ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಫ್ರೀಡಂ ಪಾರ್ಕ್ ನಲ್ಲಿ ಹಿಂದೂ ರಾಷ್ಟ್ರ ಜಾಗೃತಿ ಆಂದೋಲನ
ದಿನಾಂಕ : 29.09.2024 ಶ್ರೀ ತಿರುಪತಿ ದೇವಸ್ಥಾನದ ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬು ಸೇರಿಸಿರುವುದು ಹಿಂದೂಗಳನ್ನು ಧರ್ಮಭ್ರಷ್ಟ ಮಾಡುವ ಷಡ್ಯಂತ್ರ ! ಹಿಂದೂ ಜನಜಾಗೃತಿ ಸಮಿತಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಫ್ರೀಡಂ ಪಾರ್ಕ್ ನಲ್ಲಿ ಹಿಂದೂ ರಾಷ್ಟ್ರ ಜಾಗೃತಿ…
ಬೆಳೆ ರಕ್ಷಣೆಗೆ ಕೃಷಿಸಲಹಾ ಸಹಾಯವಾಣಿ
ಕೋಲಾರ: ಗೋದ್ರೇಜ್ ಅಗ್ರೋವೆಟ್ ಲಿಮಿಟೆಡ್ ಇತ್ತೀಚೆಗೆ ಫೆÇೀನ್ ಕರೆಯ ಮೂಲಕ ಬೆಳೆ ರಕ್ಷಣೆಗಾಗಿ ನೈಜ- ಸಮಯದ ಪರಿಣಿತ ಪರಿಹಾರವನ್ನು ಒದಗಿಸಲು ಬಹುಭಾಷಾ ಕೃಷಿ ಸಲಹಾ ಸಹಾಯವಾಣಿ ‘ಹಲೋ ಗೋದ್ರೇಜ್’ ಪ್ರಾರಂಭಿಸಿದೆ.ಕೃಷಿ ಉತ್ಪಾದನೆ ಸುಧಾರಿಸುವ ಕಂಪನಿ ಪ್ರಯತ್ನಕ್ಕೆ ಪೂರಕವಾಗಿ ಅರಂಭಿಸಿರುವ ಈ ವ್ಯವಸ್ಥೆಯಡಿ…
ವಿಷಯ: ಶ್ರೀಮತಿ ಕೆ.ಎನ್.ವಿಜಯಲಕ್ಷ್ಮಿ ನೆನಪಿನ ‘ಕಾವ್ಯ ಪ್ರಕಾರದ’ ಅನುವಾದ ಕಮ್ಮಟಕ್ಕೆ ಶಿಬಿರಾರ್ಥಿಗಳಿಗೆ ಆಹ್ವಾನ
ಈ ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ಸಂಸ ಥಿಯೇಟರ್, ಬೆಂಗಳೂರು ಹಾಗೂ ಕರ್ನಾಟಕ ಲೇಖಕಿಯರ ಸಂಘ, ಬೆಂಗಳೂರು – ಜೊತೆಯಾಗಿ ಕನ್ನಡದ ಮಹತ್ವದ ಅನುವಾದಕಿ ಕೆ.ಎನ್.ವಿಜಯಲಕ್ಷ್ಮಿ ನೆನಪಿನ ಅನುವಾದ ಕಮ್ಮಟಕ್ಕೆ ಶಿಬಿರಾರ್ಥಿಗಳನ್ನು ಆಹ್ವಾನಿಸಲಾಗಿದೆ. ಮೊದಲು ನೋಂದಣಿ ಮಾಡಿದ 25 ಆಸಕ್ತ ಶಿಬಿರಾರ್ಥಿಗಳಿಗೆ ಮಾತ್ರ…
ಜಾಗತಿಕ ವ್ಯಾಪಾರಕ್ಕಾಗಿ ಎಂಎಸ್ಎಂಇಗಳಿಗೆ ನೆರವಾಗಲು ಎಸ್‌ಎಂಇ ಫೋರಮ್ ನಿಂದ ‘ಎಂಟು ವಾರಗಳಲ್ಲಿ ರಫ್ತು ಮಾಡಲು ಪ್ರಾರಂಭಿಸಿ’ ಯೋಜನೆ ಆರಂಭ
ಬೆಂಗಳೂರು, 29 ಸೆಪ್ಟೆಂಬರ್ 2024 – ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ ನೆರವಾಗುವ ದೇಶದ ಅತಿದೊಡ್ಡ ಲಾಭರಹಿತ ಸಂಸ್ಥೆಯಾದ ಎಸ್ಎಂಇ ಫೋರಂ ಇಂಡಿಯಾ (ಐಎಸ್ ಎಫ್), ಅಮೆಜಾನ್ ನಂತಹ ಇ -ಕಾಮರ್ಸ್‌ನೊಂದಿಗೆ ಕೆಲಸ ಮಾಡಲು “ಎಂಟು ವಾರಗಳಲ್ಲಿ ರಫ್ತು ಪ್ರಾರಂಭಿಸಿ” ಎಂಬ…
ವಿಶ್ವ ಹೃದಯ ದಿನದಂದು ಎಚ್‌ಡಿಎಫ್‌ಸಿ ಲೈಫ್ ನಿಂದ ‘ದಿ ಮಿಸ್ಸಿಂಗ್ ಬೀಟ್’ ಅಭಿಯಾನ
ಬೆಂಗಳೂರು, ಸೆಪ್ಟೆಂಬರ್ 28, 2024: ಭಾರತದ ಪ್ರಮುಖ ವಿಮಾ ಸಂಸ್ಥೆಗಳಲ್ಲಿ ಒಂದಾದ ಎಚ್‌ಡಿಎಫ್‌ಸಿ ಲೈಫ್, ಕಾರ್ಡಿಯೋಪಲ್ಮನರಿ ಪುನರುಜ್ಜೀವನದ (ಸಿಪಿಆರ್) – ಜೀವ ಉಳಿಸುವ ತಂತ್ರದ ಮಹತ್ವದ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ಸಾರ್ವಜನಿಕ ಹಿತಾಸಕ್ತಿಗಾಗಿ ‘ದಿ ಮಿಸ್ಸಿಂಗ್ ಬೀಟ್’ ಎನ್ನುವ ಜಾಹೀರಾತು…
ಹ್ಯಾಪಿಯೆಸ್ಟ್ ಹೆಲ್ತ್ ಇದರ ಹಾರ್ಟ್-ಟು-ಹಾರ್ಟ್ ಮಹಾಸಭೆಯಲ್ಲಿ ಹೃದಯರಕ್ತನಾಳದ ಆರೋಗ್ಯದ ಟ್ರೆಂಡ್ಸ್ ಮತ್ತು ಪೂರ್ವಭಾವಿ ಆರೋಗ್ಯ ನಿರ್ವಹಣೆಯ ಪ್ರಾಮುಖ್ಯತೆಗಳು ಕುರಿತು ಚರ್ಚೆ
ಬೆಂಗಳೂರು ಪ್ರಮುಖ ಹೃದ್ರೋಗ ತಜ್ಞರು ಮತ್ತು ತಜ್ಞರು ಜೀವನಶೈಲಿ, ಆಹಾರ, ಸ್ಥೂಲಕಾಯತೆ ಮತ್ತು ವ್ಯಾಯಾಮದ ಅವಶ್ಯಕತೆಗಳ ಮೇಲೆ ಬೆಳಕು ಚೆಲ್ಲಿದರು, ಅತ್ಯುತ್ತಮ ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಲು ಬೇಕಾದ ಉಪಕರಣಗಳು ಮತ್ತು ಸಲಹೆಗಳನ್ನು ನೀಡಿದರು ಬೆಂಗಳೂರು, 28 ಸೆಪ್ಟೆಂಬರ್ 2024: ಹೆಲ್ತ್ ಆಂಡ್…
ಉತ್ತರ ಬೆಂಗಳೂರಿಗೆ ಗುಣಮಟ್ಟದ ಆರೋಗ್ಯ ಸೇವೆ ವಿಸ್ತರಿಸಲು ಪಣ :ಜಕ್ಕೂರಿನಲ್ಲಿ ಹೊಸ ಕ್ಲಿನಿಕ್ ತೆರೆದ RxDx ಹೆಲ್ತ್ ಕೇರ್
ಬ್ಯಾಟರಾಯನಪುರ : ಆರೋಗ್ಯ ಸೇವಾ ಕ್ಷೇತ್ರದಲ್ಲಿ ಕಳೆದ 17 ವರ್ಷಗಳಿಂದ ನಿರಂತರವಾಗಿ ಕಾರ್ಯ ನಿರ್ವಹಿಸುತ್ತಾ, ಸುಮಾರು 1.6 ಮಿಲಿಯನ್ ಗೂ ಹೆಚ್ಚು ಜನರಿಗೆ ಗುಣಮಟ್ಟದ ಆರೋಗ್ಯ ಸೇವೆ ಒದಗಿಸುತ್ತಿರುವ. ಆರ್ ಎಕ್ಸ್ ಡಿ ಎಕ್ಸ್ ಹೆಲ್ತ್ ಕೇರ್ ಉತ್ತರ ಬೆಂಗಳೂರಿನ ಪ್ರಮುಖ…
