ವರ್ಲ್ಡ್‌ಕಪ್ ಸ್ಪೆಷಲ್ ಎಡಿಷನ್: ಥಾಮ್ಸನ್‌ನಿಂದ 43 ಇಂಚಿನ ಆಲ್ಫಾ ಸೀರೀಸ್ ಟೀವಿ ಮತ್ತು ವಾಷಿಂಗ್‌ಮಶೀನ್ ಬಿಡುಗಡೆ

ಬೆಂಗಳೂರು, ಅಕ್ಟೋಬರ್ 6, 2023: ಅಕ್ಟೋಬರ್ .8ರಿಂದ 15ರವರೆಗೆ ನಡೆಯಲಿರುವ ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇ ಮಾರಾಟದ ವೇಳೆ ಫ್ರಾನ್ಸ್ ಮೂಲದ ಗ್ರಾಹಕ ಉಪಕರಣಗಳ ಬ್ರಾಂಡ್ ಥಾಮ್ಸನ್, ತನ್ನ ಸ್ಮಾರ್ಟ್ ಟೀವಿಗಳು, ವಾಷಿಂಗ್ ಮಶೀನ್‌ಗಳು ಮತ್ತು ರೆಫ್ರಿಜರೇಟರ್‌ಗಳ ಮೇಲೆ ಬಹುದೊಡ್ಡ ಡೀಲ್‌ಗಳನ್ನು…

ಕಲೆಯಲ್ಲದೇ ಜೀವನವಿಲ್ಲ. ಜೀವನವಿಲ್ಲದ ಕಲೆಯಲ್ಲ – ಪ್ರಾಂಶುಪಾಲರು ಡಾ. ಶೀಲಾ ದೇವಿ ಎಸ್ ಮಳಿಮಠ .

.. ದಿನಾಂಕ 5-10 2023ರ ಗುರುವಾರ 2, 30 ಗಂಟೆಗೆ ಬಸವೇಶ್ವರ ವಾಣಿಜ್ಯ ಕಲಾ ವಿಜ್ಞಾನ ಮಹಾವಿದ್ಯಾಲಯದಲ್ಲಿ ಸಾಂಸ್ಕೃತಿಕ ಚಟುವಟಿಕೆಗಳ ಪ್ರಾರಂಭೋತ್ಸವ ಹಮ್ಮಿಕೊಳ್ಳಲಾಗಿತ್ತು. ನೆಲ ಸೊಗಡು ಜಾನಪದ ಸಂಸ್ಥೆಯ ಸಂಸ್ಥಾಪಕರಾದ ಡಾ. ಲಕ್ಷ್ಮಣ ರವರು ಜಾನಪದ ನೃತ್ಯ ಹಾಗೂ ಜಾನಪದ ಗೀತೆಗಳಿಂದ…

ಬೌದ್ಧ ಶಿಕ್ಷಣಕ್ಕಾಗಿ 2 ಎಕರೆ ಭೂಮಿ ಧಾನ -6 ರಂದು ಭೂಮಿ ಪೂಜೆ ಸಮಾರಂಭ

ಇಂಟರ್ನ್ಯಾಷನಲ್ ಬುಧ್ದಿಷ್ಟ್ ಮಿಷನ್ ಟ್ರಸ್ಟ್ ಜಾಲಂದರ್ ಪಂಜಾಬ್ ವತಿಯಿಂದ ದೇಶದ 22 ಸ್ಥಳದಲ್ಲಿ ಬೌದ್ಧ ಸಂಸ್ಕಾರದ ಶಿಕ್ಷಣ ಸಂಸ್ಥೆ ಪ್ರಾರಂಭಿಸುತ್ತಿದ್ದು ಅದರ ಒಂದು ಶಾಖೆಯು ಬೀದರ ತಾಲೂಕಿನ ಬಸಂತಪೂರನಲ್ಲಿ ಪ್ರಾರಂಭ ಮಾಡಲಾಗುತ್ತಿದ್ದೆ ಈ ಮಹತ್ವದ ಕಾರ್ಯಕ್ಕೆ ಇಂಟರ್ನ್ಯಾಷನಲ್ ಬುಧ್ದಿಷ್ಟ್ ಮಿಷನ್ ಅಧಿನದ…

ಬೆಂಗಳೂರು ದಕ್ಷಿಣ ಸುದ್ದಿ .
ಜಿಗಣಿ ಪುರಸಭೆ ವತಿಯಿಂದ ಪೌರಕಾರ್ಮಿಕರ ದಿನಾಚರಣೆ

ಬೆಂಗಳೂರು ದಕ್ಷಿಣ ಸುದ್ದಿ .ಜಿಗಣಿ ಪುರಸಭೆ ವತಿಯಿಂದ ಪೌರಕಾರ್ಮಿಕರ ದಿನಾಚರಣೆಬೆಂಗಳೂರು ನಗರ ಜಿಲ್ಲೆ ದಕ್ಷಿಣ ತಾಲ್ಲೂಕು ಜಿಗಣಿ ಜಿಗಣಿ ಪುರಸಭೆ ವತಿಯಿಂದ ಇಂಡ್ಲವಾಡಿ ಕ್ರಾಸ್ ಬಗ್ಗನದೊಡ್ಡಿ ಸುಗ್ಗಿ ರೆಸಾರ್ಟ್ ನಲ್ಲಿ ಪೌರ ಕಾರ್ಮಿಕರ ದಿನಾಚರಣೆ ನಡೆಯಿತುಕಾರ್ಯಕ್ರಮದ ಉದ್ಘಾಟನೆಯನ್ನು ಯೋಜನಾ ನಿರ್ದೇಶಕರಾದ ರಂಗಸ್ವಾಮಿ…

ಗಾಂಧಿಯ ತತ್ವ ಚಿತ್ರಕಲೆಗಳೊಂದಿಗೆ ನಮನ ಗೈದ ಯಲಹಂಕ ಆಕ್ಸಫರ್ಡ್ ಶಾಲಾ ಮಕ್ಕಳು

ದಿನಾಂಕ 2 10 2023 ಯಲಹಂಕ ಕೋಗಿಲು ರಸ್ತೆಯಲ್ಲಿರುವ ಆಕ್ಸಫರ್ಡ್ ಶಾಲೆಯ ಗಾಂಧಿ ತತ್ವದ ಚಿತ್ರಕಲಾವನ್ನು ಏರ್ಪಡಿಸಲಾಯಿತು. ಆಕ್ಸಫರ್ಡ ಶಾಲಾ ಪ್ರಾಂಶುಪಾಲರಾದ ಪ್ರಮೀಳ ರಾಜೇಶ್ ಅವರ ಮಾರ್ಗದರ್ಶನದಂತೆ ಭವಿಷ್ಯದಲ್ಲಿ ಮಕ್ಕಳಲ್ಲಿ ಸತ್ಯ ನ್ಯಾಯ ನೀತಿ ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳುವ ಸ್ವಚ್ಛತೆ ಮತ್ತು…

ಹುಟ್ಟು ಹಬ್ಬದ ಸಂಭ್ರಮ

: ಸೂರ್ಯ ನಾರಾಯಣ ರೆಡ್ಡಿ. ಸೂರ್ಯ ಇನ್ಸೂರೆನ್ಸ್ ಕಂಪನಿ ಮ್ಯಾನೇಜಿಂಗ್ ಡೈರೆಕ್ಟರ್ ಮತ್ತು ಮಾನವ ಹಕ್ಕುಗಳ ಹಿತರಕ್ಷಣ ಸೇವಾ ಸಮಿತಿ ರಾಜ್ಯ ಉಪಾಧ್ಯಕ್ಷರು ಪಬ್ಲಿಕ್ ಪವರ್ ಪತ್ರಿಕೆಯ ಪ್ರೋತ್ಸಾಹಕರು. ಹಾಗೂ ಸಮಾಜಸೇವಕರು ಇವರಿಗೆ ಹಲವು ಕಂಪನಿಗಳು ಸ್ನೇಹಿತರು ಬಂದು ಭೇಟಿಯಾಗಿ ಸಿಹಿ…

ಬಾಯಿ ಕ್ಯಾನ್ಸರ್ ಬಗ್ಗೆ ಜಾಗೃತಿ ಜಾಥಾ :

ಶೇಷಾದ್ರಿಪುರ ಪ್ರಥಮ ದರ್ಜೆ ಕಾಲೇಜು ಪ್ರೊಕ್ಯೂರ್ ಡೆಂಟಲ್ ಆಸ್ಪತ್ರೆ ಸಹಯೋಗ : ಯಲಹಂಕ : ಶೇಷಾದ್ರಿಪುರ ಪ್ರಥಮ ದರ್ಜೆ ಕಾಲೇಜಿನ ಎನ್ .ಎಸ್.ಎಸ್ ಘಟಕ ಹಾಗೂ ಪ್ರೊಕ್ಯೂರ್ ಡೆಂಟಲ್ ಆಸ್ಪತ್ರೆ ಸಹಯೋಗದೊಂದಿಗೆ ಆಯೋಜಿಸಿದ್ದ “ಬಾಯಿ ಕ್ಯಾನ್ಸರ್” ಕುರಿತ ಜಾಗೃತಿ ಜಾಥಾ ಕಾರ್ಯಕ್ರಮಕ್ಕೆ…