Category: Blog

Your blog category

ಇಚ್ಚಾಶಕ್ತಿ ಮತ್ತು ಕ್ರಿಯಾಶಕ್ತಿ ಇದ್ದರೆ ಮಾತ್ರ ಜ್ಞಾನಶಕ್ತಿ ಯಶಸ್ಸು ಕಾಣುತ್ತದೆ. ಪ್ರಾಂಶುಪಾಲೆಡಾ. ಶೀಲಾದೇವಿ ಎಸ್. ಮಳಿಮಠ ರವರ ಅಭಿಮತ

: ದಿನಾಂಕ 6.4, 2024ರಂದುನಿನಾದಾಲಯ ನಾಟ್ಯಶಾಲೆಯ ವಿದ್ಯಾರ್ಥಿನಿ ಹಾಗೂ ಶೀಲಾದೇವಿ ಎಸ್ ಮಳಿಮಠರವರ ಶಿಷ್ಯೆ ಕು. ದೀಪ್ತಿ ಜೆಎಸ್ ಎಸ್ ಸಭಾಂಗಣದಲ್ಲಿ ರಂಗ ಪ್ರವೇಶ ಪ್ರದರ್ಶಿಸಿದ ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಕುಮಾರಿ ದೀಪ್ತಿಯಲ್ಲಿರುವ ಪರಿಶ್ರಮದ ಮಹತ್ವವನ್ನು ಸಭೆಗೆ ಪರಿಚಯಿಸುತ್ತಾಇಚ್ಚಾಶಕ್ತಿ ಮತ್ತು…

” ಲಗ್ಗೆರೆಯಲ್ಲಿ ಬೆಂಗಳೂರು ಗ್ರಾಮಾಂತರ ಲೋಕಸಭಾ ಅಭ್ಯರ್ಥಿ ಡಿಕೆ ಸುರೇಶ್ ಅವರ ಪರ ಮತಯಾಚನೆ ಡಿಸಿಎಂ ಪತ್ನಿ ಉಷಾ ಶಿವಕುಮಾರ್ “

ಪೀಣ್ಯ ದಾಸರಹಳ್ಳಿ : ಕ್ಷೇತ್ರದ ಸಮೀಪದ ಲಗ್ಗೆರೆ ವಾರ್ಡಿನಲ್ಲಿ ಉಪಮುಖ್ಯ ಮಂತ್ರಿ ಡಿ.ಕೆ. ಶಿವಕುಮಾರ್ ಅವರ ಧರ್ಮಪತ್ನಿ ಉಷಾ ಶಿವಕುಮಾರ್ ಅವರು ಬೆಂಗಳೂರು ಗ್ರಾಮಾಂತರ ಲೋಕಸಭಾ ಅಭ್ಯರ್ಥಿ ಡಿಕೆ ಸುರೇಶ್ ರವರ ಪರ ಲಗ್ಗೆರೆ ವಾರ್ಡಿನ ಪ್ರಮುಖರ ಮನೆಗಳಿಗೆ ಭೇಟಿ ನೀಡಿ…

ಮತದಾನ ಜಾಗೃತಿಯ ಸೈಕಲ್ ಜಾಥಾ(ಸೈಕ್ಲೋಥಾನ್) ಗೆ ಚಾಲನೆ: ಲೋಕಸಭಾ ಚುನಾವಣೆಯ ಅಂಗವಾಗಿ ಚುನಾವಣಾ ಆಯೋಗ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಹಾಗೂ ಯೂನಿಯನ್ ಬ್ಯಾಂಕ್ ಸಹಯೋಗದಲ್ಲಿ ವಿಧಾನಸೌಧದ ಗ್ರಾಂಡ್ ಸ್ಟೆಪ್ಸ್ ಮುಂಭಾಗ ಇಂದು ಹಮ್ಮಿಕೊಂಡಿರುವ ಮತದಾನ ಜಾಗೃತಿಯ ಸೈಕಲ್ ಜಾಥಾ(ಸೈಕ್ಲೋಥಾನ್)ಗೆ ಜಿಲ್ಲಾ…

ಹಿಂದೂ ಹೊಸ ವರ್ಷದ ನಿಮಿತ್ತ

ದೇಶದಾದ್ಯಂತ 350 ಕ್ಕೂ ಹೆಚ್ಚು ಕಡೆ ಸಾಮೂಹಿಕ ಬ್ರಹ್ಮಧ್ವಜ ಪೂಜೆ, ದೇವಸ್ಥಾನ ಸ್ವಚ್ಛತೆ ಹಾಗೂ ‘ಸುರಾಜ್ಯ ಸ್ಥಾಪನೆ’ಯ ಪ್ರತಿಜ್ಞಾವಿಧಿ ಸಂಪನ್ನ ! ಬೆಂಗಳೂರು : ಹಿಂದೂ ಹೊಸವರ್ಷದ ನಿಮಿತ್ತ ಸುರಾಜ್ಯ ಸ್ಥಾಪನೆಗಾಗಿ ‘ಹಿಂದೂ ಜನಜಾಗೃತಿ ಸಮಿತಿ, ಮಹಾರಾಷ್ಟ್ರ ಮಂದಿರ ಮಹಾಸಂಘ ಮತ್ತು…

ಪುನಶ್ವೇತನ ಕಾರ್ಯಾಗಾರ – 2, 4, 6 ನೇ ಸೆಮೆಸ್ಸರ್ ನ ವಿದ್ಯಾರ್ಥಿಗಳಿಗೆ ಪುನರ್ಮನನ ಶಿಬಿರ – ಶ್ರೀ ಅಜಿತ್ ಬಿಬಿಎಂಪಿ ಸಿಬ್ಬಂದಿ – ಬಸವೇಶ್ವರ ವಾಣಿಜ್ಯಕಲಾ ವಿಜ್ಞಾನ ಮಹಾವಿದ್ಯಾಲಯ ರಾಜಾಜಿನಗರದ ಹಳೆಯ ವಿದ್ಯಾರ್ಥಿ

ದಿನಾಂಕ 8-4-2024 ರ ಸೋಮವಾರ 2, 4.6 ನೇ ಸೆಮೆಸ್ಟರ್ ನ ವಿದ್ಯಾರ್ಥಿಗಳಿಗೆ ಈ ಸೆಮೆಸ್ಟರ್ ನಲ್ಲಿ ಹೇಗೆ ತಮ್ಮ ಶೈಕ್ಷಣಿಕ ನಿಲುವನ್ನು ರಕ್ಷಿಸಿಕೊಳ್ಳಬೇಕೆಂದು ಶೈಕ್ಷಣಿಕ ಪುನಶ್ಚೇತನ ಕಾರ್ಯಾಗಾರವನ್ನು ಏರ್ಪಡಿಸಲಾಗಿತ್ತು. ಹಳೆಯ ವಿದ್ಯಾರ್ಥಿಯಾಗಿದ್ದ ಶ್ರೀ ಅಜಿತ್ ಮುಖ್ಯ ಅತಿಥಿಗಳಾಗಿ ಆಗಮಿಸಿ ವಿದ್ಯಾರ್ಥಿಗಳು…

ಬ್ರಹ್ಮಧ್ವಜದ ಮೇಲಿನ ತಾಮ್ರದ ಕಲಶದ ಮಹತ್ವ !

ಯುಗಾದಿ ಹಬ್ಬದ ನಿಮಿತ್ತ ಸನಾತನ ಸಂಸ್ಥೆಯ ವಿಶೇಷ ಲೇಖನ ಬ್ರಹ್ಮಧ್ವಜದ ಮೇಲೆ ತಾಮ್ರದ ಕಲಶವನ್ನು ಮಗುಚಿ ಹಾಕುತ್ತಾರೆ. ಸದ್ಯ ಕೆಲವು ಜನರು ಸ್ಟೀಲಿನ ಅಥವಾ ತಾಮ್ರದ ಲೋಟ ಅಥವಾ ಮಡಿಕೆಯ ಆಕಾರದಂತಹ ಪಾತ್ರೆಗಳನ್ನು ಬ್ರಹ್ಮಧ್ವಜದ ಮೇಲಿಡುವುದು ಕಂಡುಬರುತ್ತದೆ. ‘ತಾಮ್ರದ ಕಲಶವನ್ನು ಬ್ರಹ್ಮಧ್ವಜದ…

[08/04, 8:34 am] Principal. Sheela: ಇಎಲ್ ಸಿ ಘಟಕದ ಮತದಾನ ಜಾಗೃತಿ ಜಾಥಾ-ಅಧ್ಯಕ್ಷತೆ ಶ್ರೀಎಸ್ಎಸ್ ದೊಡ್ಡಣ್ಣವರ ಸಂವಾದದ ವಿಶೇಷತೆ.

ದಿನಾಂಕ 6-4- 2024 ರ ಶನಿವಾರ ಇಎಲ್ ಸಿ ಹಾಗೂ ಎನ್ ಎಸ್ ಎಸ್ ಘಟಕವು ಜಾಥಾದ ಮೂಲಕ ಮತದಾನ ಜಾಗೃತಿ ನಡೆಯಿಸಿ ಸಂವಾದದ ಮೂಲಕ ಏಪ್ರಿಲ್ 26ರಂದು ಮತದಾನ ಮಾಡಬೇಕೆಂದು ತಿಳುವಳಿಕೆ ನೀಡಲಾಯ್ತು – ಆಡಳಿತ ಮಂಡಳಿಯು ಜಾಧದಲ್ಲಿ ಪಾಲ್ಗೊಂಡಿದ್ದು…

ಎಸ್ ಆರ್ ವಿಶ್ವನಾಥ್, ಡಾ.ಕೆ.ಸುಧಾಕರ್ ನೇತೃತ್ವದಲ್ಲಿ ಬೂತ್ ಮಟ್ಟದ ಕಾರ್ಯಕರ್ತರ ಸಭೆ :

ಯಲಹಂಕ : ಯಲಹಂಕ ಕ್ಷೇತ್ರದ ಮೈಲಪ್ಪನಹಳ್ಳಿ ಸಮೀಪವಿರುವ ಕೇಸರಿವನದಲ್ಲಿ ಭಾನುವಾರ ಏರ್ಪಡಿಸಿದ್ದ ಬೂತ್ ಮಟ್ಟದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಶಾಸಕ ಎಸ್ ಆರ್ ವಿಶ್ವನಾಥ್ ರವರೊಂದಿಗೆ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ಕೆ.ಸುಧಾಕರ್ ಪಾಲ್ಗೊಂಡು, ತಮ್ಮ ಗೆಲುವಿಗೆ ಶ್ರಮಿಸುವಂತೆ ಬಿಜೆಪಿ…