ಬ್ಯಾಂಕಿಗೆ ಕನ್ನ ಹಾಕಿರುವ ಕಳ್ಳರು ಹಣ ಕದ್ದು ಪರಾರಿ

ಮಾಲೂರು :- ತಾಲ್ಲೂಕಿನ ಕಸಬಾ ಹೋಬಳಿಯ ತೊರ‍್ನಹಳ್ಳಿ ಗ್ರಾಮದ ಕರ್ನಾಟಕ ಗ್ರಾಮೀಣ ಬ್ಯಾಂಕ್ ಅಲ್ಲಿ ಕಳ್ಳರು ತಮ್ಮ ಕೈಚಳಕ ತೋರಿಸಿದ್ದಾರೆ. ತೊರ‍್ನಹಳ್ಳಿ ಗ್ರಾಮದ ಸಪಲಾಂಭ ದಿನ್ನೆಯಲ್ಲಿ ಸುಮಾರು ವರ್ಷಗಳಿಂದ ಸುಸೂತ್ರವಾಗಿ ಕಾರ್ಯ ನಿರ್ವಹಿಸುತ್ತಿರುವ ಕರ್ನಾಟಕ ಗ್ರಾಮೀಣ ಬ್ಯಾಂಕ್ ಅಲ್ಲಿ ಶನಿವಾರ ರಾತ್ರಿ…

ಡಾ.ಕೆ.ಸುಧಾಕರ್ ಸೋಲಿನ ಹತಾಷೆಯಲ್ಲಿ ಸಲ್ಲದ ಆರೋಪ ಮಾಡ್ತಿದ್ದಾರೆ

ಈಗಲಾದ್ರು ಎಫ್ ಐ ಆರ್ ಸಂಸ್ಕೃತಿ ಬಿಡಿ : ಜಯರಾಮ್ ಚಿಕ್ಕಬಳ್ಳಾಪುರ: ಸೋಲಿನ ಹತಾಷೆಯಿಂದ ಡಾ.ಕೆ.ಸುಧಾಕರ್ ಶಾಸಕ ಪ್ರದೀಪ್ ಈಶ್ವರ್ ಮೇಲೆ ಸಲ್ಲದ ಆರೋಪ ಮಾಡ್ತಿದ್ದಾರೆ ರೌಡಿಯಿಸಂ ಬಗ್ಗೆ ಮಾತಾಡೋ ನೀವು ಮೊದಲು ಎಫ್ ಐ ಅರ್ ಸಂಸ್ಕೃತಿ ಕಲಿಸಿದ್ದು ನೀವು…

ಚಿತ್ರ ಸುದ್ದಿ.

ದೇವನಹಳ್ಳಿ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸುವ ಸಂದರ್ಭದಲ್ಲಿ ಸೋಲೂರು ಆಂಜನೇಯ ಸ್ವಾಮಿ ದೇಗುಲಕ್ಕೆ ಬಂದು ಹೂವು ಅರ್ಪಿಸುವುದಾಗಿ ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಬೆಂಗಳೂರು ಗ್ರಾಮಾಂತರ ಉಸ್ತುವಾರಿ ಸಚಿವ ಕೆ ಎಚ್ ಮುನಿಯಪ್ಪನವರ ಮಗಳು ಡಾ. ಜ್ಞಾನೇಶ್ವರಿ ಅವರು ಹರಕೆ ಹೊತ್ತಿದ್ದರಿಂದ…

ಚಿಕ್ಕಬಳ್ಳಾಪುರ: ವಿಧ್ಯಾರ್ಥಿಗಳೆ ನೀವು ಯಶಸ್ಸು ಕಾಣಬೇಕಾ,ತಂದೆ ತಾಯಿಗೆ ಚನ್ನಾಗಿ ನೋಡ್ಕೂ ಬೇಕಾ ದುಡ್ಡು

ಚಿಕ್ಕಬಳ್ಳಾಪುರ: ವಿಧ್ಯಾರ್ಥಿಗಳೆ ನೀವು ಯಶಸ್ಸು ಕಾಣಬೇಕಾ,ತಂದೆ ತಾಯಿಗೆ ಚನ್ನಾಗಿ ನೋಡ್ಕೂ ಬೇಕಾ ದುಡ್ಡು ಸಂಪಾದನೆ ಮಾಡಬೇಕಾ ಒಂದು ಗೋಲ್ಡನ್ ಸೀಕ್ರೇಟ್ ಹೇಳುತ್ತೇನೆ ಕೇಳಿ ನಿಮ್ಮ ಮನಸ್ಸಿಗೆ ಯಾವುದು ಸರಿ ಅನ್ನಿಸುತ್ತೆ ಅದನ್ನು ಮಾಡಿ ಎಂದು ಶಾಸಕ ಪ್ರದೀಪ್ ಈಶ್ವರ್ ಹೇಳಿದರು.ನಗರದ ಅಂಬೇಡ್ಕರ್…

ಚಿಕ್ಕಬಳ್ಳಾಪುರ: ಮಾಜಿ ಸಚಿವ ಡಾ.ಕೆ ಸುಧಾಕರ್ ಹಾಗೂ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ನಡುವಿನ .

ಚಿಕ್ಕಬಳ್ಳಾಪುರ: ಮಾಜಿ ಸಚಿವ ಡಾ.ಕೆ ಸುಧಾಕರ್ ಹಾಗೂ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ನಡುವಿನ ಜಿದಾಜಿದ್ದಿನ ರಾಜಕೀಯ ಸಮರ ರೋಚಕ ಘಟ್ಟ ತಲುಪುತ್ತಿದೆ. ಚಿಕ್ಕಬಳ್ಳಾಪುರದಲ್ಲಿ ನಿನ್ನೆ ಸುಧಾಕರ್ ಅವರು ತೀವ್ರ ವಾಗ್ದಾಳಿ ನಡೆಸಿದ ಬಳಿಕ ಪ್ರದೀಪ್ ಈಶ್ವರ್ ತಿರುಗೇಟು ಕೊಟ್ಟಿದ್ದಾರೆ. ನಮ್ಮ…

ಆಲಮೇಲ ತಾಲೂಕಿನ ವಿವಿಧ ಕಾಮಗಾರಿಗಳ ಪರಿಶೀಲನೆ ನಡೆಸಿ ಅಗತ್ಯ ಸೂಚನೆ ನಿಡಿದ ಸಿಇಓ

ವಿಜಯಪುರ: ಜು.30:ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ರಾಹುಲ ಶಿಂಧೆ ಅವರು ಆಲಮೇಲ ತಾಲೂಕಿನಾದ್ಯಂತ ವಿವಿಧ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಅಗತ್ಯ ಸೂಚನೆಗಳನ್ನು ನೀಡಿದರು.ಗುರುವಾರ ಆಲಮೇಲ ತಾಲೂಕಿನ ಕೊರಹಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಮದರಿ ಗ್ರಾಮದಲ್ಲಿ ನಿರ್ಮಾಣವಾದ ಅಂಗವಾಡಿ…

ಬಂಗಾರಪೇಟೆ: ಡಾ.ಬಿ.ಆರ್.ಅಂಬೇಡ್ಕರ್‌ರವರ ಆಶಯದಂತೆ ಶಿಕ್ಷಣವೆಂಬುವುದು ಹುಲಿಯ ಹಾಲಿದ್ದಂತೆ, ಅದನ್ನು ಕುಡಿದವರು

ಬಂಗಾರಪೇಟೆ: ಡಾ.ಬಿ.ಆರ್.ಅಂಬೇಡ್ಕರ್‌ರವರ ಆಶಯದಂತೆ ಶಿಕ್ಷಣವೆಂಬುವುದು ಹುಲಿಯ ಹಾಲಿದ್ದಂತೆ, ಅದನ್ನು ಕುಡಿದವರು ಸಮಾಜದಲ್ಲಿರುವಂತಹ ದೌರ್ಬಲ್ಯಗಳ ವಿರುದ್ದ ಘರ್ಜಿಸುವುದು, ಸಹಜ ಪ್ರಕ್ರಿಯೆ. ವಿದ್ಯೆಯನ್ನು ಕದಿಯಲು ಸಾಧ್ಯವಿಲ್ಲ, ವಿದ್ಯೆ ಕಲಿತವನು ಈ ದೇಶದ ಆಸ್ತಿಯೆಂದು ಶಾಸಕ ಎಸ್.ಎನ್.ನಾರಾಯಣಸ್ವಾಮಿ ತಿಳಿಸಿದರು.ತಾಲ್ಲೂಕಿನ ಚಿಕ್ಕಅಂಕAಡಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುದುಕುಳ…

ದೇವನಹಳ್ಳಿ ಬೆಸ್ಕಾಂ ಸಹಾಯಕ ಇಂಜಿನಿಯರ್ ಮಾನಸ ನಿರ್ಲಕ್ಷ್ಯ ರಸ್ತೆ ಬದಿಯಲ್ಲಿ ಮರಗಳ ಮಾರಣ ಹೋಮ.

ದೇವನಹಳ್ಳಿ: ತಾಲೂಕಿನ ವಿಜಯಪುರ ಮತ್ತು ಸೂಲಿಬೆಲೆ ರಸ್ತೆಯ ಬದಿಯಲ್ಲಿರುವ ಸುಮಾರು 20ಕ್ಕೂ ಹೆಚ್ಚು ಮರಗಳನ್ನು ಬೆಸ್ಕಾಂ ಅಧಿಕಾರಿಗಳು ವಿದ್ಯುತ್ ತಂತಿಗಳಿಗೆ ತಗುಲುತ್ತವೆ ಎಂದು ಬುಡ ಸಮೇತ ಕತ್ತರಿಸಿ ಹಾಕಿದ್ದಾರೆ. ವಿದ್ಯುತ್ ಕಂಬಗಳು ಸುಮಾರು 20 ಅಡಿಗೂ ಹೆಚ್ಚು ಎತ್ತರವಿದ್ದು, ಕತ್ತರಿಸಿ ಹಾಕಿರುವ…

ಚಿಕ್ಕಬಳ್ಳಾಪುರ :ಸಿ. ವಿ. ವೆಂಕರಾಯಪ್ಪನವರ ಹುಟ್ಟುಹಬ್ಬದ ಪ್ರಯುಕ್ತ ನಾವೆಲ್ಲರೂ

ಚಿಕ್ಕಬಳ್ಳಾಪುರ :ಸಿ. ವಿ. ವೆಂಕರಾಯಪ್ಪನವರ ಹುಟ್ಟುಹಬ್ಬದ ಪ್ರಯುಕ್ತ ಸಮಾನ ಮನಸ್ಕರ ಪರಿಸರ ಸಂರಕ್ಷಣಾ ವೇದಿಕೆ ವತಿಯಿಂದ ಭೋದಗಾನಹಳ್ಳಿ ಸರ್ಕಾರಿ ಶಾಲಾ ಮಕ್ಕಳಿಗೆ ನೋಟ್ ಬುಕ್. ಪೆನ್ನು. ಪೆನ್ಸಿಲ್ಲು ಸಿಹಿ ಹಾಗೂ ಗಿಡಗಳನ್ನು ಕೊಟ್ಟು ಹುಟ್ಟುಹಬ್ಬ ಆಚರಿಸಲಾಯಿತು.ಕಾರ್ಯಕ್ರಮದಲ್ಲಿ ವಕೀಲರಾದ ಅಭಿಷೇಕ್ ಮಾತನಾಡಿ ಸಿವಿವಿ…