Category: Blog

Your blog category

ಅನ್ನಸಂತರ್ಪಣೆ ಮೂಲಕ ಶಿವಕುಮಾರ ಸ್ವಾಮಿಗಳ 118ನೇ ಜನ್ಮದಿನಾಚರಣೆ :

ಅನ್ನಸಂತರ್ಪಣೆ ಮೂಲಕ ಶಿವಕುಮಾರ ಸ್ವಾಮಿಗಳ 118ನೇ ಜನ್ಮದಿನಾಚರಣೆ : ಯಲಹಂಕ : ವರಸಿದ್ಧಿ ವಿನಾಯಕ ಸೇವಾ ಸಂಘ ಮತ್ತು ಯಲಹಂಕ ದಿನಪತ್ರಿಕೆ ವಿತರಕರ ಸಂಘದ ಸಹಯೋಗದಲ್ಲಿ ಯಲಹಂಕ ಓಲ್ಡ್ ಟೌನ್ ನ ನಗರ್ತಪೇಟೆ ರಸ್ತೆಯಲ್ಲಿ ನಡೆದಾಡುವ ದೇವರು ಶ್ರೀ ಶಿವಕುಮಾರ ಸ್ವಾಮಿಗಳ‌…

ಹಾಫ್‌ಟೈಮ್” ಕ್ಷಣಗಳನ್ನು ಮರುವಿವರಿಸಲು ಯಶ್ ಅವರನ್ನು ಸೇರಿಸಿಕೊಂಡ ಕೋಕ-ಕೋಲಾ ಇಂಡಿಯಾ(Coca-Cola® India)

’ಹಾಫ್‌ಟೈಮ್” ಕ್ಷಣಗಳನ್ನು ಮರುವಿವರಿಸಲು ಯಶ್ ಅವರನ್ನು ಸೇರಿಸಿಕೊಂಡ ಕೋಕ-ಕೋಲಾ ಇಂಡಿಯಾ(Coca-Cola® India) ತನ್ನ ಇತ್ತೀಚಿನ ಚಿತ್ರದೊಂದಿಗೆ ಬ್ರ್ಯಾಂಡ್, ತನ್ನ ಹಾಫ್‌ಟೈಮ್ ಪ್ರಚಾರಕ್ಕೆ ಅಲ್ಪವಿರಾಮದ ಶಕ್ತಿಯನ್ನು ಮರುವಿವರಿಸಲು ಸೂಪರ್‌ಸ್ಟಾರ್ ಯಶ್ ಅವರೊಂದಿಗೆ ಸಹಭಾಗಿತ್ವ ಏರ್ಪಡಿಸಿಕೊಂಡು, ಮಂಜಿನಷ್ಟು ತಂಪಾದ ಕೋಕ-ಕೋಲಾದಿಂದ ಶಕ್ತಿ ಪಡೆದ ಸರಿಯಾದ…

ಸಂತೋಷಕ್ಕೂ ತೃಪ್ತಿ ಗೂ ಬಹಳ ಹತ್ತಿರದ ನಂಟಿದೆ

ಸಂತೋಷಕ್ಕೂ ತೃಪ್ತಿ ಗೂ ಬಹಳ ಹತ್ತಿರದ ನಂಟಿದೆ ಬೇಕಾದಷ್ಟು ಇದ್ದು ಇನ್ನೂ ಬೇಕೆಂಬ ಹಂಬಲ ಇದ್ದಾಗ ಸಂತೋಷ ಹತ್ತಿರವೂ ಸಳಿಯುವುದಿಲ್ಲ. ಇದ್ದುದರಲ್ಲೇ ತೃಪ್ತಿ ಪಡುವ ಗುಣ ಇದ್ದಾಗ ಸಂತೋಷ ಅನಾಯಾಸವಾಗಿ ನಮ್ಮಜೊತೆಗೆ ಇರುತ್ತದೆ. ಕೆ ಎನ್ ನಾಗೇಂದ್ರ ಕುಮಾರ್ ಕಾಂಗ್ರೆಸ್ ಮುಖಂಡರು…

ವಿಜೃಂಭಣೆಯಿಂದ ನೆರವೇರಿದ ಶ್ರೀ ಚೌಡೇಶ್ವರಿ ದೇವಿ 48ನೇ ವರ್ಷದ ಜ್ಯೋತಿ ಮಹೋತ್ಸವ :

ವಿಜೃಂಭಣೆಯಿಂದ ನೆರವೇರಿದ ಶ್ರೀ ಚೌಡೇಶ್ವರಿ ದೇವಿ 48ನೇ ವರ್ಷದ ಜ್ಯೋತಿ ಮಹೋತ್ಸವ : ಯಲಹಂಕ : ಶ್ರೀ ಚೌಡೇಶ್ವರಿ ದೇವಸ್ಥಾನ ಟ್ರಸ್ಟ್‌, ಶ್ರೀ ತೊಗಟವೀರ ಕ್ಷತ್ರಿಯ ಸಂಘ ಮತ್ತು ಶ್ರೀ ಚೌಡೇಶ್ವರಿ ದೇವಿ ಸೇವಾ ಸಮಿತಿ ಇವರ ಸಂಯುಕ್ತ ಆಶ್ರಯದಲ್ಲಿ ಭಾನುವಾರ…

ದೇಶದ ಮೊದಲ ಸೋಲಾರ್ ಪವರ್ ಪಂಪ್ ಗೆ ಅರಕೆರೆ ಗ್ರಾ.ಪಂ.ಯಲ್ಲಿ ಚಾಲನೆ :

ದೇಶದ ಮೊದಲ ಸೋಲಾರ್ ಪವರ್ ಪಂಪ್ ಗೆ ಅರಕೆರೆ ಗ್ರಾ.ಪಂ.ಯಲ್ಲಿ ಚಾಲನೆ : ಯಲಹಂಕ : ಗ್ರಾಮ ಪಂಚಾಯಿತಿ ಮಟ್ಟದಲ್ಲಿ ವಿದ್ಯುತ್ ವೆಚ್ಚ, ಸಮಯ ಮತ್ತು ಪರಿಶ್ರಮವನ್ನು ಕಡಿಮೆ ಮಾಡಬಲ್ಲ ದೇಶದಲ್ಲೇ ಪ್ರಥಮ ಸ್ವಯಂಚಾಲಿತ ಸೋಲಾರ್ ಪವರ್ ಪಂಪ್ ಗೆ ಶಾಸಕ…

ಮಾವು- ಬೇವಿನಂತೆ ಕನಸುಗಳು ಚಿಗುರಲಿ…..

ಯುಗಾದಿಯೆಂದರೆ ಯುಗದ ಆದಿ..ಮಾವು- ಬೇವಿನಂತೆ ಕನಸುಗಳು ಚಿಗುರಲಿ…..ಕಹಿ ನೆನಪುಗಳನ್ನು ಮೆಲುಕು ಹಾಕದೆ….ಸಿಹಿಯಾದ ದಿನಗಳನ್ನು ಸ್ವಾಗತಿಸುತ್ತಾ…. ಅದರಲ್ಲಿ ಸಂತೋಷದ ಕ್ಷಣಗಳು ಮತ್ತೆ ಮತ್ತೆ ಮೆಲಕು ಹಾಕುವಂತೆ ಬರಲಿ…ಅದಕ್ಕೆ ಈ ದಿನವೇ ನಾಂದಿಯಾಗಲಿ….ಯುಗಾದಿ ಹಬ್ಬದ ಶುಭಾಶಯಗಳು…. ಸುಖ, ಸಂತೋಷ ನೆಮ್ಮದಿಯ ಬದುಕನ್ನು ಆ ದೇವರು…

ಬೆಳಕಲ್ಲಿ ಮುನ್ನಡೆಯೋಣ

“ಈ ಹೊಸ ವರ್ಷಎಲ್ಲಾ ಮನೆ ಮನಗಳಲ್ಲಿಸಂಸ್ಕೃತಿಯ ಸುಗಂಧ ಬೀರೋಣಸುಖ ಶಾಂತಿ ನೆಮ್ಮದಿಯ ಜೊತೆಗೆನೃತ್ಯ, ಗಾನ, ಲಯ, ಕಲೆಯಬೆಳಕಲ್ಲಿ ಮುನ್ನಡೆಯೋಣನೃತ್ಯದ ಜೊತೆಗೆ ಕಲೆಯನ್ನುಹಾಗೂ ಒಳ್ಳೆಯತನವನ್ನುಒಬ್ಬರಿಂದ ಒಬ್ಬರಿಗೆಹಂಚುತ್ತಾ ಸಾಗೋಣಈ ಪಯಣದಲ್ಲಿ ಎಲ್ಲಾರುಒಂದಾಗಿ ಕೈ ಜೋಡಿಸೋಣ “ ಶ್ರೀ ಕೃಷ್ಣ ಕಲಾಲಯ ದ ಪರವಾಗಿ ಸಮಸ್ತ…