ಯಲಹಂಕ
ಬೆಂಗಳೂರು ಉತ್ತರ ಜಿಲ್ಲಾ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿ. Y. C ಲಕ್ಷ್ಮೀ ನಾರಾಯಣ್ ರವರನ್ನು ನೇಮಿಸಿರಲು. ಇವರಿಗೆ ಶುಭಕೋರುವವರು. ಎಲ್ಲಾ ಹಿರಿಯ ಕಾಂಗ್ರೆಸ್ ಮುಖಂಡರು ಮುಖಂಡರು ಹಾಗೂ ಆತ್ಮೀಯ ಬಂಧು ಮಿತ್ರರು

ರುಕ್ಮಿಣಿ ನಗರ ಸರ್ಕಾರಿ ನ್ಯಾಯಬೆಲೆ ಅಂಗಡಿಯಲ್ಲಿ ಅಕ್ಕಿಗಾಗಿ ನೂಕು ನುಗ್ಗಲು ಜನಗಳು ತಮ್ಮ ಕೆಲಸಗಳನ್ನು ಬಿಟ್ಟು ಅಕ್ಕಿ ಗಾಗಿ ದಿನವಿಡೀ ನಿಂತುಕೊಳ್ಳುತ್ತಿದ್ದಾರೆ ಆದ್ದರಿಂದ ರುಕ್ಮಿಣಿ ನಗರದಲ್ಲಿ ಇನ್ನು ಕೆಲವು ನ್ಯಾಯ ಬೆಲೆ ಅಂಗಡಿಗಳನ್ನು ಮಾಡಿಕೊಡಬೇಕು ರಾಷ್ಟ್ರೀಯ ಮಾನವ ಹಕ್ಕುಗಳ ಮಾಹಿತಿ ಸಮಿತಿಯ ಸಂಸ್ಥಾಪಕ ಅಧ್ಯಕ್ಷರಾದ ರಘುಕುಮಾರ್ ಎಸ್ ರವರು ಆಹಾರ ಸರಬರಾಜು ಇಲಾಖೆಗೆ ತಿಳಿಸಿದ್ದಾರೆ

ನಾರಾಯಣಬಲಿ ಮತ್ತು ನಾಗಬಲಿ ಮಾಡುವ ಉದ್ದೇಶ, ವಿಧಿ ಮತ್ತು ಪದ್ಧತಿ

ಪಿತೃಪಕ್ಷದ ನಿಮಿತ್ತ ಸನಾತನ ಸಂಸ್ಥೆಯ ವಿಶೇಷ ಲೇಖನ ನಾರಾಯಣಬಲಿದುರ್ಮರಣ ಹೊಂದಿದ ಅಥವಾ ಆತ್ಮಹತ್ಯೆ ಮಾಡಿದ ಜೀವದ ಕ್ರಿಯಾಕರ್ಮಗಳು ಆಗದೇ ಇರುವುದರಿಂದ ಪ್ರೇತತ್ವವು ಮುಗಿದು ಪಿತೃತ್ವವು ಸಿಗದೇ ಇದ್ದುದರಿಂದ ಅದರ ಲಿಂಗದೇಹವು ಹಾಗೆಯೇ ಅಲೆದಾಡುತ್ತಿರುತ್ತದೆ. ಇಂತಹ ಲಿಂಗದೇಹವು ಕುಲದಲ್ಲಿ ಸಂತತಿ ಆಗಬಾರದೆಂದು ತೊಂದರೆಗಳನ್ನು…

ಕೊರಟಗೆರೆ: ಈ ಬಾರಿಯ ‘ಗಾಂಧಿ ಗ್ರಾಮ ಪುರಸ್ಕಾರʼಕ್ಕೆ ಕರ್ನಾಟಕದ 233 ಗ್ರಾಮ ಪಂಚಾಯಿತಿಗಳು ಆಯ್ಕೆಯಾಗಿವೆ.ಗಾಂಧಿ ಜಯಂತಿಯಂದು ಸಿಎಂ ಸಿದ್ದರಾಮಯ್ಯ ಪುರಸ್ಕಾರ ನೀಡಿ ಗೌರವಿಸಲಿದ್ದಾರೆ.

ಈ ಕುರಿತು ಮಾಹಿತಿ ನೀಡಿದ ಸಚಿವ ಪ್ರಿಯಾಂಕ್‌ ಖರ್ಗೆ, ” ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ ಪ್ರತಿ ವರ್ಷದಂತೆ ಈ ಬಾರಿಯೂ ಗಾಂಧಿಜಯಂತಿ ದಿನದಂದು ಅತ್ಯುತ್ತಮ ಗ್ರಾಮ ಪಂಚಾಯತಿಗಳಿಗೆ ” ಗಾಂಧಿ ಗ್ರಾಮ ಪುರಸ್ಕಾರʼಗಳನ್ನು ನೀಡಲಾಗಿದೆ. ಈ ಬಾರಿ ತಾಲ್ಲೂಕಿನ…

ಬಡವರ ಮನೆ ತೆರವು : ಪುನರ್ವಸತಿಗೆ ಒತ್ತಾಯಿಸಿ ದ.ಸಂ.ಸ. ಪ್ರತಿಭಟನೆ

ಯಲಹಂಕ : ಯಲಹಂಕ ತಾಲ್ಲೂಕು ಜಾಲ ಹೋಬಳಿಯ ಕಟ್ಟಿಗೇನಹಳ್ಳಿ ಗ್ರಾಮದ ಸ.ನಂ.28ರಲ್ಲಿ ಸುಮಾರು ಏಳೆಂಟು ವರ್ಷಗಳಿಂದ ಮನೆ ಕಟ್ಟಿಕೊಂಡು ವಾಸವಿದ್ದ 17 ಮನೆಗಳನ್ನು ಕಂದಾಯ ಇಲಾಖೆಯ ಅಧಿಕಾರಿಗಳು ಏಕಾಏಕಿ ತೆರವು ಗೊಳಿಸಿದ್ದು, 17 ಕುಟುಂಬಗಳನ್ನು ಬೀದಿಪಾಲು ಮಾಡಿದ್ದಾರೆ ಎಂದು ಆರೋಪಿಸಿ ದಲಿತ…

ಮಹಿಳೆಯ ಸ್ವಾತಂತ್ರ್ಯ ಮತ್ತು ಸಮಾನತೆಗೆ ಆಕೆಯೇ ಜವಾಬ್ದಾರಳು – ಡಾ. ಶೀಲಾ ದೇವಿ ಎಸ್ ಮಳೀಮಠ

ದಿನಾಂಕ 6-10- 2023ರ ಶುಕ್ರವಾರದಂದು ಡಾನ್ ಬಾಸ್ಕೋ ವಾಣಿಜ್ಯ ಕಾಲೆಜು ಮತ್ತು ಕಂಪ್ಯೂಟರ್ ಅಪ್ಲಿಕೇಶನ್ಸ್ ನ ಕಾಲೇಜಿನಲ್ಲಿ ಆಯೋಜಿಸಲಾದ ಅಂತಃ ರಾಷ್ಟ್ರೀಯ ಹೆಗ್ಗು ಮಕ್ಕಳ ದಿನಾಚರಣೆಯ ಪ್ರಯುಕ್ತ ವಿದ್ಯಾರ್ಥಿ ಅಭಿವೃದ್ಧಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ನಿರ್ದೇಶಕರಾದ ಕುಮಾರ್, ತಜ್ವೀರ್ ಪಾಶಾ ಪ್ರಾಂಶುಪಾಲರು ಶ್ರೀಮತಿ…

ಹುಬ್ಬಳ್ಳಿ ಬೆಂಗೇರಿಯ ಜೈ ಹನುಮಾನ ಟ್ರೇಡರ್ಸ್ ನ ಮಾಲೀಕರು ಹಾಗೂ ಸರ್ವಧರ್ಮ ಸಮಾಜ ಸೇವಕರಾದ ಶ್ರೀ ರಮೇಶ ಮಹದೇವಪ್ಪನವರಿಗೆ ಎಸಿಸಿ ಸಿಮೆಂಟ್ ಕಂಪನಿಯ ಅಣ್ಮೊಳ್ ಪರಿವಾರ ಮಹೊತ್ಸಯ್ ಧಾರವಾಡ ಜಿಲ್ಲೆಗೆ ಹೆಚ್ಚು ಮಾರಾಟ ಮಾಡಿದ ಅಚ್ಚುವ ಪ್ರಶಸ್ತಿ ಸ್ವೀಕರಿಸಿದ ಕ್ಷಣಗಳು ಈ ಸಂದರ್ಭದಲ್ಲಿ acc ಸಿಮೆಂಟ್ ಕಂಪನಿಯ ಆಫೀಸರ್ಗಳು ಉಪಸ್ಥಿತಿ ಇದ್ದರು.