ಕೆಂಪಣ್ಣ ಕಾಂಗ್ರೆಸ್ ಮುಖಂಡರು ತಿರುಮೇನಹಳ್ಳಿ

ಹುಟ್ಟು ಹಬ್ಬದ ಶುಭಾಶಯಗಳುಶುಭಕೋರುವವರು ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಮುಖಂಡರು ನಾಯಕರು ಕಾರ್ಯಕರ್ತರು ಬಂದು ಮಿತ್ರರು ಕೆಂಪಣ್ಣ ಕಾಂಗ್ರೆಸ್ ಮುಖಂಡರು ತಿರುಮೇನಹಳ್ಳಿ ಹುಟ್ಟು ಹಬ್ಬದ ಶುಭಾಶಯಗಳುಶುಭಕೋರುವವರು ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಮುಖಂಡರು ನಾಯಕರು ಕಾರ್ಯಕರ್ತರು ಬಂದು ಮಿತ್ರರು

ಮೊಹರಂ ಹಬ್ಬದ ನಿಮಿತ್ಯ ಶಾಂತಿ ಸಭೆ.

ಇಂಡಿ:ಶಹರ್ ಪೊಲೀಸ್ ಠಾಣೆಯಲ್ಲಿ ಸಿಪಿಐ ಸಾಹೇಬರಾದ ರತನಕುಮಾರ ಜೀರಗ್ಯಾಳ ಇವರ ನೇತೃತ್ವದಲ್ಲಿ ಹಾಗೂ ಪುರಸಭೆಯ ಅಧಿಕಾರಿಗಳಾದ ಸೋಮು ನಾಯಕರವರ ಸಮ್ಮುಖದಲ್ಲಿ ಶಾಂತಿ ಸಭೆ ಏರ್ಪಡಿಸಲಾಗಿತ್ತು ಈ ಸಂದರ್ಭದಲ್ಲಿ ಸಿಪಿಐ ಸಾಹೇಬರಾದ ರತನಕುಮಾರ ಜೀರಗ್ಯಾಳ ರವರು ಮಾತನಾಡುತ್ತಾ ಮೊಹರಂ ಹಬ್ಬವನ್ನು ಶಾಂತಿಯುತವಾಗಿ ಆಚರಿಸಬೇಕು…

ಮಹಾರಾಜ ಟ್ರೋಫಿ ಕ್ರಿಕೆಟ್ ಪಂದ್ಯಾವಳಿಗಾಗಿ  ಮೈಸೂರು ವಾರಿಯರ್ಸ್ ತಂಡದಿಂದ ಟ್ಯಾಲೆಂಟ್ ಹಂಟ್ :

ಯಲಹಂಕ : ಮುಂಬರುವ ಆಗಸ್ಟ್ 13ರಿಂದ 29ರವರೆಗೆ ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಮಹಾರಾಜ ಟ್ರೋಫಿ-2023 ಕ್ರಿಕೆಟ್ ಪಂದ್ಯಾವಳಿಗಾಗಿ  ಸೈಕಲ್ ಪ್ಯೂರ್ ಅಗರಬತ್ತಿ ಸಂಸ್ಥೆ ತಮ್ಮ ಮಾಲಿಕತ್ವದ ‘ಮೈಸೂರು ವಾರಿಯರ್ಸ್’ ತಂಡಕ್ಕಾಗಿ ಯಲಹಂಕದ  ಇಟಗಲ್‌ಪುರ ಬಳಿಯಿರುವ ಜಸ್ಟ್ ಕ್ರಿಕೆಟ್ ಅಕಾಡೆಮಿಯ ಆವರಣದಲ್ಲಿ…

ವೇಣುಗೋಪಾಲಕೃಷ್ಣ ಸ್ವಾಮಿ ದೇವಾಲಯ
ವಿವಿಧತೆಯಲ್ಲಿ ಏಕತೆ ಸಾರುವುದು ನಮ್ಮ ನಾಡು, ಅದುವೇ ದೇವಾಲಯಗಳು ಬೀಡು. ಪುರಾತನ ಕಾಲದ ಇತಿಹಾಸ
ಈ ದೇವಾಲಯದಲ್ಲಿ ಒಂದು

ಗೋಕಲಾಷ್ಟಮಿ ಹಬ್ಬದಂದು ದೇವಾಲಯವನ್ನು ಅತಿ ವೈಭೋಗ ವೈವಿಧ್ಯಮಯವಾಗಿ ಅಲಂಕರಿಸುವುದರ ಜೊತೆಗೆ ಬಗೆ ಬಗೆಯ ತಿಂಡಿ ತಿನಿಸುಗಳಿಂದ ಹಾಗೂ ಹಣ್ಣುಗಳಿಂದ ಅಲಂಕರಿಸುತ್ತಾರೆ. ಮಾನವನು ಸ್ವಾಮಿಯ ದರ್ಶನದಿಂದ ಒಂದು ದೈವೀಕವಾದ ಸಂಬಂಧದಲ್ಲಿ ಆ ಸ್ವಾಮಿಯನ್ನು ಸ್ಮರಿಸ್ಸುತ್ತಾನೆ.ಇಲ್ಲಿಯ ವಿಶೇಷ ದಿನಗಳು ಯಾವುದೆಂದರೆ… ವಸುದೇ ವಸುತಂ ದೆವಂ…

ಮೂರನೇ ದಿನದ ೮ ಗ್ರಾಪಂಗಳ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆ ಯಶಸ್ವಿ…

ನೂತನ ಅಧ್ಯಕ್ಷರಾಗಿ ಸುಮಂಗಳ ರಂಗನಾಥ್ ಮತ್ತು ಉಪಾಧ್ಯಕ್ಷರಾಗಿ ಗಾಯಿತ್ರಮ್ಮ ಆಯ್ಕೆ. ಕೊರಟಗೆರೆ:- ಜಿಲ್ಲಾಧಿಕಾರಿಗಳ ಆದೇಶದಂತೆ ತಾಲ್ಲೂಕಿನ ಗ್ರಾಮ ಪಂಚಾಯಿತಿಯ ಮೂರನೇ ಸುತ್ತಿನ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆಯು ಅಧಿಕಾರಿಗಳ ನೇತೃತ್ವದಲ್ಲಿ ಶಾಂತಿಯುತವಾಗಿ ನಡೆದಿದೆ.೮ ಗ್ರಾ.ಪಂಗಳಲ್ಲಿ ಕೆಲ ಕಡೆ ಚುನಾವಣೆ ಮುಖಾಂತರ…

ಅಧಿಕ ಮಾಸದ ನಿಮಿತ್ತ ಸನಾತನ ಸಂಸ್ಥೆಯ ವಿಶೇಷ

ಅಧಿಕ ಮಾಸದ ನಿಮಿತ್ತ ಸನಾತನ ಸಂಸ್ಥೆಯ ವಿಶೇಷ ಲೇಖನ ! ಅಧಿಕ ಮಾಸದ ಅವಧಿಯಲ್ಲಿ ಮಾಡಬೇಕಾದ ವ್ರತಗಳು ಮತ್ತು ಪುಣ್ಯಪ್ರದ ಕಾರ್ಯಗಳು ಹಾಗೂ ಅವುಗಳನ್ನು ಮಾಡುವ ಹಿಂದಿರುವ ಶಾಸ್ತ್ರ ! ಈ ವರ್ಷ 18.07.2023 ರಿಂದ 16.08.2023 ಈ ಕಾಲಾವಧಿಯಲ್ಲಿ ಅಧಿಕ…

ಆಯುರ್ವೇದಿಕ್ ಔಷಧಿಗಳಿಂದ ಹಲವು ಗಂಭೀರ ರೋಗಗಳಿಗೆ

ಪರಿಹಾರ ಕಂಡುಕೊಳ್ಳಲು ಸಾಧ್ಯ-ಪ್ರಗತಿಪರ ರೈತ ಬಾಬುರಾವ ಪಾಟೀಲ ಬೀದರ, ಜುಲೈ 20 (ಕರ್ನಾಟಕ ವಾರ್ತೆ)- ಪ್ರತಿ ಸಸ್ಯ ಜೀವರಾಶಿಯಲ್ಲಿ ಒಂದಲ್ಲ ಒಂದು ಔಷಧಿ ಗುಣಗಳು ಹೊಂದಿದ್ದು, ಹಲವು ಗಂಭೀರ ರೋಗಗಳಾದ ಏಡ್ಸ್, ಕ್ಯಾನ್ಸರ್, ಹೃದಯ ಸಂಬAಧಿತ ರೋಗಗಳ ಪರಿಹಾರಕ್ಕೆ ಅಯುರ್ವೇದಿಕ ಔಷಧಿಗಳಿಂದ…

ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ (ವಿಮಾ)

ಯೋಜನೆಯ ಲಾಭ ಪಡೆದುಕೊಳ್ಳಲು ರೈತಬಾಂಧವರಲ್ಲಿ ಮನವಿ ಬೀದರ, ಜುಲೈ 20 (ಕರ್ನಾಟಕ ವಾರ್ತೆ)- 2023-24ನೇ ಸಾಲಿನ ಮುಂಗಾರು ಹಂಗಾಮಿಗೆ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ (ವಿಮಾ) ಯೋಜನೆಯನ್ನು ಅನುಷ್ಠಾನಗೊಳಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಅನುಮೋದನೆಯನ್ನು ನೀಡಲಾಗಿದೆ.ಕರ್ನಾಟಕ…

ಎಂಟಿಬಿ ನಾಗರಾಜ್ ರವರಿಗೆ ಹುಟ್ಟುಹಬ್ಬದ ಶುಭ ಕೋರಿದ ಮುಖಂಡರು ಹೊಸಕೋಟೆ : ವಿಧಾನ ಪರಿಷತ್ ಸದಸ್ಯರಾದ ಎಂಟಿಬಿ ನಾಗರಾಜ್ ರವರ ಹುಟ್ಟುಹಬ್ಬದ ಪ್ರಯುಕ್ತ ಅವರ ಸ್ವಗೃಹದಲ್ಲಿ ಸಾವಿರಾರು ಮುಖಂಡರುಗಳು, ಅಭಿಮಾನಿಗಳು ಹುಟ್ಟು ಹಬ್ಬದ ಶುಭ ಕೋರಿದರು. ಈ ಸಂದರ್ಭದಲ್ಲಿ ಅನಗೊಂಡನಹಳ್ಳಿ ಹೋಬಳಿಯ ಮುಖಂಡರುಗಳಾದ ಸಿದ್ದನಪುರ ಸಂತೋಷ್, ರಘು, ಹಾಗೂ ಸುಜಾರ್ ಶರೀಫ್ (ಮೀನು ಸಾಬಿ) ಮಾರನಗೆರೆ ರಾಜಶೇಖರ್, ಮುನಿಕೃಷ್ಣ, ಬಾಗೂರು ಶ್ರೀನಿವಾಸ್, ಗುಂಡೂರು ಮಂಜು, ನಾಗೇಶ್, ಮುನಿರಾಜು, ಗಣಗಲೂರು ಗ್ರಾಮ ಪಂಚಾಯಿತಿ ಮುಖಂಡರುಗಳು ಸೇರಿದಂತೆ ಸಾವಿರಾರು ಮುಖಂಡರುಗಳು, ಅಭಿಮಾನಿಗಳು, ಹುಟ್ಟುಹಬ್ಬಕ್ಕೆ ಶುಭ ಕೋರಿದರು.

ಎಂಟಿಬಿ ನಾಗರಾಜ್ ರವರಿಗೆ ಹುಟ್ಟುಹಬ್ಬದ ಶುಭ ಕೋರಿದ ಮುಖಂಡರು ಹೊಸಕೋಟೆ : ವಿಧಾನ ಪರಿಷತ್ ಸದಸ್ಯರಾದ ಎಂಟಿಬಿ ನಾಗರಾಜ್ ರವರ ಹುಟ್ಟುಹಬ್ಬದ ಪ್ರಯುಕ್ತ ಅವರ ಸ್ವಗೃಹದಲ್ಲಿ ಸಾವಿರಾರು ಮುಖಂಡರುಗಳು, ಅಭಿಮಾನಿಗಳು ಹುಟ್ಟು ಹಬ್ಬದ ಶುಭ ಕೋರಿದರು. ಈ ಸಂದರ್ಭದಲ್ಲಿ ಅನಗೊಂಡನಹಳ್ಳಿ ಹೋಬಳಿಯ…

ಸಂವಿಧಾನ ಶೀಲ್ಪಿ ಡಾ|| ಬಿಆರ್.ಅಂಬೇಡ್ಕರ್ ಕಂಚಿನ ಪುಥಳಿಕೆ ಕಾಮಗಾರಿ ವಿಳಂಬ ಖಂಡಿಸಿ ಪಿವಿಸಿ(ಎಸ್) ಪ್ರತಿಭಟನೆ

ಜುಲೈ-೨೦-ದೇವನಹಳ್ಳಿ, ಸಂವಿಧಾನ ಶೀಲ್ಪಿ ಡಾ|| ಬಿಆರ್. ಅಂಬೇಡ್ಕರ್ ಕಂಚಿನ ಪುಥಳಿಕೆ ಜಿಲ್ಲಾಡಳಿತ ಭವನದಲ್ಲಿ ನಿರ್ಮಾಣಕ್ಕೆ ಗುದ್ದಲಿ ಪೂಜೆಯಾಗಿ ೫ ವರ್ಷ ಕಳೆದರು ಕಾಮಗಾರಿ ಪೂರ್ಣಗೊಳಿಸಿ ಲೋಕ ರ್ಪಣೆ ಗೊಳಿಸದ ಜಿಲ್ಲಾಡಳಿತ ಹಾಗೂ ಸಮಾಜ ಕಲ್ಯಾಣ ಅದಿಕಾರಿಗಳ ವಿರುದ್ದ ಪ್ರಜಾ ವಿಮೋಚನಾ ಚಳುವಳಿ…