ಬೆಂಗಳೂರಲ್ಲಿ ನ.23ಕ್ಕೆ ಹಿರಿಯರ ಹಬ್ಬ 2025; ಹಿರಿಯ ನಾಗರಿಕರ ಚೈತನ್ಯ, ಶಕ್ತಿ & ಜ್ಞಾನದ ಸಂಭ್ರಮಕ್ಕೆ ವೇದಿಕೆ ಸಜ್ಜು!
ಬೆಂಗಳೂರಲ್ಲಿ ನ.23ಕ್ಕೆ ಹಿರಿಯರ ಹಬ್ಬ 2025; ಹಿರಿಯ ನಾಗರಿಕರ ಚೈತನ್ಯ, ಶಕ್ತಿ & ಜ್ಞಾನದ ಸಂಭ್ರಮಕ್ಕೆ ವೇದಿಕೆ ಸಜ್ಜು! ಬೆಂಗಳೂರು, ನವೆಂಬರ್ 21, 2025 : ರಾಜಧಾನಿ ಬೆಂಗಳೂರು ಬಹುನಿರೀಕ್ಷಿತ ಹಿರಿಯರ ಹಬ್ಬ ಕಾರ್ಯಕ್ರಮವನ್ನು ಆಯೋಜಿಸಲು ಸಜ್ಜಾಗಿದೆ. ನವೆಂಬರ್ 23, ಭಾನುವಾರದಂದು…
