ಈ ವೇಳೆ ಕಾಂಗ್ರೇಸ್ ಮುಖಂಡ ಲಕ್ಕಣ ಸವಸುದ್ದಿ ಮಾತನಾಡಿ, ರೈತರಿಗೆ ವರದಾನವಾಗಬೇಕಿದ್ದ ಪಟ್ಟಣದ ಎಪಿಎಂಸಿ ಉಪಮಾರುಕಟ್ಟೆ ಇದ್ದು ಇಲ್ಲದಂತಾಗಿದ್ದು, ಇಲ್ಲಿ ಕವಲ ಬರಳೆಣಿಕ ರೈತರು ತಮ್ಮ ಕಾಳಿನ ವ್ಯಾಪಾರ ಬಿಟ್ಟರೇ ರೈತಾಪಿ ಚಟುವಣಿಕೆಗಳು ನಡೆಯದ ಪರಿಣಾಮ ಆನೈತಿಕ ಚುಟುವಟಿಕೆಗಳ ತಾಣವಾಗಿ ಮಾರ್ಪಟ್ಟಿದ, ಉಪ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಸರಿಯಾಗಿ ಕಾರ್ಯನಿರ್ವಹಿಸದ ಅಧಿಕಾರಿಗಳು ಒಂದು ಕಡೆಯಾದರೆ ಮತ್ತೊಂದು ಕಡೆ ಮಾರುಕಟ್ಟೆ ನಿರ್ವಹಣೆ ಇಲ್ಲದೇ ಕತ್ತಲಾದಂತೆಲ್ಲಾ ಅನೈತಿಕ ಚಟುವಟಿಕೆಗಳು ಶುರುವಾಗಲು ತೊಡಗುತ್ತವೆ. ಕುಡುಕರ ಹಾವಳಿ ಜಾಸ್ತಿಯಾಗಿದು, ಎಲ್ಲಿ ನೋಡಿದರು ಗಾಜಿನ ಚೂರುಗಳೇ ಬಿದ್ದಿವೆ. ಎಪಿಎಂಸಿ ಆವರಣದಲ್ಲಿನ ವಿದ್ಯುತ್ ದೀಪಗಳು ಸಹ ಹಾಳಾಗಿದ್ದು ಇದರಿಂದ ಎಪಿಎಂಸಿ ಕತ್ತಲಿನಿಂದ ಕೂಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸುಮಾರು 50 ಲಕ್ಷ ರೂ. ಖರ್ಚು ಮಾಡಿ ನಿರ್ಮಾಣ ಮಾಡಿರುವ ಅತಿಥಿ ಗೃಹಕ್ಕೆ ಮೂರು ವರ್ಷ ಗತ್ತಿಸಿದರು, ಉದ್ಘಾಟನೆ ಭಾಗ್ಯ ಸಿಗದೇ ಸರಿಯಾದ ವ್ಯವಸ್ಥೆ ಮಾಡದೇ ಇರುವ ಕಾರಣಕ್ಕೆ ಕಿಡಗಿಯ ಗಾಜುಗಳು ಒಡೆದು ಕಟ್ಟಡ ಮುಂದೆ ಕುರಿಗಳ ಹಿಕ್ಕಿಕಾಳುಗಳಿಂದ ಕೂಡಿದ ವಾತಾವರಣ ನಿರ್ಮಾಣವಾಗಿದೆ. ಶೀಘ್ರವಾಗಿ ಅಧಿಕಾರಿಗಳು ಕ್ರಮಕೈಗೊಂಡು ಒಂದು ತಿಂಗಳ ಒಳಗಾಗಿ ಕಟ್ಟಡವನ್ನು ಸರಿ ಮಾಡಿ ಉದ್ಘಾಟನೆಯನ್ನು ಮಾಡಬೇಕೆಂದು ಆಗ್ರಹಿಸಿದರು. ದನಗಳ ಪೇಟೆಯಲ್ಲಿ ಜಾನುವಾರುಗಳಿಗೆ ಕುಡಿಯುವ ನೀರು ಇಲ್ಲ, ಅಲ್ಲಿ ಸರಿಯಾದ ವ್ಯವಸ್ಥೆಗಳು ಕೂಡಾ ಇಲ್ಲ ಕೂಡಲೇ ಅಧಿಕಾರಿಗಳು ಜಾನುವಾರುಗಳಿಗೆ ತೊಂದರೆ ಆಗದಂತೆ ಸೂಕ್ತ ಕ್ರಮಕೈಗೊಳ್ಳಬೇಕೆಂದರು.
ಈ ಸಂದರ್ಭದಲ್ಲಿ ಸಾಮಾಜಿಕ ಹೋರಾಟಗಾರ ಗುರುನಾಥ ಗಂಗನ್ನವರ, ಸುರೇಶ ನಾಯ್ಕ, ಸುಭಾಸ ಲೋಕನ್ನವರ, ಮಹಾದೇವ ಬಂಗನ್ನವರ, ಸದಾಶಿವ ನಾಮಿ, ಕಲೋಳಪ್ಪಾ ಗಸ್ತಿ, ಹಣಮಂತ ನಾವಿ, ಶಂಕರ ಸಣ್ಣಕ್ಕಿ, ಶಿವಬಸು ರಡರಟ್ಟಿ, ಭೀಮಶೆಪ್ಪಾ ಯಲಟ್ಟಿ, ಬಾಲಪ್ಪಾ ರಾಜಾಪೂರ, ಹಣಮಂತ ಮುಗಳಖೋಡ, ಅನೇಕರು ಇದ್ದರು
ಮೂಡಲಗಿ ಕಳೆದ ಮೂರು ವರ್ಷಗಳ ಹಿಂದೆ ವಾರ್ಷಿಕ ಕ್ರೀಯಾ ಯೋಜನೆಯಡಿಯಲ್ಲಿ ಅತಿಥಿ ಗೃಹ ನಿರ್ಮಾಣಗೊಂಡರು ಸಹ ಕಟ್ಟಡಕ್ಕೆ ಉದ್ಘಾಟನೆ ಭಾಗ್ಯ ಸಿಕ್ಕಿಗದೇ ಪಾಳು ಬಿದ್ದಿರುವು ಹಾಗೂ ದನಗಳ ಪೇಟೆಯಲ್ಲಿ ಜಾನುವಾರುಗಳಿಗೆ ಕುಡಿಯಲು ನೀರಿನ ಸೌಲಭ್ಯವಿಲ್ಲದೇ ಇರುವ ಹಿನ್ನಲೆ ರವಿವಾರದಂದು ಕಾಂಗ್ರೇಸ್ ಮುಖಂಡರು. ಹಾಗೂ ದನಗಳ ಪೇಟೆಗೆ ಹೋಗುವ ದಾರಿಯಲ್ಲಿ ಕೆಲ ಕಾಲ ಕುಳಿತು ಕೃಷಿ ಮಾರಾಟ ಖಾಖೆಯ ಅಧಿಕಾರಿಗಳ ವಿರುದ್ಧ ಪ್ರತಿಭಟನೆ ಮಾಡಿದರು.