ಮನೆಗಿಂತ ಬಾಗಿಲು ಚಿಕ್ಕದು ಬಾಗಿಲಿ ಗಿಂತ ಬೀಗ ಚಿಕ್ಕದು
🙏🙏ಶುಭ ದಿನ 🙏🙏 ಮನೆಗಿಂತ ಬಾಗಿಲು ಚಿಕ್ಕದು ಬಾಗಿಲಿ ಗಿಂತ ಬೀಗ ಚಿಕ್ಕದು ಇದಕ್ಕಿಂತ ಬೀಗದಕೈ ಚಿಕ್ಕದು ಹೇಗೆ ಬೀಗದ ಕೈಯಿಂದ ನಾವು ಮನೆಯನ್ನು ಪ್ರವೇಶಿಸಬಲ್ಲವೋ ಹಾಗೆಯೇ ಒಂದು ಸಣ್ಣ ಉತ್ತಮ ಆಲೋಚನೆಯಿಂದ ದೊಡ್ಡ ಸಮಸ್ಯೆಯನ್ನು ಬಗೆಹರಿಸಬಹುದು 🙏🙏ಶುಭ ದಿನ 🙏🙏
ಭಾವೈಕ್ಯದ ನೆಲೆವೀಡು
ಭಾವೈಕ್ಯದ ನೆಲೆವೀಡುನಮ್ಮೂರುಸಾಮರಸ್ಯದ ತವರೂರು…ಧರ್ಮಗಳ ಸಂಘರ್ಷವಿಲ್ಲ..ಸೋದರತ್ವವೇ ಇಲ್ಲಿ ಎಲ್ಲ... ಹಬ್ಬ ಹರಿದಿನಗಳಿಗಿಲ್ಲಧರ್ಮಗಳ ಸಂಕೋಲೆಹಿಂದುಗಳು ಮಾಡುವರುಮೋಹರಂ ಮಾದೋಲಿಮುಸ್ಲೀಮರು ಮಾಡುವರುಪಂಚಮಿಯ ಉಂಡಿ…ಹಂಚಿ ತಿನ್ನುವರುಹಬ್ಬಗಳಲಿ ಅವರಿವರು ಮುಸುಲರ ಜೈತುನಬಿನಮ್ಮವ್ಚನ ಹಿರಿಮಗಳುಮದುವೆ ಮುಂಜಿಗೆಲ್ಲಬಾಗೀನ ಕೇಳುವಳು… ಎಲ್ಲರೂ ಅಣ್ಣ ತಮ್ಮಂದಿರುಮಾವ ಅಳಿಯಂದಿರು…ಬಂಧು ಬಾಂಧವರುಇವರಿಗವರು ಅವರಿಗಿವರುಕಷ್ಟ ಸುಖದಲಿ ಬೆರೆವರು… ದ್ವೇಷವಿಲ್ಲದ ನಮ್ಮೂರುಸಾಮರಸ್ಯದ…
ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರ 76ನೇ ಜನ್ಮದಿನ ವಿಭಿನ್ನ ಆಚರಣೆ.
ಹುಬ್ಬಳ್ಳಿ :- ಬಡವರ ಬಂಧು ದೀನ ದಲಿತರ ಆಶಾಕಿರಣ ಕರ್ನಾಟಕ ಜನರಿಗೆ ಭಾಗ್ಯದ ಕೊಡುಗೆ ನೀಡಿದ ಅನ್ನದಾತ ನುಡಿದಂತೆ ನಡೆದ ರಾಜ್ಯದ ಇತಿಹಾಸದಲ್ಲಿ ಪ್ರಪ್ರಥಮ ಬಾರಿಗೆ ಗ್ಯಾರಂಟಿ ಯೋಜನೆಗಳನ್ನು ನೀಡಿದ ಮಾನ್ಯ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರ ಜನ್ಮದಿನತ್ಸವ ಅಂಗವಾಗಿ ಶ್ರೀಮತಿ…
ಕ್ರೀಡಾಕೂಟಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ
ಕೋಲಾರ :- ತಾಲೂಕಿನ ನರಸಾಪುರ ಹೋಬಳಿಗೆ ಸೇರಿದ ಚೌಡದೇನಹಳ್ಳಿ ಗ್ರಾಮದ ಬಳಿ ಇರುವ ವಿದ್ಯಾ ಬೋಧಿನಿ ಇಂಟಿಗ್ರೇಟೆಡ್ ಪಬ್ಲಿಕ್ ಶಾಲೆಯ ಮಕ್ಕಳು 2023 24 ನೇ ಸಾಲಿನ ನರಸಾಪುರ ಹೋಬಳಿ ಮಟ್ಟದ ಹಿರಿಯ ಪ್ರಾಥಮಿಕ ಶಾಲೆ ಮತ್ತು ಪ್ರೌಢಶಾಲೆ, ಕ್ರೀಡಾಕೂಟಗಳಲ್ಲಿ ಭಾಗವಹಿಸಿ…
