ಗುರಿಯೊಂದಿಗೆ ಜೀವನದಲ್ಲಿ ಯಶಸ್ಸು ಕಾಣಲು ಸಾಧ್ಯ,

ವರದಿ: ಮುಬಷೀರ್ ಅಹಮದ್ ಪೋಷಕರ ಕನಸನ್ನು ನನಸು ಮಾಡಲು ವಿಧ್ಯಾಭ್ಯಾಸದ ಕಡೆ ಹೆಚ್ಚಿನ ಗಮನ ಹರಿಸಿ, ಡಾ.ಟಿ. ಮಲ್ಲಪ್ಪ.. ಪೋಷಕರ ಹಾಗೂ ಗುರುಗಳ ಮಾರ್ಗದರ್ಶನದಲ್ಲಿ ಜೀವನ ಸಾಗಿಸಿದರೆ ಬದುಕು ಬಂಗಾರವಾಗುತ್ತೆ: ಕವಿತಾ ರಘುನಾಥ್ ಚಿಕ್ಕಬಳ್ಳಾಪುರ: ಮಾಹಿತಿ ಹಾಗೂ,ಅಧ್ಯಯನಕ್ಕಾಗಿ ಮೊಬೈಲ್ ಬಳಸಿ ಮೊಬೈಲ್ನ…

ಚಿಕ್ಕಬಳ್ಳಾಪುರ: ಜಿಲ್ಲೆಯ ಪ್ರತಿಷ್ಠಾತ್ಮಾಕ ಕೆ.ವಿ.ಮತ್ತು ಪಂಚಗಿರಿ ಶಿಕ್ಷಣ ದತ್ತಿಗಳ ಅಧ್ಯಕ್ಷ ಕೆ.ವಿ. ನವೀನ್ ಕಿರಣ್ ರವರ 46ನೇ ಹುಟ್ಟುಹಬ್ಬ ಆಚರಣೆಗೆ ಸಂಸತ್ ಸದಸ್ಯ ಡಾ.ಕೆ. ಸುಧಾಕರ್ ಆಗಮಿಸಿ ಹುಟ್ಟು ಹಬ್ಬದ ಶುಭ ಹಾರೈಸಿದರು.

ಚಿಕ್ಕಬಳ್ಳಾಪುರ: ಕೆ.ವಿ.ನವೀನ್ ಕಿರಣ್ ರವರು ರಾಜಕಾರಣದೊಂದಿಗೆ ಸಮಾಜ ಸೇವಾ ಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಇಂದಿನ ಯುವ ಜನಾಂಗಕ್ಕೆಮಾರ್ಗದರ್ಶಕರಾಗಿದ್ದಾರೆ.ಇವರನ್ನು ಶ್ಲಾಘಿಸುವುದು ಅವಶ್ಯಕತೆ ಎಂದು ಹುಟ್ಟು ಹಬ್ಬದ ಸಂದರ್ಭದಲ್ಲಿ ತಮ್ಮ ಅಭಿಪ್ರಾಯ ತಿಳಿಸಿದರು.ಕೆ.ವಿ.ನವೀನ್ ಕಿರಣ್ ರವರ 46ನೇ ಹುಟ್ಟುಹಬ್ಬದ ಪ್ರಯುಕ್ತ ಅವರ ಮನೆಗೆ…

ದುರಸ್ತಿ ಕಾಣದ ರಸ್ತೆಗೆ ಸಾಮಾಜಿಕ ಹೋರಾಟಗಾರನಿಂದ್ಲೆ ಮುಕ್ತಿ,

ಮುಸ್ಟೂರು ರಸ್ತೆಗೆ ತನ್ನ ಸ್ವಂತ ಖರ್ಚಿನಲ್ಲಿಯೇ ಜಲ್ಲಿ ವೆಟ್ ಮಿಕ್ಸ್ ಹಾಕಿಸಿದ ಮುಸ್ಟೂರು ಶ್ರೀಧರ್  ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ನಗರದಿಂದ ಮುಷ್ಟೂರು ಗೆ ಹೋಗುವ ರಸ್ತೆ ಹದಗೆಟ್ಟುಹೋಗಿದೆ ಆಳುದ್ದ ಗುಂಡಿಗಳು ಬಿದ್ದಿವೆ ಮಳೆ ಬಂದರೆ ರಸ್ತೆ ಯಾವುದು ಹಳ್ಳ ದಿನ್ನೆ ಯಾವುದು ಗೋತ್ತಾಗೊಲ್ಲ…

ಮಿಶ್ರ ಬೆಳೆಗಳ ಜೊತೆಗೆ ಜೈವಿಕ ರಸಗೊಬ್ಬರಗಳ ಬಳಕೆ ಹೆಚ್ಚಾಗಬೇಕು : ಲಕ್ಕಣ್ಣ ಸವಸುದ್ದಿ

ಮೂಡಲಗಿ: ಕೃಷಿ ಪ್ರಧಾನವಾದ ನಮ್ಮ ದೇಶಕ್ಕೆ ರೈತನೇ ಬೆನ್ನೆಲಬು, ಹೊಸ ಆವಿಷ್ಕಾರಗಳನ್ನು ಬಳಸಿಕೊಂಡು ಉತ್ತಮ ಕೃಷಿ ಪದ್ಧತಿಯನ್ನು ರೂಢಿಸಿಕೊಂಡಿದ್ದೆಯಾದರೆ ರೈತ ಉತ್ತಮ ಇಳುವರಿ ಪಡೆಯಲು ಸಾದ್ಯ, ಎಂದು ಅರಭಾವಿ ಕ್ಷೇತ್ರದ ಕಾಂಗ್ರೆಸ್ ಮುಖಂಡ ಲಕ್ಕಣ್ಣ ಸವಸುದ್ದಿ ಹೇಳಿದರು. ಸೋಮವಾರದಂದು ಪಟ್ಟಣದ ಮೂಡಲಗಿ…

ಬೆಂಗಳೂರು ದಕ್ಷಿಣ ತಾಲ್ಲೂಕು ಸುದ್ದಿ.ಗ್ರಾಮ ಪಂಚಾಯಿತಿಗಳ ಪಿಡಿಓ ಮತ್ತು ಸಿಬ್ಬಂದಿಗಳಿಂದ ಪ್ರತಿಭಟನೆ….

ವಿವಿಧ ನ್ಯಾಯಯುತ ಬೇಡಿಕೆಗಳ ಈಡೇರಿಕೆಗಾಗಿ ಸರ್ಕಾರ ಅವೈಜ್ಞಾನಿಕ ಆದೇಶ ನಿಯಮಗಳ ವಿರುದ್ಧ ಬೆಂಗಳೂರು ನಗರ ಜಿಲ್ಲೆ ಪಂಚಾಯತಿ ವ್ಯಾಪ್ತಿಯ ಆರ್ ಡಿ ಪಿ ಆರ್ ಕುಟುಂಬ ಇಂದು ಬೆಂಗಳೂರು ನಗರ ಜಿಲ್ಲಾ ಪಂಚಾಯತಿ ಆವರಣ ಬನಶಂಕರಿ ಆವರಣದಲ್ಲಿ ಅನಿರ್ದಿಷ್ಟಾವಧಿ ಹೋರಾಟ ಹಮ್ಮಿಕೊಳ್ಳಲಾಗಿತ್ತು…

ಕನಸು ಸಾಕಾರಗೊಂಡ ಸಂತಸದಲ್ಲಿ ಕಲಾವಿದ ಯಲ್ಲಪ್ಪ

ಬಂಗಾರಪೇಟೆ : ಬಡತನ ಸಾಧನೆಗೆ ಅಡ್ಡಿಯಲ್ಲ ಎಂಬುದಕ್ಕೆ ಉತ್ತಮ ನಿದರ್ಶನ ಕಲಾವಿದ ಯಲ್ಲಪ್ಪ. ಬಂಗಾರಪೇಟೆ ತಾಲ್ಲೂಕಿನ ಹೀರೆಕರಪ್ಪನಹಳ್ಳಿ ಗ್ರಾಮದಲ್ಲಿ ಜನಿಸಿದ ಇವರು ಮೈಸೂರಿನಲ್ಲಿ ನಡೆದ ವಿಶ್ವ ವಿಖ್ಯಾತ ದಸರಾ ಮಹೋತ್ಸವದಲ್ಲಿ‌ ತನ್ನ ಪ್ರತಿಭೆಯನ್ನು ಪ್ರದರ್ಶಿಸಿ ತಾಲೂಕಿನ ಕೀರ್ತಿಯನ್ನು ಹೆಚ್ಚಿಸಿದ್ದಾರೆ, ಹಾಡುಗಾರಿಕೆಯನ್ನು ತನ್ನ…

ವರ್ತೂರಿನಲ್ಲಿ ಮೂರನೇ ವರ್ಷದ ದಸರ ಮಹೋತ್ಸವ.

ಮಹದೇವಪುರ: ಮೈಸೂರಿನಂತೆ ಮಹದೇವಪುರ ಕ್ಷೇತ್ರದ ವರ್ತೂರಿನಲ್ಲಿ ಜೈಶ್ರೀರಾಮ್ ಸೇವಾ  ಸಮಿತಿ ವತಿಯಿಂದ ಮೂರನೇ ವರ್ಷದ  ದಸರಾ ಮಹೋತ್ಸವ ಅದ್ದೂರಿಯಾಗಿ ನೇರವೇರಲಿದೆ ಎಂದು ಸಮಿತಿ ಅಧ್ಯಕ್ಷ ಕುಪ್ಪಿ ಮಂಜುನಾಥ ಅವರು ತಿಳಿಸಿದರು. ಇದೇ ಅಕ್ಟೋಬರ್ 8 ರಿಂದ ಐದು ದಿನಗಳ ಕಾಲ  ಅದ್ದೂರಿ…

ಅಗಲಿದ ಕಾಂಗ್ರೆಸ್ ಮುಖಂಡ ಸಂತೋಷ್ ಬೆಳ್ಳೂಟಿ ಸ್ಮರಣಾರ್ಥ ಉಚಿತ ಕಣ್ಣಿನ ತಪಾಸಣೆ :

ಯಲಹಂಕ.   ದಿನಾಂಕ. 06.  10. 2024.  ರಂದು ಬ್ಯಾಟರಾಯನಪುರ : ಬ್ಯಾಟರಾಯನಪುರ ಕ್ಷೇತ್ರದ ಕಟ್ಟಿಗೇನಹಳ್ಳಿಯಲ್ಲಿ ಅಗಲಿದ ಕಾಂಗ್ರೆಸ್ ಮುಖಂಡ ಸಂತೋಷ್ ಬೆಳ್ಳೂಟಿ ರವರ ಸ್ಮರಣಾರ್ಥವಾಗಿ ಏರ್ಪಡಿಸಿದ್ದ ಉಚಿತ ಕಣ್ಣಿನ ತಪಾಸಣಾ ಶಿಬಿರವನ್ನು ಸಚಿವ ಕೃಷ್ಣಬೈರೇಗೌಡ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು ‘ಸಂತೋಷ್…

ಅಧ್ಯಕ್ಷರಾಗಿ ಏನ್,ಈರಣ್ಣ ಗೌರವಾಧ್ಯಕ್ಷರಾಗಿ ಮಟಂ ಯರ್ರಿಸ್ವಾಮಿ, ಉಪಾಧ್ಯಕ್ಷರರಗಳಾಗಿ ಎ, ಪಂಪಾಪತಿ, ವಿ ಎಸ್,ಕೃಷ್ಣ ಎಂ ಮಾರಪ್ಪ,

ಬಳ್ಳಾರಿ: ಆ, 06ನಗರದಲ್ಲಿ ಖಾಸಗಿ ಹೋಟಲ್ ನಡೆದ ಜಿಲ್ಲಾ ಸರ್ಕಾರಿ ಕಾಮಗಾರಿಗಳ ಗುತ್ತಿಗೆದಾರರ ಸಂಘದ ಪದಾಧಿಕಾರಿಗಳ ಆಯ್ಕೆಯ ಕುರಿತಂತೆ ಸಭೆಯನ್ನು ನಡೆಸಿ ಸಂಘದ ಎಲ್ಲರ ಒಮ್ಮತದ ಮೇರೆಗೆ ಅಧ್ಯಕ್ಷರಾಗಿ ಏನ್ ಈರಣ್ಣ ಅವರನ್ನು ಆಯ್ಕೆ ಮಾಡಲಾಯಿತು. ಆಯ್ಕೆಯಾದ ಸಂಘದ ಪದಾಧಿಕಾರಿಗಳು ಸಂಘದ…

ಮಾಹೆ ಬೆಂಗಳೂರು ಕ್ಯಾಂಪಸ್‌ನಲ್ಲಿ 31ನೇ ಘಟಿಕೋತ್ಸವ :

ಯಲಹಂಕ : ಯಲಹಂಕ ಕ್ಷೇತ್ರದ ಗೋವಿಂದಪುರ ಸಮೀಪ ಇರುವ ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಕ್ಯಾಂಪಸ್ ನಲ್ಲಿ ಶನಿವಾರ ಸಂಜೆ ಏರ್ಪಡಿಸಿದ್ದ 31 ನೇ ಘಟಿಕೋತ್ಸವ ಸಮಾರಂಭದಲ್ಲಿ 400 ಪದವೀಧರರು, 163 ಸ್ನಾತಕೋತ್ತರ ಪದವೀಧರರು ಮತ್ತು 28 ಪಿಎಚ್‌ಡಿ ವಿದ್ವಾಂಸರಿಗೆ…