Public Power is live

ಹಿಂದೂ ಸಮಾಜೋತ್ಸವ ಶೋಭಾಯಾತ್ರೆದಿನಾಂಕ 01. ಫೆಬ್ರವರಿ 2026 ರಂದು ನಡೆಯುತ್ತಿರುವ ಕಾರ್ಯಕ್ರಮ. ಅಗ್ರಹಾರ ಬಡಾವಣೆ. https://youtube.com/live/rmSz7m7C6ac?si=OWyZo08fiV8774sw

ಹೆಬ್ಬಾಳ. ಸಿಂಧಿ ಮಹಾವಿದ್ಯಾಲಯದಲ್ಲಿ ಗುರುವಂದನಾ ಕಾರ್ಯಕ್ರಮ

ಸಿಂಧಿ ಮಹಾವಿದ್ಯಾಲಯದಲ್ಲಿ ಗುರುವಂದನಾ ಕಾರ್ಯಕ್ರಮ ಯಲಹಂಕ ಸುದ್ದಿ . ವಿದ್ಯಾರ್ಥಿಗಳ ಸರ್ವಾಂಗೀಣ ಅಬಿವೃದ್ಧಿಗೆ ಗುರುಗಳ ಪಾತ್ರ ಅಪಾರ“ವಿಕಸಿತ ಭಾರತದಲ್ಲಿ ಗುರುಗಳ ಪಾತ್ರ ಬೆಲೆಕಟ್ಟಲಾಗದ್ದು. ವಿದ್ಯಾರ್ಥಿಗಳ ಶ್ರೇಯೋಭಿವೃದ್ಧಿಯಲ್ಲಿ ಗುರುಗಳ ಪಾತ್ರ ಅಪಾರ” ಎಂದು ಸಿಂಧಿ ಸೇವಾಸಮಿತಿಯ ಅಧ್ಯಕ್ಷರಾದ ಶ್ರೀ ಪ್ರಕಾಶ್‌ ಎಫ್‌ ಮಾದ್ವಾನಿ…

ಸಾವನದುರ್ಗದ ಸ್ವಯಂಭೂ ಲಕ್ಷ್ಮೀ ನರಸಿಂಹಸ್ವಾಮಿಗೆ 32 ಕೆ ಜಿ ಬೆಳ್ಳಿಯ ರೂ. ಒಂದು ಕೋಟಿಗೂ ಅಧಿಕ ಬೆಲೆ ಬಾಳುವ ನವ ನರಸಿಂಹ ವಜ್ರ ಕವಚ ಸಮರ್ಪಣೆ

ಸಾವನದುರ್ಗದ ಸ್ವಯಂಭೂ ಲಕ್ಷ್ಮೀ ನರಸಿಂಹಸ್ವಾಮಿಗೆ 32 ಕೆ ಜಿ ಬೆಳ್ಳಿಯ ರೂ. ಒಂದು ಕೋಟಿಗೂ ಅಧಿಕ ಬೆಲೆ ಬಾಳುವ ನವ ನರಸಿಂಹ ವಜ್ರ ಕವಚ ಸಮರ್ಪಣೆ ಬೆಂಗಳೂರು ದಕ್ಷಿಣ ಜಿಲ್ಲೆ ಮಾಗಡಿ ತಾಲೂಕಿನ ಸಾವನದುರ್ಗದಲ್ಲಿ ನೆಲೆಸಿರುವ ಸ್ವಯಂಭೂ ಲಕ್ಷ್ಮೀ ನರಸಿಂಹನಿಗೆ ಇಂದು…

ವಿಜೃಂಭಣೆಗೆ ಸಾಕ್ಷಿಯಾದ ದಕ್ಷಿಣ ಕನ್ನಡಿಗರ ಸಾಂಸ್ಕೃತಿಕ ಸಂಘದ 30ನೇ ವಾರ್ಷಿಕೋತ್ಸವ :

ವಿಜೃಂಭಣೆಗೆ ಸಾಕ್ಷಿಯಾದ ದಕ್ಷಿಣ ಕನ್ನಡಿಗರ ಸಾಂಸ್ಕೃತಿಕ ಸಂಘದ 30ನೇ ವಾರ್ಷಿಕೋತ್ಸವ : ವೈವಿದ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳ ಅನಾವರಣ : ಯಲಹಂಕ : ಯಲಹಂಕ ಉಪನಗರದ ವಿಶ್ವಕರ್ಮ ಸಭಾಭವನದಲ್ಲಿ ಭಾನುವಾರ ಆಯೋಜಿಸಿದ್ದ ‘ದಕ್ಷಿಣ ಕನ್ನಡಿಗರ ಸಾಂಸ್ಕೃತಿಕ ಸಂಘ ಯಲಹಂಕ’ದ 30ನೇ ವಾರ್ಷಿಕೋತ್ಸವ ಸಮಾರಂಭ…