Tag: hosakot

ವೋಟ್ ಬ್ಯಾಂಕ್ ಮತ್ತು ತುಷ್ಟಿ ಕರಣ ರಾಜಕಾರಣಕ್ಕಾಗಿ ಇಂಡಿಯಾ ಮೈತ್ರಿಕೂಟದ ನಾಯಕರು

ವೋಟ್ ಬ್ಯಾಂಕ್ ಮತ್ತು ತುಷ್ಟೀಕರಣ ರಾಜಕಾರಣಕ್ಕಾಗಿ INDIA ಮೈತ್ರಿಕೂಟದ ನಾಯಕರು ಹಿಂದೂ ಧರ್ಮವನ್ನು ನಾಶಮಾಡಲು ಬಯಸುತ್ತಿದ್ದಾರೆ : ಅಮಿತ್ ಶಾ ರಾಜಸ್ಥಾನ : ಕೇಂದ್ರ ಸಚಿವ ಶಾ ಅವರು ರಾಜಸ್ಥಾನದ ಡುಂಗರ್‌ಪುರದಿಂದ ಬಿಜೆಪಿಯ ಪರಿವರ್ತನ ಸಂಕಲ್ಪ ಯಾತ್ರೆಗೆ ಚಾಲನೆ ನೀಡಿದರು. ಈ…

ಶ್ರೀ ದ್ರೌಪದಿ ಜಯಂತಿ ಪ್ರಯುಕ್ತ ಶ್ರೀ ದ್ರೌಪದದೇವಿ ಧರ್ಮರಾಯಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜ

ಶ್ರೀ ದ್ರೌಪದಿ ಜಯಂತಿ ಪ್ರಯುಕ್ತ ಶ್ರೀ ದ್ರೌಪದದೇವಿ ಧರ್ಮರಾಯಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಹೊಸಕೋಟೆ : ನಗರದ ಮೇಲಿನ ಪೇಟೆಯಲ್ಲಿರುವ ಶ್ರೀ ದ್ರೌಪದದೇವಿ ಧರ್ಮರಾಯಸ್ವಾಮಿ ದೇವಸ್ಥಾನದಲ್ಲಿ ಶ್ರೀ ದ್ರೌಪದಿ ಜಯಂತಿ ಪ್ರಯುಕ್ತ ಭಾನುವಾರ ಅಮ್ಮನವರಿಗೆ ಬೆಳಿಗ್ಗೆ ಪಂಚಾಮೃತ ಅಭಿಷೇಕ ವಿಶೇಷ ಪೂಜೆ…

ಟಿಎಪಿಸಿಎಂಎಸ್ ನ 74ನೇ ಸರ್ವ ಸದಸ್ಯರ ಸಭೆ,1ಕೋಟಿಗೂ ಅಧಿಕ ಲಾಭ,ಸಂಘದ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ

ಟಿಎಪಿಸಿಎಂಎಸ್ ನ 74ನೇ ಸರ್ವ ಸದಸ್ಯರ ಸಭೆ,1ಕೋಟಿಗೂ ಅಧಿಕ ಲಾಭ,ಸಂಘದ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಹೊಸಕೋಟೆ : ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘ ರೈತರ ಸಹಕಾರದಿಂದ ಉತ್ತಮ ಲಾಭ ಗಳಿಸಿದ್ದು, ಈ ಬಾರಿ, ಷೇರುದಾರರಿಗೆ ಶೇ.10 ರಿವಿಡೆಂಡ್ ನೀಡಲಾಗುವುದು…

ಪರಿಶಿಷ್ಟರ ಮೇಲೆ ಹಲ್ಲೆ ಮಾಡಿದ ಆರೋಪಿಗಳ ಬಂಧನಕ್ಕೆ ಒತ್ತಾಯಿಸಿ ರಸ್ತೆತಡೆ ನಡಿಸಿ ಪ್ರತಿಭಟನೆ

ಬೆಂಗಳೂರು ಗ್ರಾಮಾಂತರ ಜಿಲ್ಲಾ ಎಸ್.ಪಿ ಕಚೇರಿ ಮುಂದೆ ದಲಿತಪರ ಸಂಘಟನೆಗಳು ಪ್ರತಿಭಟನೆ ನಡೆಸಲಿವೆ ಎಂದು ಎಚ್ಚರಿಕೆನೀಡಿದರು.ದಲಿತ ಸಂಘಟನಗಳ ಮುಖಂಡರಾದ ಕಿರಣ್ ಕುಮಾರ್,ಅಂಬರೀಶ್, ಅಪ್ಪಸಂದ್ರ ನಾಗೇಶ್, ಶ್ರೀಕಾಂತ್ ರಾವನ್, ಅಮರ್ ನಾಥ್, ಸಜ್ಜನ್, ಮಂಜುನಾಥ್ ,ಪ್ರತಾಪ್, ರಾಜಪ್ಪ, ಸೇರಿದಂತೆ ದಲಿತಪರ ಸಂಘಟನೆಗಳ ಮುಖಂಡರುಗಳು…

ಬ್ರಹ್ಮಕುಮಾರಿಸ್ ವಿಶ್ವವಿದ್ಯಾಲಯ ಕೇಂದ್ರದಲ್ಲಿ ಎಲ್ ಪ್ರಭಾವತಿ ಶ್ರೀಕಾಂತ ರವರಿಗೆ ಸನ್ಮಾನ

ಬ್ರಹ್ಮಕುಮಾರಿಸ್ ವಿಶ್ವವಿದ್ಯಾಲಯ ಕೇಂದ್ರದಲ್ಲಿ ಎಲ್ ಪ್ರಭಾವತಿ ಶ್ರೀಕಾಂತ ರವರಿಗೆ ಸನ್ಮಾನ ಹೊಸಕೋಟೆ : ನಗರದ ಕಾಲೇಜು ರಸ್ತೆಯಲ್ಲಿರುವ ಬ್ರಹ್ಮಕುಮಾರಿಸ್ ವಿಶ್ವವಿದ್ಯಾಲಯ ಕೇಂದ್ರದಲ್ಲಿ ರಕ್ಷಾಬಂಧನ ಕಾರ್ಯಕ್ರಮದಲ್ಲಿ ಶಿಕ್ಷಣ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಉತ್ತಮ ಸೇವೆ ಸಲ್ಲಿಸುತ್ತಿರುವ ಆದರ್ಶ ದಂಪತಿಗಳಾದ ಎಲ್ ಪ್ರಭಾವತಿ ಶ್ರೀಕಾಂತ…

ಜಡಿಗೇನಹಳ್ಳಿ ಗ್ರಾ.ಪಂ. ಹಾಗೂ ಎಂ.ವಿ.ಜೆ. ವೈದ್ಯಕೀಯ ಸಂಶೋಧನಾ ಕೇಂದ್ರದಿಂದ ಉಚಿತ ಆರೋಗ್ಯ ತಪಾಸಣೆ ಶಿಬಿರ ಹೊಸಕೋಟೆ : ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲ್ಲೂಕಿನ ಜಡಿಗೇನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಭಾನುವಾರ ದಂದು ಜಡಿಗೇನಹಳ್ಳಿ ಗ್ರಾಮ ಪಂಚಾಯತಿ ಹಾಗೂ ಎಂ.ವಿ.ಜೆ.ಸಂಶೋಧನಾ ವೈದ್ಯಕೀಯ ಕೇಂದ್ರದ ಸಂಯುಕ್ತ ಆಶ್ರಯದಲ್ಲಿ'ಉಚಿತ ಆರೋಗ್ಯ ತಪಾಸಣೆ ಶಿಬಿರ" ಬೆಳಿಗ್ಗೆಯಿಂದ ಸಂಜೆಯವರೆಗೂ ನಡೆಯಿತು. ಜಡಿಗೇನಹಳ್ಳಿ ಹೋಬಳಿಯ ಸಾವಿರಾರು ಜನರು ಇದರ ಸದುಪಯೋಗವನ್ನು ಪಡೆದುಕೊಂಡರು. ಈ ಸಂಧರ್ಭದಲ್ಲಿ ಎಂವಿಜೆ ಆಸ್ಪತ್ರೆ ಡಾ.ಪ್ರಮೋದ್, ಗ್ರಾಮ ಪಂಚಾಯ್ತಿ ಉಪಾಧ್ಯಕ್ಷ ಎಚ್ಎನ್ ರವಿ, ಸದಸ್ಯರಾದ ರಮೇಶ್ ಜೆ.ಎಂ, ಜೆ.ಆರ್.ಡಿ.ಮಂಜುನಾಥ್,ಪಿ.ಡಿ.ಓ.ರಾಜಣ್ಣ, ಹಾಗೂ ವಿಜಯ್ ಕುಮಾರ್ ಸೇರಿದಂತೆ ಇನ್ನಿತರರು ಹಾಜರಿದ್ದರು.

ಜಡಿಗೇನಹಳ್ಳಿ ಗ್ರಾ.ಪಂ. ಹಾಗೂ ಎಂ.ವಿ.ಜೆ. ವೈದ್ಯಕೀಯ ಸಂಶೋಧನಾ ಕೇಂದ್ರದಿಂದ ಉಚಿತ ಆರೋಗ್ಯ ತಪಾಸಣೆ ಶಿಬಿರ ಹೊಸಕೋಟೆ : ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲ್ಲೂಕಿನ ಜಡಿಗೇನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಭಾನುವಾರ ದಂದು ಜಡಿಗೇನಹಳ್ಳಿ ಗ್ರಾಮ ಪಂಚಾಯತಿ ಹಾಗೂ ಎಂ.ವಿ.ಜೆ.ಸಂಶೋಧನಾ…