ಮೈಸೂರಿನಲ್ಲಿ ಹರ್ಬಲೈಫ್ ಇಂಡಿಯಾದಿಂದ ಮಹಿಳಾ ಇ-ಆಟೋ ಅಭಿಯಾನಕ್ಕೆ ಚಾಲನೆ; ಪರಿಸರ ಸ್ನೇಹಿ ಸಾರಿಗೆ ಕ್ರಾಂತಿಗೆ ಮುನ್ನುಡಿ
ಮೈಸೂರಿನಲ್ಲಿ ಹರ್ಬಲೈಫ್ ಇಂಡಿಯಾದಿಂದ ಮಹಿಳಾ ಇ-ಆಟೋ ಅಭಿಯಾನಕ್ಕೆ ಚಾಲನೆ; ಪರಿಸರ ಸ್ನೇಹಿ ಸಾರಿಗೆ ಕ್ರಾಂತಿಗೆ ಮುನ್ನುಡಿ ಬೆಂಗಳೂರಿನಲ್ಲಿ 115 ಚಾಲಕಿಯರನ್ನು ಯಶಸ್ವಿಯಾಗಿ ಸಬಲೀಕರಣಗೊಳಿಸಿದ ಬಳಿಕ, ಮೈಸೂರಿನ 75ಕ್ಕೂ ಹೆಚ್ಚು ಮಹಿಳೆಯರಿಗೆ ಸುಸ್ಥಿರ ಜೀವನೋಪಾಯ, ಇವಿ ಚಾಲನೆ ಕೌಶಲ ಮತ್ತು ಆರ್ಥಿಕ ಸ್ವಾತಂತ್ರ್ಯ…
