ಬೆಳೆ ಸಮೀಕ್ಷೆ ರೈತನಿಗೆ ಶ್ರೀರಕ್ಷೆ
ಸರ್ಕಾರದ ಸೌಲಭ್ಯ ಪಡೆಯಲು ಬೆಳೆ ಸಮೀಕ್ಷೆ ಅನಿವಾರ್ಯ: ಡಾ.ಎನ್.ಕೆಂಗೇಗೌಡ
ಬಳ್ಳಾರಿ,ಸೆ.07ರೈತರ ಬೆಳೆ ಸಮೀಕ್ಷೆ ಮಾಡಿಕೊಳ್ಳುವ ಅವಕಾಶವನ್ನು ಸರ್ಕಾರ ಕಲ್ಪಿಸಿದ್ದು, ರೈತರೇ ತಾವು ಬೆಳೆದ ಬೆಳೆಯ ಚಿತ್ರಗಳ ಸಮೇತ ಮಾಹಿತಿಯನ್ನು ಆ್ಯಪ್ ಬಳಸಿ ಮೊಬೈಲ್‍ನಲ್ಲೇ ದಾಖಲಿಸಬಹುದು. ಹೀಗೆ ಮಾಡುವ ಮೂಲಕ ಬೆಳೆ ಹಾನಿಯಾದಲ್ಲಿ, ಸರ್ಕಾರದಿಂದ ಸಿಗುವ ಎಲ್ಲ ಸೌಲಭ್ಯಗಳನ್ನು ಪಡೆಯಲು ಅನುಕೂಲವಾಗಿದೆ ಎಂದು…

ನೈರುತಿ ರೈಲ್ವೆ ವಲಯ ಗೇಟ್ ಮ್ಯಾನ್ 142 ಮಾಜಿ ಸೈನಿಕರ ಕುಟುಂಬಗಳು ಬೀದಿಗೆ
ಹುಬ್ಬಳ್ಳಿ:- ಸೇನೆಯಲ್ಲಿ ಕನಿಷ್ಠ 17 ರಿಂದ ಗರಿಷ್ಠ 25 ವರ್ಷ ಸೇವೆ ಸಲ್ಲಿಸಿ ನಾವು ಈಗ 18 ಸಾವಿರ ದಿಂದ 25 ಸಾವಿರ ರೂಗಳ ಪಿಂಚಣಿ ಪಡೆಯುವುದು ನಮ್ಮ ಮಕ್ಕಳ ವಿದ್ಯಾಭ್ಯಾಸ ಮನೆ ಬಾಡಿಗೆ ಹಾಗೂ ತಿಂಗಳ ಖರ್ಚಿಗೆ ಸಾಲದಾಗಿದೆ. ಸೇನೆಯಲ್ಲಿ…
ಸದೃಢ ರಾಷ್ಟ್ರ ನಿರ್ಮಾಣಕ್ಕೆ ಶಿಕ್ಷಕರ ಸೇವೆ ಅವಶ್ಯಕ: ಸಚಿವ ಸಂತೋಷ ಲಾಡ್
ಧಾರವಾಡ:- ಸದೃಢ ರಾಷ್ಟ್ರ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಅತೀ ಮುಖ್ಯವಾಗಿದೆ. ಭಾರತ ರತ್ನ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರ ವ್ಯಕ್ತಿತ್ವವನ್ನು ನಾವೆಲ್ಲರೂ ಬೆಳೆಸಿಕೊಳ್ಳೋಣ ಎಂದು ಕಾರ್ಮಿಕ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ ಲಾಡ್ ಹೇಳಿದರು. ನಗರದ ಜೆ.ಎಸ್.ಎಸ್. ಕಾಲೇಜಿನ ಸನ್ನಿಧಿ…

ಭೈರಿದೇವರಕೊಪ್ಪ ಮಾಯಕಾರ ಕಾಂಪ್ಲೆಕ್ಸ್ ಉದ್ಘಾಟನೆ .
** ಹುಬ್ಬಳ್ಳಿ :- ಬೈರಿದೇವರಕೊಪ್ಪ ಮಾಯಕಾರ ಸ್ಟೋನ್ ಪ್ಲಂಬರ ಮತ್ತು ಹಾರ್ಡವೇರ್ ಕಟ್ಟಡ ಕಾಮಗಾರಿಯ ಎಲ್ಲಾ ಪರಿಕರಗಳ ಮಳಿಗೆ ಉದ್ಘಾಟನೆ ಬೈರಿದೇವರಕೊಪ್ಪದ ಪೂಜ್ಯ ಶ್ರೀ ಶಿವಾನಂದ ಮಹಾಸ್ವಾಮಿಗಳವರ ತಪೋಭೂಮಿ ಶಿವಾನಂದ ಮಠದ ಹಿಂಭಾಗದ ರೇಣುಕಾ ನಗರ ಮುಖ್ಯ ರಸ್ತೆಗೆ ಹೊಂದಿ ಮಾಯಕರ ಸ್ಟೋನ್ ಪ್ಲಂಬರ್ ಮತ್ತು ಹಾರ್ಡ್
ವೇರ್ ನೂತನ ಮಳಿಗೆಯ ಪೂಜಾ ಸಮಾರಂಭವು ಇಂದು ಅದ್ದೂರಿಯಾಗಿ ಜರುಗಿತು ಹಳೇ ಹುಬ್ಬಳ್ಳಿ ಆನಂದನಗರ ರಸ್ತೆ ರಾಜವಿದ್ಯಾಶ್ರಮದ ಪೂಜ್ಯ ನವ ಭಾರತ ಭೂಷಣ ಶ್ರೀ ಷಡಕ್ಷರಿ ಮಹಾಸ್ವಾಮಿಗಳವರ ಸನ್ನಿಧಾನದಲ್ಲಿ ಜರುಗಿತು.
ನಂತರ ಪೂಜ್ಯರಿಗೆ ಶಿವಾನಂದ ಮಾಯಕಾರ ದಂಪತಿಗಳು ಪರಿವಾರದವರು ಅವರು ಶಾಲಹೊದಿಸಿ ಫಲಪುಷ್ಪ ದೊಂದಿಗೆ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಕೆಪಿಸಿಸಿ ವಕ್ತಾರ ಗಂಗಾಧರ ದೊಡವಾಡ ,ಗಣ್ಯರಾದ ವೆಂಕನಗೌಡ ಕಂಟೆಪ್ಪಗೌಡರ ,ಬಸವರಾಜ ಬಿರಾದಾರ, ಶಿವಬಸವ ಗಚ್ಚನವರ, ವಿರೂಪಾಕ್ಷಯ್ಯ ಜಂಗಿನಮಠ ,ಬಸವರಾಜ ಮಾಯಕಾರ, ವಿನಾಯಕ ಮಾಯಕಾರ ,ಪ್ರಕಾಶ್ ಪಾಟೀಲ, ಕಲ್ಲಪ್ಪ ಸಿಸನಳ್ಳಿ ,ಚಂದ್ರಣ್ಣ ಉಣಕಲ, ಕೊಪ್ಪದಶೆಟ್ರು ಕಿರಣ ಮಾಯಕಾರ, ಸಂಪತ್ ಮಾಯಕಾರ…
ರಾಜಿ ಸಂಧಾನ ಮೂಲಕ ಪ್ರಕರಣಗಳನ್ನು ಇತ್ಯರ್ಥ ಪಡಿಸಿಕೊಳ್ಳಿ
ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶರಾದ ಚಿನ್ನಣ್ಣವರ ಆರ್. ಎಸ್
ಹುಬ್ಬಳ್ಳಿ:- ರೈತರು ಮತ್ತು ಬ್ಯಾಂಕಿನವರೊಂದಿಗೆ ಉತ್ತಮ ಬಾಂಧವ್ಯ ಬೆಸೆಯಲು ರಾಜಿ ಸಂಧಾನ ಕಾರ್ಯಕ್ರಮ ಸಹಕಾರಿಯಾಗಿದೆ. ರಾಜಿ ಸಂಧಾನ ಮೂಲಕ ಪ್ರಕರಣಗಳನ್ನು ಇತ್ಯರ್ಥ ಪಡಿಸಿಕೊಳ್ಳಬಹುದು ಎಂದು ತಾಲೂಕು ಕಾನೂನು ಸೇವಾ ಸಮಿತಿಯ ಅಧ್ಯಕ್ಷರು ಹಾಗೂ ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶರಾದ ಚಿನ್ನಣ್ಣವರ ಆರ್.…
ನವೆಂಬರ್ 26 ರಂದು ಬೆಳಗಾವಿಯಲ್ಲಿ ಮಾಜಿ ಸೈನಿಕರ
ಹಾಗೂ ಅವರ ಅವಲಂಬಿತರ ಕುಂದು ಕೊರತೆ ಸಭೆ
ಧಾರವಾಡ:- ಬೆಳಗಾವಿ ನಗರದ ಮರಾಠಾ ಲೈಟ್ ಇನಫೆಂಟ್ರಿ, ಶಿವಾಜಿ ಸ್ಟೇಡಿಯಂನಲಿ,್ಲ ನವೆಂಬರ 26 ರಂದು ಬೆಳಿಗ್ಗೆ 8-30 ರಿಂದ ಸಂಜೆ 4 ಗಂಟೆವರೆಗೆ ಮಾಜಿ ಸೈನಿಕರು ಮತ್ತು ಅವರ ಅವಲಂಬಿತರುಗಳ ಕುಂದು ಕೊರತೆ ನಿವಾರಣಾ ಸಭೆ ಆಯೋಜಿಸಲಾಗಿದೆ. ಈ ಸಭೆಯಲ್ಲಿ ಮಾಜಿ…