ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆಯಾಗಬೇಕು : ಎಸ್ ಆರ್ ವಿಶ್ವನಾಥ್

ಕಡತನಮಲೆ ಗ್ರಾಮದಲ್ಲಿ ರೈತರಿಗೆ ತೆಂಗಿನ ಸಸಿಗಳ ವಿತರಣೆ : ಯಲಹಂಕ : ಅರಣ್ಯ ಸಂಪತ್ತು, ಕೆರೆ, ಕುಂಟೆಗಳ ಸಂರಕ್ಷಣೆ ಸೇರಿದಂತೆ ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆಯಾಗಬೇಕು, ಇಲ್ಲದಿದ್ದರೆ ಭವಿಷ್ಯದ ದಿನಗಳು ಕರಾಳವಾಗಲಿವೆ ಎಂದು ಶಾಸಕ ಎಸ್ ಆರ್ ವಿಶ್ವನಾಥ್ ಅಭಿಪ್ರಾಯಪಟ್ಟರು. ಸ್ವಚ್ಛ…

ಬೆಟ್ಟಹಲಸೂರು ಗ್ರಾ.ಪಂ‌.ಮಾಜಿ ಅಧ್ಯಕ್ಷ ಬಿ.ಎಸ್.ಅನಿಲ್ ಕುಮಾರ್ ಜನ್ಮದಿನ :ಗ್ರಾ.ಪಂ.ಅಧ್ಯಕ್ಷರು-ಸದಸ್ಯರು ಹಿತೈಷಿಗಳಿಂದ ಶುಭ ಹಾರೈಕೆ :

ಬ್ಯಾಟರಾಯನಪುರ : ಬ್ಯಾಟರಾಯನಪುರ ಕ್ಷೇತ್ರದ ಬೆಟ್ಟಹಲಸೂರು ಗ್ರಾ.ಪಂ‌.ಮಾಜಿ ಅಧ್ಯಕ್ಷರಾದ ಬಿ.ಎಸ್ ಅನಿಲ್ ಕುಮಾರ್ ರವರ ಜನ್ಮದಿನದ ಪ್ರಯುಕ್ತ ಬೆಟ್ಟಹಲಸೂರು ಗ್ರಾ.ಪಂ.ಕಚೇರಿಯಲ್ಲಿ ಗ್ರಾ.ಪಂ.ಅಧ್ಯಕ್ಷರಾದ ಹೇಮಾವತಿ ನಾಗರಾಜ್ ಬಾಬು ರವರ ನೇತೃತ್ವದಲ್ಲಿ ಗ್ರಾ.ಪಂ.ಸದಸ್ಯರು ಹಾಗೂ ಹಿತೈಷಿಗಳು ಅನಿಲ್ ಕುಮಾರ್ ಅವರಿಗೆ ಗೌರವ ಸನ್ಮಾನ ನೀಡಿ…

ಕೋಗಿಲು ಬಡಾವಣೆಯಲ್ಲಿ ವಿಜೃಂಭಣೆಯ ಗಣೇಶೋತ್ಸವ :

ಬ್ಯಾಟರಾಯನಪುರ : ಜಕ್ಕೂರು ವಾರ್ಡ್ ನಂಬರ್ 5 ಕೋಗಿಲು ಬಡಾವಣೆಯಲ್ಲಿ ಗಣೇಶೋತ್ಸವ ವಿಜೃಂಭಣೆಯಿಂದ ನೆರವೇರಿತು. ಪರಿಸರ ಸ್ನೇಹಿ ಗಣೇಶನನ್ನು ವೆಂಕಟೇಶ್ ರವರ ನೇತೃತ್ವದಲ್ಲಿ ಪ್ರತಿಷ್ಠಾಪಿಸಿದ್ದು, ವಿಘ್ನ ವಿನಾಶಕ ಗಣಪನಿಗೆ ಶಾಸ್ತ್ರೋಕ್ತವಾದ ವಿಶೇಷ ಪೂಜೆ, ತೀರ್ಥ, ಪ್ರಸಾದ ವಿನಿಯೋಗ ಮುಂತಾದ ಧಾರ್ಮಿಕ ಕಾರ್ಯಗಳನ್ನು…

ಜಾವರ್ ಗ್ರೂಪ್ ಸಹಭಾಗಿತ್ವದಲ್ಲಿ ಬೆಂಗಳೂರಿನಲ್ಲಿ ಹೊಸ ಡೀಲರ್ ಶೋರೂಮ್ ಅನ್ನು ಉದ್ಘಾಟಿಸಿದ ಸ್ಟೀಲ್ ಕೇಸ್

ಶುಕ್ರವಾರ, 6ನೇ ಸೆಪ್ಟೆಂಬರ್ 2024, ಬೆಂಗಳೂರು, ಭಾರತ – ಕಾರ್ಯಸ್ಥಳ ವಿನ್ಯಾಸ ಮತ್ತು ನಾವೀನ್ಯತೆ ಕ್ಷೇತ್ರದಲ್ಲಿ ಜಾಗತಿಕವಾಗಿ ಮುಂಚೂಣಿಯಲ್ಲಿರುವ ಸ್ಟೀಲ್ ಕೇಸ್ ಕಂಪನಿ ಇಂದು ಬೆಂಗಳೂರಿನಲ್ಲಿ ತನ್ನ ಹೊಸ ಡೀಲರ್ ಶೋರೂಮ್ ವೀಸ್ಪೇಸ್‌ಝಿ ವರ್ಕ್‌ಪ್ಲೇಸ್ ಸೊಲ್ಯೂಷನ್ಸ್ ಅನ್ನು ಉದ್ಘಾಟಿಸಿದೆ. ದಕ್ಷಿಣ ಏಷ್ಯಾದಾದ್ಯಂತ…