Month: September 2023

ಹಿಚ್ಕಿ ರೆಸ್ಟೋಬಾರ್ ಪ್ರಾರಂಭ

ಬೆಂಗಳೂರು. ಬೆಂಗಳೂರಿನ ಸರ್ಜಾಪುರದಲ್ಲಿ ರೆಸ್ಟೋ ಬಾರ್ ಕ್ಷೇತ್ರದಲ್ಲಿ ತನ್ನದೇ ಆದ ವಿಷ್ಣುತೆಯನ್ನು ಚಾಪ ಮೂಡಿಸಿರುವ ಹಿಚ್ಕಿ ರೆಸ್ಟು ಬಾರ್ ಅನ್ನು ಭಾನುವಾರ ಪ್ರಾರಂಭಿಸಿದೆ ಪ್ರಾರಂಭೋತ್ಸವದ ಕಾರ್ಯಕ್ರಮ ಕುರಿತು ಹಿಚ್ಕಿ. ಮಿರೀಟ ಆಸ್ ಪಿ ಟ್ಯಾಲೆಟ್. ಮುಖ್ಯ ಸಲಹೆಗಾರ ಅಜ್ಜಿ ನಾಯರ್ ಮಾತನಾಡಿ…

ಪತ್ರಿಕಾ ವಿತರಿಕರಿಗೂ ಮಾಧ್ಯಮ ಅಕಾಡೆಮಿ ಪ್ರಶಸ್ತಿ

ಪತ್ರಿಕಾ ವಿತರಕರಿಗೆ 2 ಕೋಟಿ ಕ್ಷೇಮ ನಿಧಿ ನಾನೊಬ್ಬ ಪತ್ರಿಕಾ ವಿತರಕರ ಪ್ರತಿನಿಧಿ: ಕೆ.ವಿ.ಪ್ರಭಾಕರ್ ತುಮಕೂರು ಸೆ 4 : ನಾನು ಪತ್ರಕರ್ತ ಆಗುವುದಕ್ಕಿಂತ ಮೊದಲು ನಾನೊಬ್ಬ ಪತ್ರಿಕಾ ವಿತರಕ. ಪತ್ರಿಕಾ ವಿತರಣೆ ತಪಸ್ಸಿನ ಕೆಲಸ. ಮಳೆ, ಗಾಳಿ, ಚಳಿಗೆ ಈ…

ಬಂದೋಬಸ್ತ್ ಗೆ ತೆರಳಿದ್ದ ಪೊಲೀಸ್ ಡಿ.ಎ.ಆರ್ ವಾಹನ ಪಲ್ಟಿ ಚಾಲಕ ಪಾರು.

ಶಿಡ್ಲಘಟ್ಟ : ತಾಲ್ಲೂಕಿನ ಬೈರಗಾನಹಳ್ಳಿ ಗ್ರಾಮದಲ್ಲಿ ಬಂದೋಬಸ್ತ್ ಗೆ ತೆರಳಿದ್ದ ಪೊಲೀಸ್ ಡಿಎಆರ್ ವಾಹನ ಸಂಖ್ಯೆ : ಕೆ.ಎ 40, ಜಿ.274 ಇಂದು ಬೆಳಂ ಬೆಳಗ್ಗೆ ಬೈರಗಾನಹಳ್ಳಿಯಿಂದ ವಾಪಸ್ ಬರುವ ವೇಳೆ ದ್ಯಾವಪ್ಪನ ಗುಡಿ ಸಮೀಪ ಮಾರ್ಗ ಮದ್ಯ ಚಾಲಕನ ನಿಯಂತ್ರಣ…

ಪಟ್ಟಣದ ತಿರುಮಲ ನಗರದಲ್ಲಿ ಮದೀನಾ ಚಾರಿಟೇಬಲ್ ಟ್ರಸ್ಟ್ ವತಿಯಿಂದ ರಸ್ತೆ ಮತ್ತು ರಾಜ ಕಾಲುವೆ ಅಭಿವೃದ್ಧಿಗೆ ಚಾಲನೆ

ಕೆಪಿಸಿಸಿ ಜಿಲ್ಲಾ ಉಪಾಧ್ಯಕ್ಷ ಸೈಯದ್ ಮನ್ಸೂರ್ ರವರಿಂದ ರಾಜ ಕಾಲುವೆ ಅಭಿವೃದ್ಧಿ ನನ್ನ ತಾಲೂಕನ್ನು ಅಭಿವೃದ್ಧಿ ಮಾಡುವುದೇ ನನ್ನ ಗುರಿ: ಸಮಾಜ ಸೇವಕ ಸೈಯದ್ ಮನ್ಸೂರ್ ಗುಡಿಬಂಡೆ: ಪಟ್ಟಣದ ತಿರುಮಲ ನಗರದಲ್ಲಿ ಮದೀನಾ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಸುಮಾರು 400 ಅಡಿಗಳ…

ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಒಕ್ಕೂಟದ 2022-23ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಸಾಮಾನ್ಯ ಸಭೆ

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಒಕ್ಕೂಟದ 2022-23ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಸಾಮಾನ್ಯ ಸಭೆ ಇಂದು ನಗರದ ಹೊರವಲಯದಲ್ಲಿರುವ ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಒಕ್ಕೂಟ ನಿ ಸಹಕಾರ ಭವನದಲ್ಲಿ” ಹಮ್ಮಿಕೊಳ್ಳಲಾಗಿತ್ತು.ಒಕ್ಕೂಟದ ಅಧ್ಯಕ್ಷರಾದ ಹೆಚ್.ವಿ.ನಾಗರಾಜ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಚಿಕ್ಕಬಳ್ಳಾಪುರ ಜಿಲ್ಲಾ…

ಯಲಹಂಕ ದಿನ ಪತ್ರಿಕೆ ವಿತರಕರ ಸಂಘದಿಂದ ಪತ್ರಿಕಾ ವಿತರಕರ ದಿನಾಚರಣೆ

ಪತ್ರಿಕಾ ವಿತರಕರ ದಿನಾಚರಣೆ : ಯಲಹಂಕ : ಯಲಹಂಕ  ದಿನಪತ್ರಿಕೆ ವಿತರಕರ ಸಂಘದ ವತಿಯಿಂದ ಭಾನುವಾರ ಆಯೋಜಿಸಿದ್ದ ಪತ್ರಿಕಾ ವಿತರಕರ ದಿನಾಚರಣೆ ಕಾರ್ಯವನ್ನು ಶಾಸಕ ಎಸ್ ಆರ್ ವಿಶ್ವನಾಥ್ ಉದ್ಘಾಟಿಸಿದರು. ನಂತರ ಅವರು ಮಾತನಾಡಿ ‘ಪತ್ರಿಕೆಗಳ ಪ್ರಸರಣದಲ್ಲಿ ವಿತರಕರ ಪಾತ್ರ ಮಹತ್ವಪೂರ್ಣವಾದುದು.…

ವೋಟ್ ಬ್ಯಾಂಕ್ ಮತ್ತು ತುಷ್ಟಿ ಕರಣ ರಾಜಕಾರಣಕ್ಕಾಗಿ ಇಂಡಿಯಾ ಮೈತ್ರಿಕೂಟದ ನಾಯಕರು

ವೋಟ್ ಬ್ಯಾಂಕ್ ಮತ್ತು ತುಷ್ಟೀಕರಣ ರಾಜಕಾರಣಕ್ಕಾಗಿ INDIA ಮೈತ್ರಿಕೂಟದ ನಾಯಕರು ಹಿಂದೂ ಧರ್ಮವನ್ನು ನಾಶಮಾಡಲು ಬಯಸುತ್ತಿದ್ದಾರೆ : ಅಮಿತ್ ಶಾ ರಾಜಸ್ಥಾನ : ಕೇಂದ್ರ ಸಚಿವ ಶಾ ಅವರು ರಾಜಸ್ಥಾನದ ಡುಂಗರ್‌ಪುರದಿಂದ ಬಿಜೆಪಿಯ ಪರಿವರ್ತನ ಸಂಕಲ್ಪ ಯಾತ್ರೆಗೆ ಚಾಲನೆ ನೀಡಿದರು. ಈ…

ಪೌಷ್ಟಿಕ ಸಪ್ತಹ ಕಾರ್ಯಕ್ರಮ

ಇಂಜನಹಳ್ಳಿಯಲ್ಲಿ ಸಪ್ಟೆಂಬರ್ ಮಾಹೆಯ ಪೋಶನ್ ಮಾಸಾಚರಣೆ ಪೌಷ್ಟಿಕ ಸಪ್ತಾಹ ಕಾರ್ಯಕ್ರಮ ಹೊಸಕೋಟೆ : ಇಂಜನಹಳ್ಳಿ ಅಂಗನವಾಡಿ ಕೇಂದ್ರದಲ್ಲಿ ಸೋಮವಾರ ಜಡಿಗೇನಹಳ್ಳಿ ಸರ್ಕಲ್ ಅಂಗನವಾಡಿ ಕಾರ್ಯಕರ್ತೆಯರು ಸಪ್ಟೆಂಬರ್ ಮಾಹೆಯ ಪೋಶನ್ ಮಾಸಾಚರಣೆ ಪೌಷ್ಟಿಕ ಸಪ್ತಾಹ ಕಾರ್ಯಕ್ರಮವನ್ನು ಮಾಡಲಾಯಿತು. ಪೋಷಣ ಅಭಿಯಾನದ ಸಂಯೋಜಕರಾದಂತಹ ಶ್ರೀಯುತ…

ಚಾರ್ವಿ ಎಸ್ ಗೌಡ ಜಾನವಿ ಕೇಲೋ ಇಂಡಿಯಾ

ಹೊಸಕೋಟೆಯ ಚಾರ್ವಿ ಎಸ್ ಗೌಡ, ಜಾನ್ಹಾವಿ, ಕೇಲೋ ಇಂಡಿಯಾ ಟೇಕ್ವಾಂಡೋ ಕ್ರೀಡೆಗೆ ಆಯ್ಕೆ ಹೊಸಕೋಟೆ : ದಿನಾಂಕ 2- 9 -2023 ರಂದು ಅಂಬೇಡ್ಕರ್ ಸ್ಟೇಡಿಯಂನಲ್ಲಿ ಕೇಲೋ ಇಂಡಿಯಾ ಟೇಕ್ವಾಂಡೋ ಕ್ರೀಡೆಗೆ ಆಯ್ಕೆ ಪ್ರಕ್ರಿಯೆಯನ್ನು ಕರ್ನಾಟಕ ಟೇಕ್ವಾಂಡೊ ಅಸೋಸಿಯೇಷನ್ ಹಮ್ಮಿಕೊಂಡಿದ್ದರು. ಈ…