Category: ರಾಜ್ಯ

ಗುಡಿಬಂಡೆ ಸರ್ಕಾರಿ ಶಾಲೆಗೆ ಜೆರಾಕ್ಸ್ ಯಂತ್ರ ವಿತರಣೆ

ಸಮಾನ ಮನಸ್ಕರ ಪರಿಸರ ಸಂರಕ್ಷಾ ವೇದಿಕೆಯಿಂದ ಮಕ್ಕಳಿಗೆ ಜಾಗೃತಿ ಚಿಕ್ಕಬಳ್ಳಾಪುರ : ಮುಂದಿನ ಪೀಳಿಗೆ ಉಳಿಯಬೇಕಾದರೆ ನಾವೆಲ್ಲರೂ ಪರಿಸರ ಸಂರಕ್ಷಣೆ ಮಾಡಬೇಕು. ಹುಟ್ಟಿನಿಂದ ಸಾಯುವವರೆಗೂ ಗಿಡಮರಗಳನ್ನು ಬೆಳೆಸಿ ಸಂರಕ್ಷಣೆ ಮಾಡಿದರೆ ನಮ್ಮ ಜೀವನ ಸಾರ್ಥಕವಾಗುತ್ತದೆ ಯಾರೆ ತಮ್ಮ ಹುಟ್ಟು ಹಬ್ಬ ಆಚರಣೆ…

ನೂರು ದಿನದ ಹೊಸ್ತಿಲಲ್ಲಿ ನಾಲ್ಕು ಗ್ಯಾರಂಟಿ ಯೋಜನೆಗಳು ಜಾರಿ: ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್

ಚಿಕ್ಕಬಳ್ಳಾಪುರ, ಆಗಸ್ಟ್ 30: ನೂತನ ಸರ್ಕಾರ ನೂರು ದಿನ ಪೂರೈಸಿದ ಹೊಸ್ತಿಲಲ್ಲಿ ನುಡಿದಂತೆ 4 ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ಮಾಡಿರುವುದು ಇಡೀ ದೇಶವೇ ಕರ್ನಾಟಕದತ್ತ ತಿರುಗಿ ನೋಡುವಂತೆ ಮಾಡಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಉನ್ನತ ಶಿಕ್ಷಣ ಸಚಿವ ಎಂ.…

ಟೊಯೊಟಾ ಕಿರ್ಲೋಸ್ಕರ್ ಮೋಟಾರ್ ತನ್ನ ಮಾದರಿ ವಿದ್ಯುತ್ ಅಭ್ಯಾಸಗಳಿಗಾಗಿ ಪ್ರಶಸ್ತಿ ಪಡೆದಿದೆ.

ಬೆಂಗಳೂರು, ಆಗಸ್ಟ್ 31, 2023- ಟೊಯೊಟಾ ಕಿರ್ಲೋಸ್ಕರ್ ಮೋಟಾರ್ (ಟಿಕೆಎಂ) ಇತ್ತೀಚೆಗೆ ಕರ್ನಾಟಕ ರಾಜ್ಯ ವಿದ್ಯುತ್ ಪರಿವೀಕ್ಷಣಾ ನಿರ್ದೇಶನಾಲಯ (ಕೆಎಸ್ಇಐ) ತನ್ನ ಉತ್ಪಾದನಾ ಪ್ರದೇಶಗಳು ಮತ್ತು ಕಂಪನಿ ಕಾರ್ಯಾಚರಣೆಗಳಲ್ಲಿ ವಿದ್ಯುತ್ ಸುರಕ್ಷತೆ ಮತ್ತು ಅನುಸರಣೆಗೆ ಅಚಲ ಬದ್ಧತೆಯನ್ನು ಗುರುತಿಸಿ ಪ್ರತಿಷ್ಠಿತ “ಅತ್ಯುತ್ತಮ…

ಭರತ್ ರೆಡ್ಡಿ ನನ್ನ ವಿರುದ್ಧ ಪಕ್ಷೇತರರಾಗಿ ನಿಂತು ಗೆಲ್ಲಲಿ
ಅವರ ಮನೆ ಗೇಟ್ ಕಾಯುವೆ : ದಮ್ಮೂರು ಶೇಖರ್ ಸವಾಲ್

ಬಳ್ಳಾರಿ ಆ,31,ನಗರ ಶಾಸಕ ಭರತ್ ರೆಡ್ಡಿಯವರು ಕಾಂಗ್ರೆಸ್ ಗ್ಯಾರೆಂಟಿಗಳಿಂದ ಗೆದ್ದು ಬಂದಿದ್ದಾರೆಯೇ ಹೊರತು ಸ್ವಂತ ಬಲದಿಂದ ಗೆದ್ದಿಲ್ಲ ಅವರಿಗೆ ತಾಕತ್ ಇದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ನನ್ನ ವಿರುದ್ದ ನೀವು ಸ್ವತಂತ್ರವಾಗಿ ನಿಂತು ಗೆದ್ದು ತೋರಿಸಿ. ನಾನು ಸೋತರೆ ನಿಮ್ಮ…

ಜಿಲ್ಲಾಡಳಿತದಿಂದ ವಿವಿಧ ಮಹನೀಯರ ಜಯಂತಿ ಆಚರಣೆ

ಬಳ್ಳಾರಿ,ಆ.31ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಬ್ರಹ್ಮಶ್ರೀ ನಾರಾಯಣ ಗುರು ಜಯಂತಿಯನ್ನು ನಗರದ ಡಾ.ರಾಜ್‍ಕುಮಾರ್ ರಸ್ತೆಯ ಸಾಂಸ್ಕøತಿಕ ಸಮುಚ್ಛಯ ಹೊಂಗಿರಣದಲ್ಲಿ ಗುರುವಾರ ಸರಳವಾಗಿ ಆಚರಿಸಲಾಯಿತು.ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ…

ಎಸ್.ಡಿ.ಪಿ.ಐ.ಸಾಮಾಜಿಕ ನ್ಯಾಯ ಪ್ರಚಾರ ಸಮಿತಿ ರಾಜ್ಯ ಸಂಚಾಲಕರಾಗಿ ಡಾ. ವಿಜಯ ಗುಂಟ್ರಾಳ ನೇಮಕ

ಹುಬ್ಬಳ್ಳಿ:- ಕರ್ನಾಟಕ ರಾಜ್ಯ ಸೋಶಿಯಲ್ ಡೆಮಾಕ್ರೇಟಿಕ್ ಪಾರ್ಟಿ ಒಫ್ ಇಂಡಿಯಾ (ಎಸ್.ಡಿ.ಪಿ.ಐ) ಪಕ್ಷದ ನೂತನ ರಾಜ್ಯ ಸಮಿತಿ ಸದಸ್ಯರಾಗಿ ಹಾಗೂ ಸಾಮಾಜಿಕ ನ್ಯಾಯ ಪ್ರಚಾರ ಸಮಿತಿ ರಾಜ್ಯ ಸಂಚಾಲಕರಾಗಿ ಹುಬ್ಬಳ್ಳಿಯ ಡಾ. ವಿಜಯ ಎಮ್ ಗುಂಟ್ರಾಳ ಅವರನ್ನು ನೇಮಕ ಮಾಡಲಾಗಿದೆ. ಸಹ…

ಕಾಯಕ ಮತ್ತು ದಾಸೋಹದ ಮೂಲಕ ಸಮಾಜಕ್ಕೆ ಸನ್ಮಾರ್ಗ ತೋರಿದ ಶಿವಶರಣ ಶ್ರೀ ನುಲಿಯ ಚಂದಯ್ಯ- ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ

ಧಾರವಾಡ:- ಕಾಯಕ ನಿಷ್ಠೆ, ದಾಸೋಹ ಹಾಗೂ ಪ್ರಾಮಾಣಿಕತೆಗೆ ಹೆಸರಾದ ಶಿವಶರಣ ಶ್ರೀ ನುಲಿಯ ಚಂದಯ್ಯನವರು ಸಮಾಜಕ್ಕೆ ಸನ್ಮಾರ್ಗ ತೋರಿದ್ದಾರೆ ಎಂದು ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ., ಅವರು ಹೇಳಿದರು ಗುರುವಾರ ಬೆಳಿಗ್ಗೆ ನಗರದ ಆಲೂರು ವೆಂಕಟರಾವ್ ಸಾಂಸ್ಕೃತಿಕ ಸಭಾಭವನದಲ್ಲಿ ಜಿಲ್ಲಾಡಳಿತ ಹಾಗೂ…

ನುಲಿಯ ಚಂದಯ್ಯ ಅವರ 916ನೇ ಜಯಂತಿ ಆಚರಣೆ

ಪಾವಗಡ: ಅಖಿಲ ಕರ್ನಾಟಕ ಕುಳುವ ಮಹಾಸಂಘ ತಾಲ್ಲೂಕು ಘಟಕದ ವತಿಯಿಂದ ಶ್ರೀ ಶರಣ ನುಲಿಯ ಚಂದಯ್ಯ ಅವರ 916ನೇ ಜಯಂತೋತ್ಸವವನ್ನು ಪಟ್ಟಣದ ತಹಶೀಲ್ದಾರ್ ಕಛೇರಿಯಲ್ಲಿ ಆಚರಿಸಲಾಯಿತು.ಇದೇ ವೇಳೆ ಸಮುದಾಯದ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ತಹಶೀಲ್ದಾರ್‌ಗೆ ಮನವಿ ಪತ್ರ ಸಲ್ಲಸಿದರು.ಈ ಸಂದರ್ಭದಲ್ಲಿ…

[31/08, 4:41 pm] Rep Bidar Vagmar: ಸಾರ್ವಜನಿಕರು ಕಡ್ಡಾಯವಾಗಿ ರಸ್ತೆ ಸುರಕ್ಷತಾ ನಿಯಮಗಳು ಪಾಲಿಸಿ
ರಸ್ತೆ ಅಪಘಾತಗಳು ತಪ್ಪಿಸಲು ಸಹಕರಿಸಲು ಮನವಿ

ಬೀದರ, ಜಿಲ್ಲೆಯಲ್ಲಿ ರಸ್ತೆ ಸುರಕ್ಷತಾ ಅಭಿಯಾನ ಜುಲೈ 2023 ರಿಂದ ಪ್ರಾರಂಭ ಮಾಡಿದ್ದು, ಆಗಸ್ಟ್ 30 ರವರೆಗೆ ರಸ್ತೆ ಅಪಘಾತದಲ್ಲಿ 214 ಜನರು ಮೃತಪಟ್ಟಿರುತ್ತಾರೆ ಹಾಗೂ 522 ಜನರು ಗಾಯಗೊಂಡಿರುತ್ತಾರೆ. ರಸ್ತೆ ಸುರಕ್ಷತಾ ಅಭಿಯಾನ ಜುಲೈ 2023 ರಿಂದ ಪ್ರಾರಂಭ ಮಾಡಿದ್ದರಿಂದ…

ದಕ್ಷಿಣ ಏಷ್ಯಾ ಅಂತರಾಷ್ಟ್ರೀಯ ಕ್ರೀಡಾ ಕೂಟ ಯಲಹಂಕ ವಿಧಾನಸಭಾ ಕ್ಷೇತ್ರ ಶ್ರೀನಿವಾಸಪುರ. ಹೈಯಾ. ಗ್ರೀವ್

ದಕ್ಷಿಣ ಏಷ್ಯಾ ಅಂತರಾಷ್ಟ್ರೀಯ ಕ್ರೀಡಾ ಕೂಟ ಯಲಹಂಕ ವಿಧಾನಸಭಾ ಕ್ಷೇತ್ರ ಶ್ರೀನಿವಾಸಪುರ. ಹೈಯಾ. ಗ್ರೀವ್ ಪಬ್ಲಿಕ್ ಶಾಲೆ ಆಗಸ್ಟ್ 25 ರಿಂದ 27ರವರೆಗೆ ಸಂಭ್ರಮ ಇನ್ಸೋ ಟೊಮೇಟೊ ರವರು. ಆಯೋಜಿಸಿದ 2023ರ ದಕ್ಷಿಣ ಏಷ್ಯಾ ಅಂತರಾಷ್ಟ್ರೀಯ ಕ್ರೀಡಾ ಕೂಟದಲ್ಲಿ ಹಯಗ್ರೀವ ಪಬ್ಲಿಕ್…