MAGGI ಪ್ರೀತಿಯಿಂದ ಹೊಸ ‘ಹ್ಯಾಪಿ ಬೌಲ್’ ಅನ್ನು ತಯಾರಿಸಿದೆ : ಮಕ್ಕಳಿಗಾಗಿ ಅದ್ಭುತವಾದ ನೂಡಲ್ಸ್!

ಬೆಂಗಳೂರು, ಸೆಪ್ಟೆಂಬರ್ 14, 2024: ಪಾಕಶಾಲೆಯ ನಾವೀನ್ಯತೆಯ ಉತ್ಸಾಹದೊಂದಿಗೆ ಮುಂದುವರಿಯುತ್ತಾ, MAGGI ಹ್ಯಾಪಿ ಬೌಲ್ ಅನ್ನು ಅನಾವರಣಗೊಳಿಸಿದೆ. ಹೊಸ ಉತ್ಪನ್ನವು ತನ್ನ ಅದಮ್ಯ ರುಚಿಯನ್ನು ಅಟ್ಟಾದೊಂದಿಗೆ ಸಂಯೋಜಿಸುತ್ತದೆ ಮತ್ತು ಪ್ರೋಟೀನ್, ಕ್ಯಾಲ್ಸಿಯಂ, ವಿಟಮಿನ್ A ಮತ್ತು ನಾರಿನಂಶದ ಮೂಲವಾಗಿದೆ. ‘ಯಮ್ಮಿ ಮಸಾಲಾ’…

ಚೆನ್ನೈನಲ್ಲಿ ನಡೆದ ‘ಭಾರತೀಯ ರೇಸಿಂಗ್ ಫೆಸ್ಟಿವಲ್ 2024’ನಲ್ಲಿ ಭಾರತದ ಮೊದಲ ನೈಟ್ ಸ್ಟ್ರೀಟ್ ರೇಸ್ ಆಯೋಜಿಸಿದ ಮೊಬಿಲ್™

ಬೆಂಗಳೂರು, 12 ಸೆಪ್ಟೆಂಬರ್ 2024: ಆಟೋಮೋಟಿವ್ ಲೂಬ್ರಿಕೆಂಟ್‌ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಮೊಬಿಲ್™ ಸಂಸ್ಥೆಯು ರೇಸಿಂಗ್ ಪ್ರಮೋಷನ್ಸ್ ಪ್ರೈವೇಟ್ ಲಿಮಿಟೆಡ್ (ಆರ್ ಪಿ ಪಿ ಎಲ್) ಸಹಭಾಗಿತ್ವದಲ್ಲಿ ಚೆನ್ನೈ ಫಾರ್ಮುಲಾ ರೇಸಿಂಗ್ ಸರ್ಕ್ಯೂಟ್‌ನಲ್ಲಿ ಆಗಸ್ಟ್ 31 ಮತ್ತು ಸೆಪ್ಟೆಂಬರ್ 1ರಂದು ನಡೆದ ‘ಇಂಡಿಯನ್…

ಸಹಕಾರ ತತ್ವ ಬದುಕಿನ ಭಾಗವಾಗಬೇಕು : ಜಕ್ಕೂರು ರವಿಕುಮಾರ್

ಬ್ಯಾಟರಾಯನಪುರ : ಸಹಕಾರ ತತ್ವ ಎಂಬುದು ಸರ್ಕಾರದ ಯಾವುದೋ ಒಂದು ಇಲಾಖೆಗೆ ಅಥವಾ ಯೋಜನೆಗಷ್ಟೇ ಸೀಮಿತವಾಗಿರದೆ ಪ್ರತಿಯೊಬ್ಬ ಮನುಷ್ಯನ ಬದುಕಿನ ಭಾಗವಾಗಬೇಕು ಎಂದು ಮಾಜಿ ಜಿ.ಪಂ‌.ಅಧ್ಯಕ್ಷ, ಜಕ್ಕೂರು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಅಧ್ಯಕ್ಷ ಜಕ್ಕೂರು ರವಿಕುಮಾರ್ ಅಭಿಪ್ರಾಯಪಟ್ಟರು. ಬ್ಯಾಟರಾಯನಪುರ ಕ್ಷೇತ್ರದ ಜಕ್ಕೂರಿನ…

ರಿಯಾಲಿಟಿ ಬುಕ್ ಆಫ್ ವರ್ಲ್ಡ್ ರೆಕಾರ್ಡ್ : ಹಾಗೂ ಸೇವಾ ಯೋಧರತ್ನ ಪ್ರಶಸ್ತಿ ಮುಡಿಗೆರಿಸಿಕೊಂಡ ಪ್ರಾಂಶುಪಾಲರು .. ಡಾ. ಶೀಲಾ ದೇವಿ ಎಸ್ ಮಳೀಮಠ

ದಿನಾಂಕ 14-9-2024ರ ಶನಿವಾರ 4.00 ಗಂಟೆಗೆ ಮಲ್ಲೇಶ್ವರಂನ ಸೇವಾ ಸದನದಲ್ಲಿ ಆಯೋಜಿಸಲಾದ ವರ್ಲ್ಡ್ ರೆಕಾರ್ಡ್ ಪ್ರಶಸ್ತಿಯನ್ನು ತಮ್ಮ ಜೀವಮಾನದ ಸಾಧನೆಯ ಸಾಕ್ಷಿಯಾಗಿ ಬಸಪದೇಶ್ವರ ವಾಣಿಜ್ಯ ಕಲಾ ವಿಜ್ಞಾನ ಮಹಾವಿದ್ಯಾಲಯ ರಾಜಾಜಿನಗರ ಇಲ್ಲಿನ ಪ್ರಾಂಶುಪಾಲರಾದ ಡಾ. ಶೀಲಾದೇವಿ ಎಸ್ ಮಳಿಮಠ ಅವರಿಗೆ ಈ…

ಶ್ರೀ ಅಕ್ಷಯ ಕ್ರೀಡೆಟ್ ಸೌಹಾರ್ದ ಸಹಕಾರಿ ಸಂಘದ 14ನೇ ವಾರ್ಷಿಕ ಸರ್ವ ಸದಸ್ಯರ ಸಭೆ :

ಸಹಕಾರ ತತ್ವದ ಮೂಲ ಆಶಯಗಳಂತೆ ನಡೆದ ವಾರ್ಷಿಕ ಸಭೆ : ಬ್ಯಾಟರಾಯನಪುರ : ಕ್ಷೇತ್ರದ ಹುಣಸಮಾರನಹಳ್ಳಿ ಯಲ್ಲಿರುವ ಶ್ರೀ ಅಕ್ಷಯ ಕ್ರೀಡೆಟ್ ಸೌಹಾರ್ದ ಸಹಕಾರಿ ಸಂಘದ 14ನೇ ವಾರ್ಷಿಕ ಸರ್ವ ಸದಸ್ಯರ ಸಭೆ ಸಹಕಾರ ತತ್ವದ ಮೂಲ ಆಶಯಗಳಂತೆ ಭಾನುವಾರ ಯಶಸ್ವಿಯಾಗಿ…

ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆಯಾಗಬೇಕು : ಎಸ್ ಆರ್ ವಿಶ್ವನಾಥ್

ಕಡತನಮಲೆ ಗ್ರಾಮದಲ್ಲಿ ರೈತರಿಗೆ ತೆಂಗಿನ ಸಸಿಗಳ ವಿತರಣೆ : ಯಲಹಂಕ : ಅರಣ್ಯ ಸಂಪತ್ತು, ಕೆರೆ, ಕುಂಟೆಗಳ ಸಂರಕ್ಷಣೆ ಸೇರಿದಂತೆ ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆಯಾಗಬೇಕು, ಇಲ್ಲದಿದ್ದರೆ ಭವಿಷ್ಯದ ದಿನಗಳು ಕರಾಳವಾಗಲಿವೆ ಎಂದು ಶಾಸಕ ಎಸ್ ಆರ್ ವಿಶ್ವನಾಥ್ ಅಭಿಪ್ರಾಯಪಟ್ಟರು. ಸ್ವಚ್ಛ…

ಬೆಟ್ಟಹಲಸೂರು ಗ್ರಾ.ಪಂ‌.ಮಾಜಿ ಅಧ್ಯಕ್ಷ ಬಿ.ಎಸ್.ಅನಿಲ್ ಕುಮಾರ್ ಜನ್ಮದಿನ :ಗ್ರಾ.ಪಂ.ಅಧ್ಯಕ್ಷರು-ಸದಸ್ಯರು ಹಿತೈಷಿಗಳಿಂದ ಶುಭ ಹಾರೈಕೆ :

ಬ್ಯಾಟರಾಯನಪುರ : ಬ್ಯಾಟರಾಯನಪುರ ಕ್ಷೇತ್ರದ ಬೆಟ್ಟಹಲಸೂರು ಗ್ರಾ.ಪಂ‌.ಮಾಜಿ ಅಧ್ಯಕ್ಷರಾದ ಬಿ.ಎಸ್ ಅನಿಲ್ ಕುಮಾರ್ ರವರ ಜನ್ಮದಿನದ ಪ್ರಯುಕ್ತ ಬೆಟ್ಟಹಲಸೂರು ಗ್ರಾ.ಪಂ.ಕಚೇರಿಯಲ್ಲಿ ಗ್ರಾ.ಪಂ.ಅಧ್ಯಕ್ಷರಾದ ಹೇಮಾವತಿ ನಾಗರಾಜ್ ಬಾಬು ರವರ ನೇತೃತ್ವದಲ್ಲಿ ಗ್ರಾ.ಪಂ.ಸದಸ್ಯರು ಹಾಗೂ ಹಿತೈಷಿಗಳು ಅನಿಲ್ ಕುಮಾರ್ ಅವರಿಗೆ ಗೌರವ ಸನ್ಮಾನ ನೀಡಿ…