ಮತದಾನದಲ್ಲಿ ಯುವ ಶಕ್ತಿಯ ಪಾತ್ರ ಮಹತ್ವಪೂರ್ಣವಾಗಿದೆ : ರಕ್ಷಾ ರಾಮಯ್ಯ
ಚಿಕ್ಕಬಳ್ಳಾಪುರ : ದೇಶದ ಜನತಂತ್ರ ವ್ಯವಸ್ಥೆ ಬಲಿಷ್ಟವಾಗಿಸಲು,ಪ್ರಜಾ ಪ್ರಭುತ್ವದ ಬೇರುಗಳನ್ನು ಗಟ್ಟಿಗೊಳಿಸಬೇಕಾದರೆ ಯುವ ಶಕ್ತಿಯು ತಪ್ಪದೆ ಮತದಾನದ ಪ್ರಕ್ರಿಯೆಯಲ್ಲಿ ಭಾಗವಹಿಸುವುದು ಮುಖ್ಯ ಎಂದು ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಕ್ಷಾ ರಾಮಯ್ಯ ತಿಳಿಸಿದರು.ನಗರದ ಒಕ್ಕಲಿಗರ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ಜಿಲ್ಲಾ ಯುವ…
ಬಳ್ಳಾರಿ ಆ.18.
ನಗರಕ್ಕೆ ಮಂಜೂರಾಗಿರುವ ವಿವಿಧ ಕಾಮಗಾರಿಗಳು ಕಳಪೆ ಕಾಮಗಾರಿಗಳಿಂದ ಕೂಡಿರುತ್ತದೆ ಎಂದು ಆರೋಪಿಸಿ ಜಿಲ್ಲಾಧಿಕಾರಿಯ ಕಛೇರಿಯಲ್ಲಿ ಇಂದು ಅಧ್ಯಕ್ಷರಾದ ಎಸ್. ಶಾಷವಲಿ, ರವರು ಭಗತ್ ಸಿಂಗ್ ಯುವಕರ ಸಂಘದ ವತಿಯಿಂದ ಜಿಲ್ಲಾಧಿಕಾರಿಯಾದ ಮಹಮ್ಮದ್ ಝಾಬೇರ ರವರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ನಂತರ ಕಳೆದ ಬಾರಿ ಬಿ.ಶ್ರೀರಾಮುಲುರವರು ಜಿಲ್ಲಾ ಉಸ್ತುವಾರಿ ಸಚಿವರಾದ ಸಮಯದಲ್ಲಿ ಮಾನ್ಯ ಶಾಸಕರಾದ ಸೋಮಶೇಖರರೆಡ್ಡಿ ರವರು, ಹಾಗೂ ಮಾನ್ಯ ಆಯುಕ್ತರು, ಮಹಾನಗರ ಪಾಲಿಕೆ ಹಾಗೂ ಮಹಾಪೌರರು ತಮ್ಮಗಳ ಅವಧಿಯಲ್ಲಿ ಬಳ್ಳಾರಿ ನಗರಕ್ಕೆ ಮಂಜೂರಾದ ಅನುದಾನಗಳ ಹಾಗೂ ಸಿ.ಸಿ.ರಸ್ತೆ ಹಾಗೂ ಒಳ ಚರಂಡಿ…
ಗ್ರಾಪಂ ಅಧ್ಯಕ್ಷರಿಗೆ ಸಮಾಗಮ ಕಾರ್ಯಕ್ರಮ ಅಭಿವೃದ್ಧಿ ಕುರಿತು ಚಿಂತನೆ ಕಾರ್ಯಗಾರ
ಬಳ್ಳಾರಿ,ಆ.18ನಗರದ ಜಿಲ್ಲಾ ಪಂಚಾಯತ್‍ನ ಅಬ್ದುಲ್ ನಜೀರ್ ಸಭಾಂಗಣದಲ್ಲಿ ಗುರುವಾರದಂದು ಜಿಲ್ಲೆಯ ಎಲ್ಲಾ ಗ್ರಾಮಪಂಚಾಯಿತಿ ಅಧ್ಯಕ್ಷರು ಹಾಗೂ 2 ನೇ ಅವಧಿಗೆ ನೂತನವಾಗಿ ಆಯ್ಕೆಯಾಗಿರುವ ಅಧ್ಯಕ್ಷರುಗಳಿಗೆ ಸಮಾಗಮ ಕಾರ್ಯಕ್ರಮದಡಿ ‘ಅಭಿವೃದ್ಧಿ ಕುರಿತು ಚಿಂತನೆ ಕಾರ್ಯಗಾರ’ವು ನಡೆಯಿತು.ಸಮಾಗಮ ಕಾರ್ಯಕ್ರಮ “ಅಭಿವೃದ್ಧಿ ಕುರಿತು ಚಿಂತನೆ ಕಾರ್ಯಗಾರ”ಕ್ಕೆ…
ಸದೃಢ ಆರೋಗ್ಯಕ್ಕೆ ಪೌಷ್ಟಿಕಾಂಶ ಆಹಾರ ಅಗತ್ಯ: ಶಾಸಕ ನಾರಾ ಭರತ್ ರೆಡ್ಡಿ
ಬಳ್ಳಾರಿ,ಆ.18ವಿದ್ಯಾರ್ಥಿಗಳು ಸದೃಢ ಆರೋಗ್ಯ ಹೊಂದಿದ್ದರೆ, ಉತ್ತಮ ಕಲಿಕಾ ಸಾಮಥ್ರ್ಯವುಳ್ಳ ಶಿಕ್ಷಣ ಪಡೆಯಲು ಸಾಧ್ಯ ಎಂದು ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ ಅವರು ಹೇಳಿದರು.ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಇಲಾಖೆ, ತಾಲೂಕು ಪಂಚಾಯತ್ ಇವರ ಸಂಯುಕ್ತಾಶ್ರಯದಲ್ಲಿ 2023-24ನೇ ಸಾಲಿನ ಸರ್ಕಾರಿ,…
Kavana
[15/08, 4:54 am] Sawmi Pakk: ☘“ದುಃಖಿಸುವುದರಿಂದ ನಾಳಿನ ತೊಂದರೆಗಳೇನೂ ಕಡಿಮೆಯಾಗುವುದಿಲ್ಲ. ಬದಲಾಗಿ ಇಂದಿನ ಶಾಂತಿಯನ್ನು ಕಳೆದುಕೊಳ್ಳುತ್ತೇವೆ. ಇಂದಿನ ಶಾಂತಿ ಉಳಿಸಿಕೊಳ್ಳೋಣ. ಕಳೆದುಹೋದ ಘಟನೆಗಳಿಂದ ಗಟ್ಟಿಯಾಗಬೇಕು. ಅದು ನಮ್ಮನ್ನು ದುರ್ಬಲಗೊಳಿಸಲು ಬಿಡಬಾರದು. ಅನುಭವಗಳಿಂದ ಮಾಗಬೇಕೇ ಹೊರತು, ಬಾಗಬಾರದು” 🙏🙏ಶುಭ ದಿನ 🙏🙏[16/08,…
Bidar Karnataka newas
[17/08, 7:11 pm] Rep Bidar Vagmar: ಆ.19 ರಂದು ಜನ ಸಂಪರ್ಕ ಸಭೆ ಬೀದರ. ಆಗಸ್ಟ್.17 (ಕರ್ನಾಟಕ ವಾರ್ತೆ)- ಬೀದರ ಕಾರ್ಯ ಮತ್ತು ಪಾಲನೆ ವಿಭಾಗ ವ್ಯಾಪ್ತಿಯ ಔರಾದ(ಬಿ), ಭಾಲ್ಕಿ, ಬೀದರ, ಕಮಠಾಣ ಉಪ ವಿಭಾಗದಲ್ಲಿ ಕಾರ್ಯನಿರ್ವಾಹಕ ಇಂಜಿನಿಯರರು(ವಿ), ಸಹಾಯಕ…
ಉಚಿತ ಪಿಂಕ್ ಆಂಬ್ಯುಲೆನ್ಸ್ ಮಮೊಗ್ರಫಿ ಸೇವೆಗಳಿಗೆ ಸಚಿವ ದಿನೇಶ್ ಗುಂಡೂರಾವ್ ಚಾಲನೆ :
ಬ್ಯಾಟರಾಯನಪುರ : ಬ್ಯಾಟರಾಯನಪುರ ಕ್ಷೇತ್ರದ ನಾಗವಾರದಲ್ಲಿ ನೂತನವಾಗಿ ನಿರ್ಮಿಸಿರುವ ಒನ್ ಪಾಯಿಂಟ್ ಕ್ರಿಸ್ ಅಮೆರಿಕನ್ ಹಾಸ್ಪಿಟಲ್ ನಲ್ಲಿ ಉಚಿತ ಪಿಂಕ್ ಆಂಬ್ಯುಲೆನ್ಸ್ ಹಾಗೂ 100 ಬಿಪಿಎಲ್ ಕಾರ್ಡ್ ದಾರರಿಗೆ ಉಚಿತ ಮಮೋಗ್ರಫಿ ಸೇವೆಗಳಿಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಗುರುವಾರ ಚಾಲನೆ…
