ಅಯ್ಯಪ್ಪ ಗೌಡ ರವರು ಕಾಂಗ್ರೆಸಿನ ಶಿಸ್ತಿನ ಸಿಪಾಯಿಯಾಗಿ ಕೆಲಸವನ್ನು ಮಾಡುತ್ತಾ ಬಂದಿರುತ್ತಾರೆ ಇವರ ನಿಷ್ಠೆ ಹಾಗೂ ಪ್ರತಿಷ್ಠೆಗೆ
ಅಯ್ಯಪ್ಪ ಗೌಡ ರವರು ಕಾಂಗ್ರೆಸಿನ ಶಿಸ್ತಿನ ಸಿಪಾಯಿಯಾಗಿ ಕೆಲಸವನ್ನು ಮಾಡುತ್ತಾ ಬಂದಿರುತ್ತಾರೆ ಇವರ ನಿಷ್ಠೆ ಹಾಗೂ ಪ್ರತಿಷ್ಠೆಗೆ ಕುರಿ ಮತ್ತು ಉಣ್ಣೆ ನಿಗಮ ಮಂಡಳಿಯಲ್ಲಿ ಅಧ್ಯಕ್ಷ ಸ್ಥಾನವನ್ನು ಕೊಡಬೇಕಾಗಿ ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯರವರಿಗೆ ಹಾಗೂ ಉಪಮುಖ್ಯಮಂತ್ರಿಗಳಾದ ಡಿಕೆ ಶಿವಕುಮಾರ್ ಅವರಿಗೆ ರಾಷ್ಟ್ರೀಯ…
” ಹಸಿರೇ ಉಸಿರು”
— ಡಾ.ಶರಣಪ್ಪ ಕೊಟಗಿ
“”””””””””””””””””””””””””””””””””
ಹುಬ್ಬಳ್ಳಿ :-ವಿದ್ಯಾನಗರದ ರಂಭಾಪುರಿ ಕಲ್ಯಾಣ ಮಂಟಪದ ಆವರಣದಲ್ಲಿ ಹುಬ್ಬಳ್ಳಿಯ
ಶ್ರೀಯಾ ಫೌಂಡೇಶನ್
” ಹಸಿರೇ ಉಸಿರು”— ಡಾ.ಶರಣಪ್ಪ ಕೊಟಗಿ“”””””””””””””””””””””””””””””””””ಹುಬ್ಬಳ್ಳಿ :-ವಿದ್ಯಾನಗರದ ರಂಭಾಪುರಿ ಕಲ್ಯಾಣ ಮಂಟಪದ ಆವರಣದಲ್ಲಿ ಹುಬ್ಬಳ್ಳಿಯಶ್ರೀಯಾ ಫೌಂಡೇಶನ್ ವತಿಯಿಂದ ಸಸಿ ನೆಡುವ ಮುಖಾಂತರ ವಿಶ್ವ ಪ್ರಕೃತಿ ಸಂರಕ್ಷಣಾದಿನಾಚರಣೆಯನ್ನು ಆಚರಿಸಲಾಯಿತು. ಅಖಿಲ ಭಾರತ ವೀರಶೈವ ಲಿಂಗಾಯತ ಒಳಪಂಗಡಗಳ ಒಕ್ಕೂಟದ ರಾಷ್ಟ್ರಾಧ್ಯಕ್ಷರಾದ ಡಾ.ಶರಣಪ್ಪ ಕೊಟಗಿಯವರು ಸಸಿ…
ಜಿಲ್ಲಾ ಆಸ್ಪತ್ರೆಯಲ್ಲಿ ಮದ್ರಾಸ್ ಐ ರೋಗ ಹರಡದಂತೆ ಮುಂಜಾಗೃತೆ; ಚಿಕಿತ್ಸೆಗಾಗಿ ಪ್ರತ್ಯೇಕ ಸಿಬ್ಬಂದಿ,ಕೊಠಡಿ ವ್ಯವಸ್ಥೆ.
ಧಾರವಾಡ :- ಜಿಲ್ಲೆಯಲ್ಲಿ ಅಡಿನೊ ವೈರಾಣುವಿನಿಂದ ಹರಡುವ ಮದ್ರಾಸ್ ಐ ರೋಗ ಬಾಧೆ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆ. ಅಬಾಲವೃದ್ದರಾದಿಯಾಗಿ ಎಲ್ಲ ವಯಸ್ಸಿನ, ಎಲ್ಲ ರೋಗದ ಜನರು ಜಿಲ್ಲಾ ಆಸ್ಪತ್ರೆಗೆ ಆಗಮಿಸುವದರಿಂದ ಇದು ಪರಸ್ಪರ ಹರಡದಂತೆ ಮುನ್ನಚರಿಕೆಯಾಗಿ ಜಿಲ್ಲಾಸ್ಪತ್ರೆ ಮಾದರಿಯಾಗುವ ಕ್ರಮ ವಹಿಸಿದೆ.ಜಿಲ್ಲಾ…
ಮಕ್ಕಳ ಯಕೃತ್ತಿನ ರೋಗಗಳು ಚಿಕಿತ್ಸೆ, ಭರವಸೆಯ ಬೆಳವಣಿಗೆಗಳು ಮತ್ತು ಯಶಸ್ವಿ ಫಲಿತಾಂಶಗಳು.
ಹುಬ್ಬಳ್ಳಿ ಯಕೃತ್ತಿನ (ಲಿವರ್) ಕಾಯಿಲೆಯನ್ನು ವಯಸ್ಕರ ಕಾಯಿಲೆ ಎಂದು ಹೇಳುವ ದಿನಗಳು ಮುಗಿದಿವೆ.ಮಕ್ಕಳಲ್ಲಿನ ಯಕೃತ್ತಿನ ರೋಗಗಳು ಇಂದು ವಿಶ್ವದ್ಯಂತ ಗಂಭೀರ ಸಮಸ್ಯೆಯಾಗಿ ಹೊರಹೊಮ್ಮುತ್ತಿವೆ.ಭಾರತದಲ್ಲಿ ಮಕ್ಕಳಲ್ಲಿ ಯಕೃತ್ತಿನ ಕಾಯಿಲೆಗಳು ಹೆಚ್ಚಾಗಿ ಕಂಡು ಬರುತ್ತಿವೆ ಮತ್ತು ಅವುಗಳು ಬರಲು ವಿವಿಧ ಅಂಶಗಳು ಕಾರಣವಾಗಿವೆ. ವಯಸ್ಕರದಲ್ಲಿ…
ತಂತ್ರಜ್ಞಾನ ಹಾಗೂ ಕಾನೂನಿನ ಬಗ್ಗೆ ಸಾರ್ವಜನಿಕರಲ್ಲಿ ಅರವಿನ ಕೊರತೆ.
ಹುಬ್ಬಳ್ಳಿ:- ಹೈದ್ರಾಬಾದ್ ಗ್ಲೋಬಲ್ ಅಕಾಡೆಮಿ ಆಫ್ ಲಾ ಎಜ್ಯುಕೇಶನ್ ಹಾಗೂ ರಿಸರ್ಚ್ ಸೆಂಟರ್ ಗಲ್ಟಾ ಜೊತೆ ಕರ್ನಾಟಕ ಕಾನೂನು ವಿಶ್ವವಿದ್ಯಾಲಯವು ಒಡಂಬಡಿಕೆ ಮಾಡಿಕೊಂಡಿದೆ ಎಂದು ಕರ್ನಾಟಕ ವಿಶ್ವವಿದ್ಯಾಲಯ ಕುಲಪತಿ ಸಿ.ಬಸವರಾಜ್ ತಿಳಿಸಿದರು.ಹುಬ್ಬಳ್ಳಿ ನವನಗರ ಸುತಗಟ್ಟೆ ಮುಖ್ಯರಸ್ತೆಯಲ್ಲಿರುವ ಕರ್ನಾಟಕ ಕಾನೂನು ವಿಶ್ವವಿದ್ಯಾಲಯದಲ್ಲಿ ಪತ್ರಿಕಾಗೋಷ್ಠಿಯಲ್ಲಿ…
ರಾಷ್ಟ್ರೀಯ ಶಿಕ್ಷಣ ನೀತಿಗೆ 3ನೇ ವರ್ಷದ ಸಂಭ್ರಮ;ಜಿಲ್ಲೆಯ 35 ಶಾಲೆಗಳಲ್ಲಿ 28,576 ವಿದ್ಯಾರ್ಥಿಗಳು ಬಹುಶಿಸ್ತೀಯ ಶಿಕ್ಷಣ ಕಲಿಯುತ್ತಿದ್ದಾರೆ:ಕೆ ವಿ ಪ್ರಾಚಾರ್ಯ ಜುನ್ನಾ ರಾಮ್.
ಧಾರವಾಡ:- ಕೇಂದ್ರ ಸರ್ಕಾರವು ದೇಶದಾದ್ಯಂತ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಕೇಂದ್ರೀಯ ವಿದ್ಯಾಲಯ, ಜವಾಹರ ನವೋದಯ ವಿದ್ಯಾಲಯ ಮತ್ತು ಸಿಬಿಎಸ್‍ಸಿ ಶಾಲೆಗಳಲ್ಲಿ ಜಾರಿಗೊಳಿಸಿ ಜುಲೈ 29 ಕ್ಕೆ ಮೂರು ವರ್ಷಗಳು ತುಂಬುತ್ತಿವೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯ ಕೇಂದ್ರೀಯ ವಿದ್ಯಾಲಯ, ಜವಾಹರ ನವೋದಯ ವಿದ್ಯಾಲಯ…
ಬ್ಯಾಟರಾಯನಪುರ : ಕ್ಷೇತ್ರದ ಜಾಲ ಹೋಬಳಿಯ ತರಬನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಟಿ.ಪಿ.ಸತೀಶ್, ಉಪಾಧ್ಯಕ್ಷರಾಗಿ ಗಿರಿಜಾ ಆಯ್ಕೆಯಾಗಿದ್ದಾರೆ.
ತರಬನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಸ್ಥಾನಕ್ಕಾಗಿ ಶುಕ್ರವಾರ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಟಿ.ಪಿ.ಸತೀಶ್ ರವರು ತಮ್ಮ ಸಮೀಪದ ಪ್ರತಿಸ್ಪರ್ಧಿ, ಬಿಜೆಪಿ ಬೆಂಬಲಿತ ಅಭ್ಯರ್ಥಿ ಟಿ.ಕೆ.ಮಹೇಶ್ ರವರ ವಿರುದ್ಧ ಜಯಗಳಿಸುವ ಮೂಲಕ ತರಬನಹಳ್ಳಿ ಹಾಲು ಉತ್ಪಾದಕರ…
ಎತ್ತಿನಹೊಳೆ ಯೋಜನೆಯನ್ನು 2ವರ್ಷಗಳಲ್ಲಿ ಪೂರ್ಣಗೊಳಿಸಲು ಕ್ರಮವಹಿಸುತ್ತೇವೆ: ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ ಪರಮೇಶ್ವರ್…
ಕೊರಟಗೆರೆ : ಚುನಾವಣಾ ಸಂದರ್ಭದಲ್ಲಿ ರಾಜ್ಯದ ಜನತೆಗೆ ಭರವಸೆಗಳ ಮೇಲೆ ಭರವಸೆ ಕೊಟ್ಟಿದ್ದೇವೆ.5 ಗ್ಯಾರಂಟಿಗಳನ್ನು ನೀಡಿದ್ದೇವು, ನಾವು ಕೊಟ್ಟ ಭರವಸೆಗಳನ್ನು ಮೊದಲ ಸಂಪುಟದಲ್ಲಿ ತೀರ್ಮಾನ ಮಾಡಿದ್ದೇವೆ ಅದನ್ನು ಮಾಡಿಯೇ ತೀರಿಸುತ್ತೇವೆ ಎಂದು ಗೃಹ ಸಚಿವ ಡಾ.ಜಿ ಪರಮೇಶ್ವರ್ ತಿಳಿಸಿದರು. ತಾಲ್ಲೂಕಿನ ಕೋಳಾಲ…
ಚಿಕ್ಕಬಳ್ಳಾಪುರ:ರಾಜ್ಯ ವಿಧಾನಸಭಾಧ್ಯಕ್ಷರಾದ ಯು.ಟಿ.ಖಾದರ್ ತಾಲೂಕಿನ ಮುದ್ದೇನಹಳ್ಳಿಯ ಸತ್ಯಸಾಯಿ ಗ್ರಾಮಕ್ಕೆ ಭೇಟಿ
ಅಧಿವೇಶನದಲ್ಲಿ ಗಮನ ಸೆಳೆದಿದ್ದ ಸ್ಪೀಕರ್:-ಶ್ರೀ ಸತ್ಯಸಾಯಿ ಲೋಕಸೇವಾ ಟ್ರಸ್‌ಟ್ ನಡೆಸುತ್ತಿರುವ ಉಚಿತ ವೈದ್ಯಕೀಯ ಕಾಲೇಜಿನ ಸೀಟು ಹಂಚಿಕೆ ಸಂಬಂದ ರಾಜ್ಯ ಸರ್ಕಾರ ಇನ್ನೂ ಅನುಮತಿ ನೀಡದ ಬಗ್ಗೆ ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಪ್ರಸ್ತಾಪಿಸಿ ಅಧಿವೇಶನದಲ್ಲಿ ಗಮನ ಸೆಳೆದಿದ್ದರು.ನಂತರ ಮಾತನಾಡಿದ ವಿಧಾನಸಭಾಧ್ಯಕ್ಷ…
