Month: October 2024

ಸಮಗ್ರ ನಿರ್ವಹಣಾ ಕ್ರಮಗಳಿಂದ ಬೇರು ಹುಳುಗಳ ಹತೋಟಿ ಸಾಧ್ಯ :ಡಾ.ಎಚ್.ಎಸ್.ಶಿವರಾಮು

‘ವಿವಿಧ ಬೆಳೆಗಳಲ್ಲಿ ಬೇರು ಹುಳುಗಳ ನಿರ್ವಹಣೆ’ ಕಾರ್ಯಾಗಾರ : ಬ್ಯಾಟರಾಯನಪುರ : ವಿಶಿಷ್ಠವಾದ ಜೀವನಚಕ್ರ ಹೊಂದಿರುವ ಬೇರು ಹುಳುಗಳು ಶೇಂಗಾ, ಕಬ್ಬು, ಅಡಿಕೆ ಮುಂತಾದ ಬೆಳೆಗಳಲ್ಲಿ ತೀವ್ರ ಆರ್ಥಿಕ ನಷ್ಟವನ್ನು ಉಂಟು ಮಾಡುತ್ತವೆ. ಇವುಗಳನ್ನು ಸಕಾಲದಲ್ಲಿ ಸಮಗ್ರ ನಿರ್ವಹಣಾ ಕ್ರಮಗಳನ್ನು ಅನುಸರಿಸಿ…

ಚನ್ನಪಟ್ಟಣ ಕ್ಷೇತ್ರದ ಚಕ್ಕೆರೆಯಲ್ಲಿ ಬಿಜೆಪಿ ಸೇರ್ಪಡೆ ಕಾರ್ಯಕ್ರಮ :

ಸರಣಿ ಸಭೆ ನಡೆಸಿ ನಿಖಿಲ್ ಕುಮಾರಸ್ವಾಮಿ ಪರ ಮತಯಾಚಿಸಿದ ಬಿಜೆಪಿ-ಜೆಡಿಎಸ್ ಮುಖಂಡರು : ಚನ್ನಪಟ್ಟಣ : ರಾಜ್ಯದಲ್ಲಿ ಉಪ ಚುನಾವಣೆಯ ಕದನ ಕಾವೇರುತ್ತಿದ್ದು, ದೇಶದಲ್ಲೇ ಗಮನ ಸೆಳೆದಿರುವ ಚನ್ನಪಟ್ಟಣ ವಿಧಾನ ಸಭಾಕ್ಷೇತ್ರದಲ್ಲಿ, ಚುನಾವಣಾ ಪ್ರಚಾರ ಕಾರ್ಯದ ಅಂಗವಾಗಿ ಸೋಮವಾರ ಬಿಜೆಪಿ ರೈತ…

ಬೆಂ.ಮ.ಸಾ.ಸಂಸ್ಥೆಯ ಸಿಬ್ಬಂದಿಗಳ ಮೇಲೆ ನಡೆಯುತ್ತಿರುವ ಹಲ್ಲೆಗಳ ಬಗ್ಗೆ.

ಇತ್ತೀಚಿನ ದಿನಗಳಲ್ಲಿ ಬೆಂ.ಮ.ಸಾ.ಸಂಸ್ಥೆಯ ಕರ್ತವ್ಯ ನಿರತ ಚಾಲಕ ನಿರ್ವಾಹಕರ ಮೇಲೆ ಹಲ್ಲೆಗಳ ಪ್ರಕರಣಗಳು ಹೆಚ್ಚಾಗುತ್ತಿದ್ದು, ಈ ಸಂಬಂಧ ಸಂಬಂಧಪಟ್ಟ ಪೊಲೀಸ್ ಠಾಣೆಗಳಲ್ಲಿ ಎಫ್.ಐ.ಆರ್ ಗಳನ್ನು ದಾಖಲಿಸಲಾಗಿರುತ್ತದೆ. ದಿನಾಂಕ:28.10.2024 ರಂದು ಬೆಂ.ಮ.ಸಾ.ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ರಾಮಚಂದ್ರನ್.ಆರ್, ಭಾ.ಆ.ಸೇ ರವರು ಬೆಂಗಳೂರು ನಗರದ…

ಬಿಜೆಪಿ ಸದಸ್ಯತ್ವ ಅಭಿಯಾನ : ದೇಶದಲ್ಲೇ ಯಲಹಂಕಕ್ಕೆ ಪ್ರಥಮ ಸ್ಥಾನ :

ಶಾಸಕ ಎಸ್.ಆರ್.ವಿಶ್ವನಾಥ್, ಅವರ ತಂಡಕ್ಕೆ ಅಭಿನಂದನೆ ಸಲ್ಲಿಸಿದ ಬಿ.ವೈ.ವಿಜಯೇಂದ್ರ : ಯಲಹಂಕ : ಭಾರತೀಯ ಜನತಾ ಪಕ್ಷ ದೇಶಾದ್ಯಂತ ಕೈಗೊಂಡಿರುವ ಸದಸ್ಯತ್ವ ಅಭಿಯಾನದಲ್ಲಿ ನಗರದ ಯಲಹಂಕ ವಿಧಾನಸಭಾ ಕ್ಷೇತ್ರ ಇಡೀ ದೇಶಕ್ಕೆ ಪ್ರಥಮ ಸ್ಥಾನದಲ್ಲಿದೆ. ಕ್ಷೇತ್ರದಲ್ಲಿ 2 ಲಕ್ಷದ 13 ಸಾವಿರಕ್ಕೂ…

ಪ್ರೆಸಿಡೆನ್ಸಿ ಯೂನಿವರ್ಸಿಟಿ ಬಳಿ ಬಿಜೆಪಿ ಮಹಾ ಸದಸ್ಯತ್ವ ಅಭಿಯಾನ :

ಸದಸ್ಯತ್ವ ಅಭಿಯಾನದಲ್ಲಿ ದೇಶದಲ್ಲೇ ಮೊದಲ ಸ್ಥಾನ ಕಾಯ್ದುಕೊಂಡ ಯಲಹಂಕ ಕ್ಷೇತ್ರ : ಯಲಹಂಕ ‌: ಶಾಸಕ ಎಸ್.ಆರ್.ವಿಶ್ವನಾಥ್ ರವರ ನೇತೃತ್ವದಲ್ಲಿ ಯಲಹಂಕ ಕ್ಷೇತ್ರದ ದಿಬ್ಬೂರು ಸಮೀಪವಿರುವ ಪ್ರೆಸಿಡೆನ್ಸಿ ಯೂನಿವರ್ಸಿಟಿ ಬಳಿ ಬಿಜೆಪಿ ಮುಖಂಡರು, ಕಾರ್ಯಕರ್ತರುಮಹಾ ಸದಸ್ಯತ್ವ ಅಭಿಯಾನ ನಡೆಸಿದರು. ಈ ವೇಳೆ…

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ನ ತಾಲ್ಲೂಕು ಮಟ್ಟದ ಒಕ್ಕೂಟಗಳ ಸಮಾವೇಶ :

ಯಲಹಂಕ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ವತಿಯಿಂದ ಕ್ಷೇತ್ರದ ರಾಜಾನುಕುಂಟೆ ಸಮೀಪದ ಅದ್ದಿಗಾನಹಳ್ಳಿ ಗ್ರಾಮದಲ್ಲಿ ಏರ್ಪಡಿಸಿದ್ದ ತಾಲ್ಲೂಕು ಮಟ್ಟದ ಒಕ್ಕೂಟ ಪದಾಧಿಕಾರಿಗಳ ಸಮಾವೇಶವನ್ನು ನಿವೃತ್ತ ಶಿಕ್ಷಕರು, ಹಿರಿಯ ಮುಖಂಡರಾದ ಕೆಂಪೇಗೌಡ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಯಲಹಂಕ ತಾಲ್ಲೂಕಿನ ಹಲವು…

ವೈಜ್ಞಾನಿಕ ಜೇನುಸಾಕಣೆಯ ಉಪಕ್ರಮವನ್ನು ಅಕ್ಟೋಬರ್ 26 ರಂದು ಪ್ರಾರಂಭಿಸಲಾಯಿತು2024 ರಲ್ಲಿ ಗ್ರೂಪ್ ಸೆಂಟರ್, ಸೆಂಟ್ರಲ್ ರಿಸರ್ವ್ ಪೊಲೀಸ್ ಫೋರ್ಸ

, ಯಲಹಂಕ. ಹಿಂದಿನ,ಪಡೆಯ ಕೆಲವು ಆಯ್ದ ಸಿಬ್ಬಂದಿ ಜೇನುಸಾಕಣೆಯಲ್ಲಿ ತರಬೇತಿ ಪಡೆದಿದ್ದಾರೆತರಬೇತಿ ಸಂಸ್ಥೆಯಿಂದ. ಈ ಉಪಕ್ರಮದಲ್ಲಿ, 25 ಜೇನುಸಾಕಣೆ ಪೆಟ್ಟಿಗೆಗಳುಪ್ರಮುಖ ಸಂಸ್ಥೆಯಾದ ರೋಟರಿ ಕ್ಲಬ್ ಬೆಂಗಳೂರು ಮಿಡ್ ಟೌನ್ ಒದಗಿಸಿದೆಸಮುದಾಯ ಕಲ್ಯಾಣ ಕ್ಷೇತ್ರ, ಇದನ್ನು ಆಯ್ದ ಸ್ಥಳಗಳಲ್ಲಿ ಇರಿಸಲಾಗುತ್ತದೆಕ್ಯಾಂಪಸ್.ಈ ಸಂದರ್ಭದಲ್ಲಿ ಉಪ…

ಶಸ್ತ್ರಚಿಕಿತ್ಸೆ ಇಲ್ಲದೆ ಪರಿಣಾಮಕಾರಿ ಚಿಕಿತ್ಸೆ ಈಗ ‘ಇಂಟರ್ವೆನ್ಷನಲ್ ರೇಡಿಯಾಲಜಿ’ (INTERVENTIONAL RADIOLOGY) ಯಲ್ಲಿ ಸಾಧ್ಯ

ಬೆಂಗಳೂರು – ದಿ ಇಂಡಿಯನ್ ಸೊಸೈಟಿ ಆಫ್ ವಾಸ್ಕುಲರ್ ಅಂಡ್ ಇಂಟರ್ವೆನ್ಷನಲ್ ರೇಡಿಯಾಲಜಿ’ ಕರ್ನಾಟಕ ರಾಜ್ಯ ಶಾಖೆ ಇಂದು ಬೆಂಗಳೂರಿನಲ್ಲಿ ಕ್ಲಿನಿಕಲ್ ಇಂಟರ್ವೆನ್ಷನಲ್ ರೇಡಿಯಾಲಜಿ’ ಸಮ್ಮೇಳನ 2024 ಅನ್ನು ಯಶಸ್ವಿಯಾಗಿ ನಡೆಸಿತು. ಇಂಟರ್ವೆನ್ಷನಲ್ ರೇಡಿಯಾಲಜಿ’ ವಿಭಾಗವು ವೈದ್ಯಕೀಯ ವಿಜ್ಞಾನ ಸಾಧಿಸಿರುವ ಅದ್ಭುತವಾದ…

ಕೃತಕ ಬುದ್ಧಿಮತ್ತೆಯ ಅನುಷ್ಠಾನದಿಂದ ಅಗತ್ಯ ಮಾಹಿತಿ ಸುಲಭವಾಗಿ ಪಡೆಯಲು ಸಾಧ್ಯವಾಗುತ್ತಿದೆ : ಡಾ.ವೆಂಕಪ್ಪಯ್ಯ ಆರ್.ದೇಸಾಯಿ

ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಜರುಗಿದ 14ನೇ ಘಟಕೋತ್ಸವ : ಯಲಹಂಕ : ತಂತ್ರಜ್ಞಾನ ಕ್ಷೇತ್ರದಲ್ಲಿ ಕೃತಕ ಬುದ್ಧಿಮತ್ತೆಯ ಶರವೇಗದ ಅನುಷ್ಠಾನದಿಂದಾಗಿ ನಿತ್ಯ ಜೀವನದಲ್ಲಿ ಸುಲಭವಾಗಿ ಅಗತ್ಯ ಮಾಹಿತಿ, ನಿರ್ದಿಷ್ಟ ಮಾರ್ಗದರ್ಶನ ಪಡೆಯಲು ಸಾಧ್ಯವಾಗುತ್ತಿದೆ, ಈ ಮಹತ್ವದ ಕಾರ್ಯಕ್ಕಾಗಿ ನಮ್ಮ ತಂತ್ರಜ್ಞರನ್ನು…