಹೊರಗಡೆ ವಾಕ್ ಮಾಡಿದರೆ ಕಲುಷಿತ ಗಾಳಿಯಿಂದಾಗಿ ಕಫ ಕಟ್ಟಿದರೆ ಕಪ್ಪಾಗಿ ಕಾಣಿಸುತ್ತದೆ ಇದರಿಂದ ನಾನು ಕೂಡ…
ಮಹಾಲಿಂಗಪುರ ಪೋಲಿಸರು ಅಂತರಾಜ್ಯ ಕಳ್ಳನನ್ನು ಹಿಡಿದು ಜೈಲಿಗಟ್ಟಿದ ಪ್ರಕರಣ.
ಬಾಗಲಕೋಟ ಜಿಲ್ಲೆಯ ರಬಕವಿ ಬನಹಟ್ಟಿ ತಾಲ್ಲೂಕಿನ ಮಹಾಲಿಂಗಪುರ ಕಳೆದ ಆರೇಳು ತಿಂಗಳಿನಿಂದ ಸುತ್ತ ಮುತ್ತ ಮದ್ಯ ರಾತ್ರಿ ಆದರೆ ಸಾಕು ಕಳ್ಳರ ಹಾವಳಿ ಹೆಚ್ಚಗುತ್ತಿತ್ತು ಈ ಬಗ್ಗೆ ಜಮಖಂಡಿ ಡಿವೈಸ್ಪಿ ಶಾಂತವೀರ ಅವರ ಗಂಭೀರವಾಗಿ ಪ್ರಕರಣ ಕೈಗೆತ್ತುಕೊಂಡು ರಬಕವಿ ಬನಹಟ್ಟಿ ಸಿಪಿಐ…
