ಲೋಕ ಕಲ್ಯಾಣಕ್ಕಾಗಿ ಬೀರಸಂದ್ರದಲ್ಲಿ ಆಂಜನೇಯ ಸ್ವಾಮಿ ಮಂಡಲಪೂಜೆ ಮತ್ತು ಸೀತಾರಾಮ ಕಲ್ಯಾಣೋತ್ಸವ ಅದ್ದೂರಿ ಆಚರಣೆ.
ದೇವನಹಳ್ಳಿ: ಬೀರಸಂದ್ರ ಗ್ರಾಮದಲ್ಲಿ ಶ್ರೀ ಅಭಯ ಆಂಜನೇಯ ಸ್ವಾಮಿ, ಶ್ರೀ ಮಾರಮ್ಮ ಮುಂತಾದ ದೇವರುಗಳಿಗೆ ನಿತ್ಯಪೂಜೆ ಮುಂತಾದ ಧಾರ್ಮಿಕ ಕಾರ್ಯಕ್ರಮಗಳು ಶ್ರದ್ಧಾ ಭಕ್ತಿಗಳಿಂದ ನಡೆಯುತ್ತಿದ್ದು ಲೋಕ ಕಲ್ಯಾಣ ಪ್ರಾಪ್ತಿಗಾಗಿ ಗ್ರಾಮದಲ್ಲಿ ಆಂಜನೇಯ ಸ್ವಾಮಿ ಮಂಡಲಪೂಜೆ ಮತ್ತು ಸೀತಾರಾಮ ಕಲ್ಯಾಣೋತ್ಸವ ಕಾರ್ಯವನ್ನು ಅದ್ದೂರಿಯಾಗಿ…
ಆಮ್ ಆದ್ಮಿ ಪಕ್ಷದ ರಾಜ್ಯ ಉಪಾಧ್ಯಕ್ಷರಾಗಿ ಬಿ.ಕೆ.ಶಿವಪ್ಪ ನೇಮಕ.
ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳ ಉಸ್ತುವಾರಿ.
ದೇವನಹಳ್ಳಿ: ಆಮ್ ಆದ್ಮಿ ಪಕ್ಷದ ರಾಷ್ಟೀಯ ಅಧ್ಯಕ್ಷರು ಹಾಗೂ ದೆಹಲಿ ಮುಖ್ಯಮಂತ್ರಿ ಶ್ರೀ ಅರವಿಂದ ಕೇಜ್ರಿವಾಲ್ ರವರ ಸೂಚನೆಯಂತೆ ಹಾಗೂ ಕರ್ನಾಟಕ ರಾಜ್ಯ ಉಸ್ತುವಾರಿ ದಿಲೀಪ್ ಪಾಂಡೆರವರ ಆದೇಶದ ಮೇರೆಗೆ ಪಕ್ಷದ ಕರ್ನಾಟಕ ರಾಜ್ಯದ ನೂತನ ಅಧ್ಯಕ್ಷರಾದ ಡಾ.ಮುಖ್ಯಮಂತ್ರಿ ಚಂದ್ರುರವರು ದೇವನಹಳ್ಳಿ…
ದೊಡ್ಡ ಆನೆಯನ್ನು ನಿಯಂತ್ರಿಸಲು ಒಂದು ಅಂಕುಶ ಸಾಕು. ಅಂಧಕಾರವನ್ನು ಅಳಿಸಲು ಒಂದು ಸಣ್ಣ ದೀಪ ಸಾಕು. ದೊಡ್ಡ ಪರ್ವತವನ್ನು ಪುಡಿಮಾಡಲು ಒಂದು ಸಿಡಿಲು ಬಡಿತ ಸಾಕು. ನಿಮ್ಮ ದೇಹ, ಆಕಾರ, ಗಾತ್ರ, ಸೌಂದರ್ಯ ಮುಖ್ಯವಲ್ಲ. ನಿಮ್ಮಲ್ಲಿರುವ ಸಾಮರ್ಥ್ಯ ಮತ್ತು ಆತ್ಮವಿಶ್ವಾಸ ಮಾತ್ರ ಮುಖ್ಯ…
🙏🙏ಶುಭ : ಒಳ್ಳೆಯ ನಡವಳಿಕೆಯಿಂದಲೇ ದೇವರು, ಸತ್ಪುರುಷರೂ ಮತ್ತು ತಂದೆ ತಾಯಿಗಳನ್ನು ಸಂತೋಷ ಪಡಿಸಬಹುದು. ದಾಯಾದಿಗಳನ್ನು ತಿಂಡಿ ತೀರ್ಥಗಳನ್ನು ಕೊಟ್ಟು ಸಂತೋಷಪಡಿಸಬಹುದು, ಪಂಡಿತನು ಒಳ್ಳೆಯ ಮಾತುಗಳಿಂದಲೇ ಸಂತೋಷಪಡುತ್ತಾನೆ… 🙏🙏ಶುಭ ದಿನ 🙏🙏 [27/07, 6:35 am] Sawmi Pakk: ದೊಡ್ಡ ಆನೆಯನ್ನು…
” ಕಲಬುರ್ಗಿ ಜಿಲ್ಲಾ ರೈತ ಮೊರ್ಚ್ ಕಾರ್ಯಕಾರಿಣಿ ಸದಸ್ಯರಾಗಿ ವೀರಭದ್ರಪ್ಪ ಬಾಳದೆ ಆಯ್ಕೆ”
ಬೆಂಗಳೂರು: ಕಲಬುರ್ಗಿ ಭಾರತೀಯ ಜನತಾ ಪಕ್ಷದ ಕಛೇರಿಯಲ್ಲಿ ನಡೆದ ಜಿಲ್ಲಾ ರೈತ ಮೊರ್ಚ್ ಮಹಾ ಸಭೆಯಲ್ಲಿ ವೀರಭದ್ರಪ್ಪ ಎಂ ಬಾಳದೆ ತೆಂಗಳಿ ಮತ್ತು ಈರಣ್ಣಾ ಯಾದವ್ ಇವರನ್ನು ಜಿಲ್ಲಾ ರೈತ ಮೊರ್ಚ್ ಕಾರ್ಯಕಾರಿಣಿ ಸದಸ್ಯರಾಗಿ ಸರ್ವಾನು ಒಮ್ಮತದಿಂದ ಆಯ್ಕೆ ಮಾಡಲಾಗಿದೆ.ಕಲಬುರ್ಗಿ ಜಿಲ್ಲಾ…
ಕೆರೆಗಳ ಸಂರಕ್ಷಣೆ ನಮ್ಮೆಲ್ಲರ ಹೊಣೆ : ಕಂದಾಯ ಸಚಿವ ಕೃಷ್ಣಬೈರೇಗೌಡ
ಪುನಶ್ಚೇತನಗೊಳಿಸಿದ ಹುಣಸಮಾರನಹಳ್ಳಿ ಕೆರೆ ಲೋಕಾರ್ಪಣೆ : ಬ್ಯಾಟರಾಯನಪುರ : ಕೆರೆಗಳ ಸಂರಕ್ಷಣೆ ಮತ್ತು ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ ಎಂದು ಪ್ರತಿ ನಾಗರೀಕರು ಭಾವಿಸಬೇಕು ಹಾಗಾದಾಗ ಮಾತ್ರ ಉತ್ತಮ ಪರಿಸರವನ್ನು ನಿರೀಕ್ಷಿಸಬಹುದು ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ಅಭಿಪ್ರಾಯಪಟ್ಟರು. ಸಣ್ಣ ನೀರಾವರಿ…
ಹೊಸಕೋಟೆ ವಿಧಾನಸಭಾ ಕ್ಷೇತ್ರದ ಕಸಬಾ ಹೋಬಳಿಯ ಕೊರಳೂರು
ಹೊಸಕೋಟೆ ವಿಧಾನಸಭಾ ಕ್ಷೇತ್ರದ ಕಸಬಾ ಹೋಬಳಿಯ ಕೊರಳೂರು ಗ್ರಾಮದ ಎನ್ಎಚ್-207 ರಸ್ತೆಯಲ್ಲಿ ಬ್ರಿಡ್ಜ್ ನಿರ್ಮಾಣ ಕಾಮಗಾರಿಯನ್ನು ಶೀಘ್ರದಲ್ಲಿ ಪ್ರಾರಂಭಿಸುವ ವಿಚಾರ ಮತ್ತು ಕ್ಷೇತ್ರದಲ್ಲಿನ ವಿವಿಧ ರಸ್ತೆಗಳ ಅಭಿವೃದ್ದಿ ವಿಚಾರವಾಗಿ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವರಾದ ನಿತಿನ್ ಗಡ್ಕರಿರವರನ್ನು ರಾಜ್ಯ…
ಪ್ರೆಸ್ ಮೀಟ್ ಮಾಡಿದವರು ನೆಕ್ಟ್ ಡಿಪಾಸಿಟ್ ಕೂಡ ತಗೊಳ್ಳಲ್ಲಾ
ಪರಿಶ್ರಮ ಸಂಸ್ಥೆಯಲ್ಲಿ ಸಭೆ ಮಾಡಿಲ್ಲ ಅಲ್ಲಿಗೆ ಬಂದವರೊಂದಿಗೆ ಊಟ ಮಡಿದ್ದೆ : ಪ್ರದೀಪ್ ಈಶ್ವರ್ ಚಿಕ್ಕಬಳ್ಳಾಪುರ : ಚಿಕ್ಕಬಳ್ಳಾಪುರ ವಿಧಾನಸಭೆ ಕ್ಷೇತ್ರವನ್ನ ನಮಸ್ತೆ ಚಿಕ್ಕಬಳ್ಳಾಪುರ ಮೂಲಕ ಪರ್ಯಟನೆ ನಡೆಸುತ್ತಿರುವ ಶಾಸಕ ಪ್ರದೀಪ್ ಈಶ್ವರ್ ಇಂದು ಬೆಳಿಗ್ಗೆ ಅಜ್ಜವಾರ ಗ್ರಾಮ ವಿಸಿಟ್ ಮಾಡಿದರು…
ಬೀಮ್ ರಾವ್ ಐ.ಎ.ಎಸ್ ಸ್ಟಡಿ ಸರ್ಕಲ್ ತರಬೇತಿ ಸಂಸ್ಥೆಯಿಂದ ಉಚಿತ ಕಾರ್ಯಗಾರ.
ಬಳ್ಳಾರಿ ಜುಲೈ.26ವಿದ್ಯಾರ್ಥಿಗಳು ತಮ್ಮ ಪಠ್ಯಕ್ರಮ ಜೊತೆಗೆ ಭಾರತದ ಇತಿಹಾಸ, ಆರ್ಥಿಕತೆ, ಭೌಗೋಳಿಕ ಶಾಸ್ತ್ರ, ವಿಜ್ಞಾನ ತಂತ್ರಜ್ಞಾನ, ಪ್ರಚಲಿತ ವಿದ್ಯಮಾನಗಳ ಬಗ್ಗೆ ತಿಳಿದಿರಬೇಕು ಎಂದು ಇಂಗ್ಲಿಷ್ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಡಿ.ಸುಧಾಕರ್ ಅವರು ವಿದ್ಯಾರ್ಥಿಗಳಿಗೆ ತಿಳಿಸಿದರು. ನಗರದ ಶ್ರೀಮತಿ ಸರಳಾದೇವಿ ಸತೀಶ್ಚಂದ್ರ ಅಗರ್…
