Month: October 2024

ಬೆಂಗಳೂರು ದಕ್ಷಿಣ ತಾಲ್ಲೂಕು ಸುದ್ದಿ.ಗ್ರಾಮ ಪಂಚಾಯಿತಿಗಳ ಪಿಡಿಓ ಮತ್ತು ಸಿಬ್ಬಂದಿಗಳಿಂದ ಪ್ರತಿಭಟನೆ….

ವಿವಿಧ ನ್ಯಾಯಯುತ ಬೇಡಿಕೆಗಳ ಈಡೇರಿಕೆಗಾಗಿ ಸರ್ಕಾರ ಅವೈಜ್ಞಾನಿಕ ಆದೇಶ ನಿಯಮಗಳ ವಿರುದ್ಧ ಬೆಂಗಳೂರು ನಗರ ಜಿಲ್ಲೆ ಪಂಚಾಯತಿ ವ್ಯಾಪ್ತಿಯ ಆರ್ ಡಿ ಪಿ ಆರ್ ಕುಟುಂಬ ಇಂದು ಬೆಂಗಳೂರು ನಗರ ಜಿಲ್ಲಾ ಪಂಚಾಯತಿ ಆವರಣ ಬನಶಂಕರಿ ಆವರಣದಲ್ಲಿ ಅನಿರ್ದಿಷ್ಟಾವಧಿ ಹೋರಾಟ ಹಮ್ಮಿಕೊಳ್ಳಲಾಗಿತ್ತು…

ಕನಸು ಸಾಕಾರಗೊಂಡ ಸಂತಸದಲ್ಲಿ ಕಲಾವಿದ ಯಲ್ಲಪ್ಪ

ಬಂಗಾರಪೇಟೆ : ಬಡತನ ಸಾಧನೆಗೆ ಅಡ್ಡಿಯಲ್ಲ ಎಂಬುದಕ್ಕೆ ಉತ್ತಮ ನಿದರ್ಶನ ಕಲಾವಿದ ಯಲ್ಲಪ್ಪ. ಬಂಗಾರಪೇಟೆ ತಾಲ್ಲೂಕಿನ ಹೀರೆಕರಪ್ಪನಹಳ್ಳಿ ಗ್ರಾಮದಲ್ಲಿ ಜನಿಸಿದ ಇವರು ಮೈಸೂರಿನಲ್ಲಿ ನಡೆದ ವಿಶ್ವ ವಿಖ್ಯಾತ ದಸರಾ ಮಹೋತ್ಸವದಲ್ಲಿ‌ ತನ್ನ ಪ್ರತಿಭೆಯನ್ನು ಪ್ರದರ್ಶಿಸಿ ತಾಲೂಕಿನ ಕೀರ್ತಿಯನ್ನು ಹೆಚ್ಚಿಸಿದ್ದಾರೆ, ಹಾಡುಗಾರಿಕೆಯನ್ನು ತನ್ನ…

ವರ್ತೂರಿನಲ್ಲಿ ಮೂರನೇ ವರ್ಷದ ದಸರ ಮಹೋತ್ಸವ.

ಮಹದೇವಪುರ: ಮೈಸೂರಿನಂತೆ ಮಹದೇವಪುರ ಕ್ಷೇತ್ರದ ವರ್ತೂರಿನಲ್ಲಿ ಜೈಶ್ರೀರಾಮ್ ಸೇವಾ  ಸಮಿತಿ ವತಿಯಿಂದ ಮೂರನೇ ವರ್ಷದ  ದಸರಾ ಮಹೋತ್ಸವ ಅದ್ದೂರಿಯಾಗಿ ನೇರವೇರಲಿದೆ ಎಂದು ಸಮಿತಿ ಅಧ್ಯಕ್ಷ ಕುಪ್ಪಿ ಮಂಜುನಾಥ ಅವರು ತಿಳಿಸಿದರು. ಇದೇ ಅಕ್ಟೋಬರ್ 8 ರಿಂದ ಐದು ದಿನಗಳ ಕಾಲ  ಅದ್ದೂರಿ…

ಅಗಲಿದ ಕಾಂಗ್ರೆಸ್ ಮುಖಂಡ ಸಂತೋಷ್ ಬೆಳ್ಳೂಟಿ ಸ್ಮರಣಾರ್ಥ ಉಚಿತ ಕಣ್ಣಿನ ತಪಾಸಣೆ :

ಯಲಹಂಕ.   ದಿನಾಂಕ. 06.  10. 2024.  ರಂದು ಬ್ಯಾಟರಾಯನಪುರ : ಬ್ಯಾಟರಾಯನಪುರ ಕ್ಷೇತ್ರದ ಕಟ್ಟಿಗೇನಹಳ್ಳಿಯಲ್ಲಿ ಅಗಲಿದ ಕಾಂಗ್ರೆಸ್ ಮುಖಂಡ ಸಂತೋಷ್ ಬೆಳ್ಳೂಟಿ ರವರ ಸ್ಮರಣಾರ್ಥವಾಗಿ ಏರ್ಪಡಿಸಿದ್ದ ಉಚಿತ ಕಣ್ಣಿನ ತಪಾಸಣಾ ಶಿಬಿರವನ್ನು ಸಚಿವ ಕೃಷ್ಣಬೈರೇಗೌಡ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು ‘ಸಂತೋಷ್…

ಅಧ್ಯಕ್ಷರಾಗಿ ಏನ್,ಈರಣ್ಣ ಗೌರವಾಧ್ಯಕ್ಷರಾಗಿ ಮಟಂ ಯರ್ರಿಸ್ವಾಮಿ, ಉಪಾಧ್ಯಕ್ಷರರಗಳಾಗಿ ಎ, ಪಂಪಾಪತಿ, ವಿ ಎಸ್,ಕೃಷ್ಣ ಎಂ ಮಾರಪ್ಪ,

ಬಳ್ಳಾರಿ: ಆ, 06ನಗರದಲ್ಲಿ ಖಾಸಗಿ ಹೋಟಲ್ ನಡೆದ ಜಿಲ್ಲಾ ಸರ್ಕಾರಿ ಕಾಮಗಾರಿಗಳ ಗುತ್ತಿಗೆದಾರರ ಸಂಘದ ಪದಾಧಿಕಾರಿಗಳ ಆಯ್ಕೆಯ ಕುರಿತಂತೆ ಸಭೆಯನ್ನು ನಡೆಸಿ ಸಂಘದ ಎಲ್ಲರ ಒಮ್ಮತದ ಮೇರೆಗೆ ಅಧ್ಯಕ್ಷರಾಗಿ ಏನ್ ಈರಣ್ಣ ಅವರನ್ನು ಆಯ್ಕೆ ಮಾಡಲಾಯಿತು. ಆಯ್ಕೆಯಾದ ಸಂಘದ ಪದಾಧಿಕಾರಿಗಳು ಸಂಘದ…

ಮಾಹೆ ಬೆಂಗಳೂರು ಕ್ಯಾಂಪಸ್‌ನಲ್ಲಿ 31ನೇ ಘಟಿಕೋತ್ಸವ :

ಯಲಹಂಕ : ಯಲಹಂಕ ಕ್ಷೇತ್ರದ ಗೋವಿಂದಪುರ ಸಮೀಪ ಇರುವ ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಕ್ಯಾಂಪಸ್ ನಲ್ಲಿ ಶನಿವಾರ ಸಂಜೆ ಏರ್ಪಡಿಸಿದ್ದ 31 ನೇ ಘಟಿಕೋತ್ಸವ ಸಮಾರಂಭದಲ್ಲಿ 400 ಪದವೀಧರರು, 163 ಸ್ನಾತಕೋತ್ತರ ಪದವೀಧರರು ಮತ್ತು 28 ಪಿಎಚ್‌ಡಿ ವಿದ್ವಾಂಸರಿಗೆ…

ಶ್ರೀ ಕಾಟೇರಮ್ಮ ನವರಾತ್ರಿಯ ಮೂರನೇ ದಿನದ ಪೂಜೆಯ ಅಲಂಕಾರ

ಯಲಹಂಕ ಸುದ್ದಿ ಕಣ್ಣೂರು  ಮೀಟಿಗಾನಹಳ್ಳಿ ಶ್ರೀ ಕಾಟೇರಮ್ಮ ದೇವಸ್ಥಾನದಲ್ಲಿ ಪ್ರತಿದಿನವೂ ನವರಾತ್ರಿ ಹಬ್ಬದ ವಿಶೇಷ ಅಲಂಕಾರಗಳು ನಡೆಯುತ್ತವೆ ಭಕ್ತಾದಿಗಳು ಬಂದು ದಿವ್ಯ ಕೃಪೆಗೆ ಪಾತ್ರರಾಗುತ್ತಾರೆ

ಹರಳಯ್ಯ ಸಮಾಜದಿಂದ ಜಿಲ್ಲಾ ಪ್ರಶಸ್ತಿ ಪುರಸ್ಕೃತ ಶಿಕ್ಷಕಿ ಸನ್ಮಾನ.

ಬದಾಮಿ. ಸ್ಥಳಿಯ ಶ್ರೀ ಶಿವಶರಣ ಹರಳಯ್ಯ ಸಮಗಾರ ಸಮಾಜ ವತಿಯಿಂದ ಇದೇ ಸಪ್ಟೆಂಬರ್ 5 ರಂದು ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿ ಪುರಸ್ಕೃತ ಪ್ರೌಢ ಶಾಲಾ ಶಿಕ್ಷಕಿ ಸಮಾಜದವರೇಆದ ಶ್ರೀಮತಿ ವಿಜಯ ಲತಾ. ಈರಪ್ಪ. ಮಬ್ರುಮಕರ ಅವರನ್ನು ಸಮಾಜದ ಪರವಾಗಿ…

ಮಾಹೆ ಬೆಂಗಳೂರು ಕ್ಯಾಂಪಸ್‌ನಲ್ಲಿ 31 ನೇ ಘಟಿಕೋತ್ಸವವನ್ನು ಆಚರಿಸಿತು ಹಾಗೂ ಪದವೀಧರರನ್ನು ಗೌರವಿಸಿತು.

ಬೆಂಗಳೂರು, 6 ಅಕ್ಟೋಬರ್ 2024 – ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ತನ್ನ 31 ನೇ ಘಟಿಕೋತ್ಸವ ಸಮಾರಂಭವನ್ನು ಅಕ್ಟೋಬರ್ 5, 2024 ರಂದು ಯಲಹಂಕದ ಮಾಹೆಯ ಬೆಂಗಳೂರು ಕ್ಯಾಂಪಸ್‌ನಲ್ಲಿರುವ ಡಾ. ರಾಮದಾಸ್ ಎಂ ಪೈ ಕನ್ವೆನ್ಷನ್ ಹಾಲ್‌ನಲ್ಲಿ ಯಶಸ್ವಿಯಾಗಿ…

ಮಾರೇನಹಳ್ಳಿ ಗ್ರಾ.ಪಂ.ಮೊದಲ ಸುತ್ತಿನ ಗ್ರಾಮಸಭೆ :              ವಿವಿಧ ಸವಲತ್ತುಗಳ ವಿತರಣೆ :

ಯಲಹಂಕ ಸುದ್ದಿ ಬ್ಯಾಟರಾಯನಪುರ : ಬ್ಯಾಟರಾಯನಪುರ ಕ್ಷೇತ್ರದ ಮಾರೇನಹಳ್ಳಿ ಗ್ರಾ.ಪಂ.ವತಿಯಿಂದ ಶನಿವಾರ ಏರ್ಪಡಿಸಿದ್ದ 2024-25ನೇ ಸಾಲಿನ ಮೊದಲ ಸುತ್ತಿನ ಗ್ರಾಮಸಭೆಯಲ್ಲಿ ಅರ್ಹ ಫಲಾನುಭವಿಗಳಿಗೆ ವಿವಿಧ ಸವಲತ್ತುಗಳನ್ನು ವಿತರಿಸಲಾಯಿತು. ನಂತರ ಗ್ರಾ.ಪಂ.ಅಧ್ಯಕ್ಷ ರಾಹುಲ್ ಪಿ.‌ ಮಾತನಾಡಿ ‘ಕಂದಾಯ ಸಚಿವರು, ಕ್ಷೇತ್ರದ ಶಾಸಕರಾದ ಕೃಷ್ಣಬೈರೇಗೌಡ…