ರಾಷ್ಟ್ರಮಟ್ಟದ ಪ್ರಶಸ್ತಿ ಮುಡಿಗೇರಿಸಿಕೊಂಡ ಸರ್ಕಾರಿ ಶಾಲಾ ಬಾಲಕಿ : (ಯಲಹಂಕ )
ರಾಷ್ಟ್ರಮಟ್ಟದ ಪ್ರಶಸ್ತಿ ಮುಡಿಗೇರಿಸಿಕೊಂಡ ಸರ್ಕಾರಿ ಶಾಲಾ ಬಾಲಕಿ : 8 ವರ್ಷದ ಪದ್ಮಾವತಿಗೆ ಎಐಟಿಎ ಅಂಡರ್-10 ಟೆನ್ನಿಸ್ ರಾಷ್ಟ್ರೀಯ ಪ್ರಶಸ್ತಿಯ ಗರಿ : ಯಲಹಂಕ : ಯಲಹಂಕದ ವೆಂಕಟಾಲ ಗ್ರಾಮದ ಸರ್ಕಾರಿ ಶಾಲೆಯ ಬಾಲಕಿ 8 ವರ್ಷದ ಪದ್ಮಾವತಿ ಪ್ರತಿಷ್ಠಿತ ಎ.ಐ.ಟಿ.ಎ.(ಆಲ್…
