ಪಬ್ಲಿಕ್ ಪವರ್. *””””**””””””””””””””***””ಎಸ್.ಸಿ, ಎಸ್.ಟಿ ಸರಕಾರಿ ನೌಕರರ ಸಮನ್ವಯ ಸಮಿತಿ ತಾಲೂಕು ಅಧ್ಯಕ್ಷರಾಗಿ ಕೆ.ಚಿಕ್ಕಣ್ಣ ಅವಿರೋದ ಆಯ್ಕೆ.
ಕೊರಟಗೆರೆ;- ತಾಲೂಕಿನ ಎಸ್ಸಿ, ಎಸ್ಟಿ ಸರಕಾರಿ ನೌಕರರ ಸಮನ್ವಯ ಸಮಿತಿ ನೂತನ ಪದಾಧಿಕಾರಿಗಳನ್ನ ಆಯ್ಕೆ ಮಾಡಲಾಯಿತ್ತು. ನೂತನ ತಾಲೂಕು ಅಧ್ಯಕ್ಷರಾಗಿ ಪಿಡ್ಯೂಡಿ ಇಲಾಖೆಯ ಕೆ.ಚಿಕ್ಕಣ್ಣ ಆವಿರೋಧ ಆಯ್ಕೆ ಮಾಡಲಾಯಿತ್ತು.ಪಟ್ಟಣದ ಪ್ರವಾಸಿ ಮಂದಿರದಲ್ಲಿ ತಾಲೂಕು ಎಸ್ಸಿ, ಎಸ್ಟಿ ನೌಕರರ ಸಮಸ್ವಯ ಸಮಿತಿ ಪದಾಧಿಕಾರಿಗಳ…
