ನವೋದಯ ಶಾಲೆಗಳ ಕೊಡುಗೆ ಸ್ಮರಣೀಯ :
ಹೈದರಾಬಾದ್ ವಲಯ ನವೋದಯ ಹಳೆ ವಿದ್ಯಾರ್ಥಿಗಳ ಸಮ್ಮಿಲನ ಸಮಾರಂಭದಲ್ಲಿ ವಿನಾಯಕ ಗರ್ಗ್ ಅಭಿಮತ : ಬ್ಯಾಟರಾಯನಪುರ : ದೇಶದ ವಿವಿಧ ಕ್ಷೇತ್ರಗಳ ಪ್ರಗತಿಯಲ್ಲಿ ನವೋದಯ ಶಾಲೆಗಳ ಕೊಡುಗೆ ಸ್ಮರಣೀಯ ಎಂದು ನವೋದಯ ವಿದ್ಯಾಲಯದ ನೊಯ್ಡಾ ವಲಯದ ಆಯುಕ್ತ ವಿನಾಯಕ ಗರ್ಗ್ ಅಭಿಪ್ರಾಯ…
ಸತ್ಯಕ್ಕೆ ಸಾವಿಲ್ಲ, ಅಸತ್ಯಕ್ಕೆ ಜಾಗವಿಲ್ಲ….. ಇವೆರಡರ ಆಯ್ಕೆಗಳಲ್ಲಿ ಗೊಂದಲವಾದರೆ ಜೀವನವೇ ಇಲ್ಲ
ಭಾರ್ಗವಿ ಪಿ ಸತ್ಯಕ್ಕೆ ಸಾವಿಲ್ಲ, ಅಸತ್ಯಕ್ಕೆ ಜಾಗವಿಲ್ಲ….. ಇವೆರಡರ ಆಯ್ಕೆಗಳಲ್ಲಿ ಗೊಂದಲವಾದರೆ ಜೀವನವೇ ಇಲ್ಲ ಭಾರ್ಗವಿ ಪಿ
ಕೊಬ್ಬಿನಂಶವಿರುವ ಆಹಾರವನ್ನು ಮಿತಿಗೊಳಿಸಿ ಆರೋಗ್ಯ ಕಡೆ ಕಾಳಜಿವಹಿಸಿ : ಮುನಿ ವೆಂಕಟರಮಣ
ದೇವನಹಳ್ಳಿ : ಗ್ರಾಮೀಣ ಜನರ ಆರೋಗ್ಯ ಜಾಗೃತಿಗೆ ಉಚಿತ ಆರೋಗ್ಯ ಶಿಬಿರಗಳು ಸಹಕಾರಿಯಾಗಿವೆ. ಬಡ ಜನತೆ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ತೋರದೆ ತಜ್ಞ ವೈದ್ಯರು ಲಭ್ಯವಿ ದ್ದಾಗ ಶಿಬಿರದಲ್ಲಿ ಪಾಲ್ಗೊಂಡು ಉಚಿತ ಆರೋಗ್ಯ ಶಿಬಿರದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಜೇಸಿ ಮುನಿ…
ಜೆಡಿಎಸ್ ಜೊತೆ ಮೈತ್ರಿ ನಮ್ಮ ವರಿಷ್ಠರಿಗೆ ಬಿಟ್ಟಿದ್ದು:ಬಸವರಾಜ ಬೊಮ್ಮಾಯಿ ಬೇಟಿ
ಹುಬ್ಬಳ್ಳಿ :-ಪ್ರತಿಪಕ್ಷಗಳು ಭಾರತದಲ್ಲಿ ಶಕ್ತಿಯುತವಾಗಿಲ್ಲ.ಪ್ರತಿ ಪಕ್ಷಗಳಲ್ಲಿ ಪ್ರಾದೇಶಿಕ ಪಕ್ಷಗಳೇ ಹೆಚ್ಚಾಗಿವೆಅವು ಆಯಾ ರಾಜ್ಯಗಳಲ್ಲಿ ಪ್ರತಿಪಕ್ಷಗಳಾಗಿ ಕೆಲಸ ಮಾಡುತ್ತಿವೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹೇಳಿದರು.ಒಕ್ಕೂಟ ರಚನೆಯಿಂದ ಎರಡು ದಿನಗಳಲ್ಲಿ ಪ್ರತಿಪಕ್ಷ ಸಭೆಯಿಂದ ಯಾವುದೇ ರಾಜಕೀಯ ಲಾಭ ಆಗುವುದಿಲ್ಲ.ಮೋದಿ ಅವರನ್ನು ಸೋಲಿಸಬೇಕೆಂದು…
ಜಡಿಗೇನಹಳ್ಳಿ ಗ್ರಾ.ಪಂ. ಹಾಗೂ ಎಂ.ವಿ.ಜೆ. ವೈದ್ಯಕೀಯ ಸಂಶೋಧನಾ ಕೇಂದ್ರದಿಂದ ಉಚಿತ ಆರೋಗ್ಯ ತಪಾಸಣೆ ಶಿಬಿರ ಹೊಸಕೋಟೆ : ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲ್ಲೂಕಿನ ಜಡಿಗೇನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಭಾನುವಾರ ದಂದು ಜಡಿಗೇನಹಳ್ಳಿ ಗ್ರಾಮ ಪಂಚಾಯತಿ ಹಾಗೂ ಎಂ.ವಿ.ಜೆ.ಸಂಶೋಧನಾ ವೈದ್ಯಕೀಯ ಕೇಂದ್ರದ ಸಂಯುಕ್ತ ಆಶ್ರಯದಲ್ಲಿ'ಉಚಿತ ಆರೋಗ್ಯ ತಪಾಸಣೆ ಶಿಬಿರ" ಬೆಳಿಗ್ಗೆಯಿಂದ ಸಂಜೆಯವರೆಗೂ ನಡೆಯಿತು. ಜಡಿಗೇನಹಳ್ಳಿ ಹೋಬಳಿಯ ಸಾವಿರಾರು ಜನರು ಇದರ ಸದುಪಯೋಗವನ್ನು ಪಡೆದುಕೊಂಡರು. ಈ ಸಂಧರ್ಭದಲ್ಲಿ ಎಂವಿಜೆ ಆಸ್ಪತ್ರೆ ಡಾ.ಪ್ರಮೋದ್, ಗ್ರಾಮ ಪಂಚಾಯ್ತಿ ಉಪಾಧ್ಯಕ್ಷ ಎಚ್ಎನ್ ರವಿ, ಸದಸ್ಯರಾದ ರಮೇಶ್ ಜೆ.ಎಂ, ಜೆ.ಆರ್.ಡಿ.ಮಂಜುನಾಥ್,ಪಿ.ಡಿ.ಓ.ರಾಜಣ್ಣ, ಹಾಗೂ ವಿಜಯ್ ಕುಮಾರ್ ಸೇರಿದಂತೆ ಇನ್ನಿತರರು ಹಾಜರಿದ್ದರು.
ಜಡಿಗೇನಹಳ್ಳಿ ಗ್ರಾ.ಪಂ. ಹಾಗೂ ಎಂ.ವಿ.ಜೆ. ವೈದ್ಯಕೀಯ ಸಂಶೋಧನಾ ಕೇಂದ್ರದಿಂದ ಉಚಿತ ಆರೋಗ್ಯ ತಪಾಸಣೆ ಶಿಬಿರ ಹೊಸಕೋಟೆ : ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲ್ಲೂಕಿನ ಜಡಿಗೇನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಭಾನುವಾರ ದಂದು ಜಡಿಗೇನಹಳ್ಳಿ ಗ್ರಾಮ ಪಂಚಾಯತಿ ಹಾಗೂ ಎಂ.ವಿ.ಜೆ.ಸಂಶೋಧನಾ…
ಚಿಕ್ಕಬಳ್ಳಾಪುರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವ್ಯಕ್ತಿಗೆ ಸಮಾಜ ಸೇವಕರಾದ ಮಂಚನಬಲೆ ಡಾಎಂ ವಿ ಸದಾಶಿವ ಅವರು ಆರ್ಥಿಕ ಸಹಾಯ ಧನ ಸಹಾಯ ಮಾಡುವ ಮೂಲಕ ಸಾರ್ಥಕತೆ ಮೆರೆದರು. ಅವರು ಮಾತನಾಡಿ ಪ್ರತಿಯೊಬ್ಬ ವ್ಯಕ್ತಿಗೂ ಸಮಸ್ಯೆ ಬಂದೇ ಬರುತ್ತದೆ ಆದರೆ ನನ್ನ ಬಳಿ ಬಂದ ಪ್ರತಿಯೊಬ್ಬರಿಗೂ ನನ್ನ ಕೈಯಿಂದಾಗುವ ಯಾವುದೇ ಸಹಾಯ ಬೇಕಾದರೂ ನಾನು ಹಿಂದೆ ಮುಂದೆ ನೋಡದೆ ಅವರ ಕಷ್ಟಕ್ಕೆ ಸ್ಪಂದಿಸುವುದು ನನ್ನ ಜವಾಬ್ದಾರಿ ಎಂದರು.
ಚಿಕ್ಕಬಳ್ಳಾಪುರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವ್ಯಕ್ತಿಗೆ ಸಮಾಜ ಸೇವಕರಾದ ಮಂಚನಬಲೆ ಡಾಎಂ ವಿ ಸದಾಶಿವ ಅವರು ಆರ್ಥಿಕ ಸಹಾಯ ಧನ ಸಹಾಯ ಮಾಡುವ ಮೂಲಕ ಸಾರ್ಥಕತೆ ಮೆರೆದರು. ಅವರು ಮಾತನಾಡಿ ಪ್ರತಿಯೊಬ್ಬ ವ್ಯಕ್ತಿಗೂ ಸಮಸ್ಯೆ ಬಂದೇ ಬರುತ್ತದೆ ಆದರೆ ನನ್ನ…
ನಗರೋತ್ಥಾನ ಯೋಜನೆ ಸಮರ್ಪಕ ಅನುಷ್ಠಾನಕ್ಕೆ ಸಚಿವ ರಹೀಂ ಖಾನ್ ಸೂಚನೆ
ಚಿಕ್ಕಬಳ್ಳಾಪುರ, ಜುಲೈ 15: ಜಿಲ್ಲೆಯಲ್ಲಿ ನಗರೋತ್ಥಾನ ಯೋಜನೆಯಲ್ಲಿ ಬಿಡುಗಡೆಯಾಗಿರುವ ಅನುದಾನವನ್ನು ಸಮರ್ಪಕವಾಗಿ ವೆಚ್ಚ ಮಾಡಿ,ಯೋಜನೆಯನ್ನು ತ್ವರಿತವಾಗಿ ಜನರಿಗೆ ತಲುಪಿಸಬೇಕು ಎಂದು ಪೌರಾಡಳಿತ ಮತ್ತು ಹಜ್ ಸಚಿವ ರಹೀಂ ಖಾನ್ ಅವರು ಅಧಿಕಾರಿಗಳಿಗೆ ಸೂಚಿಸಿದರು. ಅವರು ಶನಿವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ…
ಗ್ರಾಮೀಣ ಪತ್ರಕರ್ತರಿಗೆ ಮುಂದಿನ ಬಡ್ಜೆಟಲ್ಲಿ ಉಚಿತ ಬಸ್ ಪಾಸ್ ಘೋಷಣೆ
ಸಂಘದ ಸದಸ್ಯರ ನಿವೇಶನಕ್ಕೆ ಜಮೀನು ಮುಂಜೂರಾತಿಗೆ ಸರ್ಕಾರಕ್ಕೆ ಶಿಪಾರಸ್ಸು : ಕೆ.ವಿ.ಪ್ರಭಾಕರ್ ಚಿಕ್ಕಬಳ್ಳಾಪುರ : ಗ್ರಾಮೀಣ ಪತ್ರಕರ್ತರ ಬಹುದಿನಗಳ ಬೇಡಿಕೆಯಾಗಿರುವ ಉಚಿತ ಬಸ್ ಪಾಸ್ ವಿತರಣೆಗೆ ಮುಂದಿನ ಬಡ್ಜೆಟಲ್ಲಿ ಘೋಷಣೆ ಮಾಡುವುದಾಗಿ ಸಿಎಂ ಹೇಳಿದ್ದಾರೆ ಹಾಗೆಯೆ ಚಿಕ್ಕಬಳ್ಳಾಪುರ ಪತ್ರಕರ್ತರ ಸಂಘದ ಸದಸ್ಯರಿಗೆ…
ತಾಯಂದಿರ ಸಭೆ ಶಿಕ್ಷಣ ಮತ್ತು ಕಲಿಕಾ ಪ್ರಕ್ರಿಯೆಯನ್ನು ಉತ್ತೇಜಿಸಿ:ಆರ್ ವಿ ಪಾಟೀಲ
ಇಂಡಿ:ಜು.17: ಶಾಲೆಗೆ ಹೋಗುವ ಮಕ್ಕಳಲ್ಲಿ ಅಪೌಷ್ಟಿಕತೆಯ ಮಟ್ಟವನ್ನು ಕಡಿಮೆ ಮಾಡುವುದು. ಶಿಕ್ಷಣ ಮತ್ತು ಕಲಿಕೆಯ ಪ್ರಕ್ರಿಯೆಯನ್ನು ಉತ್ತೇಜಿಸಿ, ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಪ್ರಮಾಣವನ್ನು ಹೆಚ್ಚಿಸುವುದು ಈ ಯೋಜನೆಯ ಮುಖ್ಯ ಗುರಿಯಾಗಿದೆ ಎಂದು ಬಿ ಆರ್ ಪಿ ಅಧಿಕಾರಿ ಆರ್ ವಿ ಪಾಟೀಲ…
