Month: April 2024

ಸಚಿವ ಕೃಷ್ಣಬೈರೇಗೌಡ ಸಮ್ಮುಖದಲ್ಲಿ ಬಿಜೆಪಿ ಮುಖಂಡರು ಕಾಂಗ್ರೆಸ್ ಸೇರ್ಪಡೆ :

ಬ್ಯಾಟರಾಯನಪುರ : ಬ್ಯಾಟರಾಯನಪುರ ಕ್ಷೇತ್ರದ ಶಾಸಕರು, ಕಂದಾಯ ಸಚಿವರಾದ ಕೃಷ್ಣಬೈರೇಗೌಡ ರವರ ಸಮ್ಮುಖ ದಲ್ಲಿ, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ದಾನೇಗೌಡ, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಎಂ.ನಾಗರಾಜ್, ಜಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್.ಕೆ. ಮಹೇಶ್ ಕುಮಾರ್ ನೇತೃತ್ವದಲ್ಲಿ ಬ್ಯಾಟರಾಯನಪುರ…

ದಿನಾಂಕ 24-4- 2024ರಂದು ಬುಧವಾರ 11 ಗಂಟೆಗೆ ಬಸವೇಶ್ವರ ವಾಣಿಜ್ಯಕಲಾ ವಿಜ್ಞಾನ ಮಹಾವಿದ್ಯಾಲಯ ರಾಜಾಜಿನಗರ ಸಹಯೋಗದಲ್ಲಿ KLಹಮ್ಮಿಕೊಂಡಿದ್ದ ನಮ್ಮ ನಡೆ

ಮತಗಟ್ಟೆಯಕಡೆ ಮತದಾನ ಜಾಗೃತಿ ಅಭಿಯಾನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ 165 ನೇ ವಾರ್ಡ್ ರಾಜಾಜಿನಗರ ವಿಧಾನಸಭಾ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿ ಶ್ರೀ ಶಿವಕುಮಾರ ಸಿ.ಎಲ್ KAS ಇವರಿಗೆ ಬಸವೇಶ್ವರವಾಣಿಜ್ಯ ಕಲಾವಿಜ್ಞಾನ ಮಹಾವಿದ್ಯಾಲಯ ರಾಜಾಜಿನಗರ ಕಾಲೇಜು ELC ಸಿಬ್ಬಂದಿಗಳಿಂದ ಹಾಗೂ ಸಂಘಟಕರಾದ…

ರಣಧೀರ ಕಂಠೀರವ ಅಭಿಮಾನಗಳ ಸಂಘದಿಂದ ವರನಟ ಡಾ.ರಾಜಕುಮಾರ್ ರವರ 95ನೇ ಜನ್ಮದಿನಾಚರಣೆ :

ಯಲಹಂಕ : ರಣಧೀರ ಕಂಠೀರವ ಅಭಿಮಾನಗಳ ಸಂಘದ ವತಿಯಿಂದ ಯಲಹಂಕದ ನಗರ್ತಪೇಟೆ ರಸ್ತೆಯಲ್ಲಿ ಬುಧವಾರ ವರನಟ  ಡಾ.ರಾಜಕುಮಾರ್ ರವರ 95 ನೇ ಜನ್ಮ ದಿನಾಚರಣೆಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು. 95ನೇ ಜನ್ಮ ದಿನಾಚರಣೆ ಪ್ರಯುಕ್ತ 30ಕೆ.ಜಿ.ತೂಕದ ಕೇಕ್ ಕತ್ತರಿಸಿ, 75 ಕೆ ಜಿ…

ದಲಿತ ಪರ ಹೋರಾಟಗಾರ ಅಟ್ಟೂರು ನಾಗರಾಜ್ ನಿಧನ :

ಯಲಹಂಕ : ದಲಿತ ಪರ ಹೋರಾಟಗಾರ, ದೀನ ದಲಿತರು, ತುಳಿತಕ್ಕೊಳಗಾದ ಜನರಿಗೆ ಹಲವು ಹೋರಾಟಗಳು ಮತ್ತು ಚಳುವಳಿಗಳ ಮೂಲಕ ಸಾಮಾಜಿಕ ನ್ಯಾಯ ನೀಡುವ ಮೂಲಕ‌ ಬಡವರ ಬದುಕಿಗೆ ಆಸರೆಯಂತಿದ್ದ ಅಟ್ಟೂರು ನಾಗರಾಜ್(70)ರವರು ಏ.19ರ ಶುಕ್ರವಾರ ನಿಧನರಾಗಿದ್ದಾರೆ. ದಲಿತ ಸಂಘಟನೆ ಹುಟ್ಟು ಹಾಕಿ,…

ಗೋಪಾಲಪುರದ ವರಪ್ರದ ಅಭಯ ಆಂಜನೇಯಸ್ವಾಮಿಗೆ ಮಂಡಲ ಪೂಜೆ :

ಬ್ಯಾಟರಾಯನಪುರ : ಬ್ಯಾಟರಾಯನಪುರ ಕ್ಷೇತ್ರದ ಜಾಲ ಹೋಬಳಿಯ ಗೋಪಾಲಪುರ ಗ್ರಾಮದ ಶ್ರೀ ವರಪ್ರದ ಅಭಯ ಆಂಜನೇಯಸ್ವಾಮಿ ಪ್ರತಿಷ್ಠಾಪನೆ ಯಾಗಿ 48 ದಿನಗಳು ಪೂರ್ಣ ಗೊಂಡ ಹಿನ್ನೆಲೆಯಲ್ಲಿ ಸೋಮವಾರ ಸ್ವಾಮಿಗೆ ಮಂಡಲ ಪೂಜೆ ಕಾರ್ಯ ವನ್ನು ಅತ್ಯಂತ ವಿಜೃಂಭಣೆಯಿಂದ ನೆರವೇರಿಸಲಾಯಿತು. ಮಂಡಲ ಪೂಜೆ…

ಹೊಸಕೋಟೆ ಶಾಸಕರಾದ ಶರತ್ ಬಚ್ಚೇಗೌಡರ ನೇತೃತ್ವದಲ್ಲಿ ಅದ್ದೂರಿ ಪ್ರಚಾರ ಬೃಹತ್ ರೋಡ್ ಶೋ ಮುಳುಗಿದ ಜೈಕಾರ

ಚಿಕ್ಕಬಳ್ಳಾಪುರ ಕ್ಷೇತ್ರದ ಅಭಿವೃದ್ಧಿ ನಮ್ಮ ಹೊಣೆ. ಮನೆಯ ಮಗನಾಗಿ ಜವಾಬ್ದಾರಿ ಹೊರುತ್ತೇನೆ – ರಕ್ಷಾ ರಾಮಯ್ಯ ಹೊಸಕೋಟೆ, ಏ, 23; ರಾಜ್ಯದ 14 ಲೋಕಸಭಾ ಕ್ಷೇತ್ರಗಳಲ್ಲಿ ಬಹಿರಂಗ ಪ್ರಚಾರಕ್ಕೆ ಅಂತಿಮಗೊಳ್ಳಲು 48 ಗಂಟೆಗಳು ಬಾಕಿ ಇರುವಂತೆ ಹೊಸಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಚಿಕ್ಕಬಳ್ಳಾಪುರ…

ದೇವೆಗೌಡರನ್ನು ಪ್ರಧಾನಿ ಮಾಡಿದ್ದು ಕಾಂಗ್ರೆಸ್ ಪಕ್ಷ : ಸಚಿವ ಕೃಷ್ಣಭೈರೇಗೌಡ.

ಬ್ಯಾಟರಾಯನಪುರ : ದೇವೇಗೌಡರು ದೇಶದ ಪ್ರಧಾನಿಯಾಗಿದ್ದು, ಕುಮಾರಸ್ವಾಮಿ ಎರಡು ಬಾರಿ ಮುಖ್ಯಮಂತ್ರಿ ಯಾಗಿದ್ದು ಕಾಂಗ್ರೆಸ್ ಪಕ್ಷದ ಸಹಕಾರದಿಂದಲೇ ಹೊರತು ಬಿಜೆಪಿ ಪಕ್ಷದಿಂದಲ್ಲ ಎಂದು ಸಚಿವ ಕೃಷ್ಣ ಭೈರೇಗೌಡ ವಾಗ್ದಾಳಿ ನಡೆಸಿದರು. ಬ್ಯಾಟರಾಯನಪುರ ಕಾಂಗ್ರೆಸ್ ಸಮಿತಿ ವತಿಯಿಂದ ಮಂಗಳವಾರ ಆಯೋಜಿಸಿದ್ದ ಬೆಂಗಳೂರು ಉತ್ತರ…

: ನಮ್ಮ ನಡೆ ಮತಗಟ್ಟೆಯ ಕಡೆಗೆ – ಮತದಾನ ಜಾಗೃತಿ ಅಭಿಯಾನ ಶ್ರೀರಮೇಶ ಅರವಿಂದ್ ರವರ ಪ್ರೇರಕ ಮಾತುಗಳು

ದಿನಾಂಕ 15, 4 – 2024 ರ ಸೋಮವಾರ 11.00 ಗಂಟೆಗೆ ಜ್ಞಾನಜ್ಯೋತಿ ಸಭಾಂಗಣದಲ್ಲಿ ಆಯೋಜಿಸಿದ್ದ ನಮ್ಮ ನಡೆ ಮತಗಟ್ಟೆಯ ಕಡೆಗೆ ಅಭಿಯಾನದಲ್ಲಿ ಬಸವೇಶ್ವರ ವಾಣಿಜ್ಯ ಕಲಾ ವಿಜ್ಞಾನ ಮಹಾವಿದ್ಯಾಲಯದ ಕು. ಕಾವ್ಯ ಕು ರಿಷಿಕಾ ಕುನಿಖಿತಾ ಪ್ರಾರ್ಥನೆ ಸಲ್ಲಿಸಿದರು. ಪ್ರಾಂಶುಪಾಲರಾದ…