ಆರ್.ಸಿ.ಬಿ.ಯಿಂದ ಅಭಿವೃದ್ಧಿ ಪಡಿಸಿದ ಕೆರೆಗಳ ಹಸ್ತಾಂತರ :
ಯಲಹಂಕ : ಆರ್.ಸಿ.ಬಿ. ತಂಡದವರಿಂದ ಅಭಿವೃದ್ಧಿ ಪಡಿಸಲಾಗಿದ್ದ, ಯಲಹಂಕ ಕ್ಷೇತ್ರದ ಇಟಗಲ್ ಪುರ ಕೆರೆ ಮತ್ತು ಸಾದೇನಹಳ್ಳಿ ಗ್ರಾಮದ ಕೆರೆಗಳನ್ನು ಆರ್.ಸಿ.ಬಿ. ತಂಡದ ರಾಜೇಶ್ ಮೆನನ್ ರವರು ಶಾಸಕ ಎಸ್ ಆರ್ ವಿಶ್ವನಾಥ್ ರವರ ಮೂಲಕ ರಾಜಾನುಕುಂಟೆ ಗ್ರಾಮ ಪಂಚಾಯಿತಿಗೆ ಶನಿವಾರ…
ಪರಿಸರವನ್ನು ಉಳಿಸಿ ಒಳ್ಳೆಯ ಭವಿಷ್ಯವನ್ನು ರೂಪಿಸೋಣ: ಜೆ.ಶ್ರೀನಿವಾಸ್
ಪರಿಸರ ಉಳಿವಿಗಾಗಿ ಜಯಕರ್ನಾಟಕ ಜನಪರ ವೇದಿಕೆ ಸದಾಸಿದ್ದ ಒಂದು ಸಾವಿರ ಗಿಡಗಳನ್ನು ನೆಟ್ಟು ನಾಲ್ಕನೇ ವಾರ್ಷಿಕೋತ್ಸವ ಆಚರಿಸಿಕೊಂಡ ಜಯಕರ್ನಾಟಕ ಜನಪರ ವೇದಿಕೆ ಬೆಂಗಳೂರು/ಬ್ಯಾಟರಾಯನಪುರ:ಗಿಡ ನಕ್ಕರೆ ಜನ ನಗುವುದು, ಗಿಡ ಅಳಿದರೆ ಜಗ ಅಳಿಯುವುದು’ ಎಂಬ ಮಾತನ್ನು ಸದಾ ನೆನಪಿನಲ್ಲಿರಿಸಿಕೊಂಡು ಪರಿಸರದ ರಕ್ಷಣೆಗಾಗಿ…
ನವರಾತ್ರಿ ಮೂರನೇ ದಿನದ ಶ್ರೀ ಲಕ್ಷ್ಮೀನಸಿಂಹ ಸ್ವಾಮಿ ಅಲಂಕಾರ
ಯಲಹಂಕ ಕೋಗಿಲು ಬಡಾವಣೆ ಬಂಡೆ ರಸ್ತೆಯಲ್ಲಿರುವ ಶ್ರೀ ಅಭಯ ಆಂಜನೇಯ ಸ್ವಾಮಿ ದೇವರಿಗೆ ನವರಾತ್ರಿ ಮೂರನೇ ದಿನದ ವಿಶೇಷವಾಗಿ ಶ್ರೀ ಲಕ್ಷ್ಮಿ ನರಸಿಂಹಸ್ವಾಮಿ ಅಲಂಕಾರ ರಾಘವೇಂದ್ರ ಸ್ವಾಮಿಗಳು ಬಹಳ ಚೆನ್ನಾಗಿ ಮಾಡಿದರು ಭಕ್ತಾದಿಗಳು ಈ ಅಲಂಕಾರವನ್ನು ಕಣ್ತುಂಬಿ ನೋಡಿ ಅಭಯ ಆಂಜನೇಯ…
ಬಿಬಿಎಂಪಿ ವ್ಯಾಪ್ತಿಯಲ್ಲಿ ಬೀದಿ ಬದಿ ವ್ಯಾಪಾರಿಗಳ ಸಮೀಕ್ಷೆ ಪ್ರಾರಂಭ: ಸುರಳ್ಕರ್ ವಿಕಾಸ್ ಕಿಶೋರ್.
ಬಿಬಿಎಂಪಿ ವ್ಯಾಪ್ತಿಯ ಎಲ್ಲಾ ವಲಯಗಳಲ್ಲಿ ಬೀದಿ ಬದಿ ವ್ಯಾಪಾರಿಗಳ ಸಮೀಕ್ಷೆಯನ್ನು ಪ್ರಾರಂಭಿಸಲಾಗಿದ್ದು, ಶೀಘ್ರಗತಿಯಲ್ಲಿ ಪೂರ್ಣಗೊಳಿಸಲು ಕಲ್ಯಾಣ ವಿಭಾಗದಿಂದ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಬೀದಿ ಬದಿ ವ್ಯಾಪಾರಿಗಳ(ಜೀವನೋಪಾಯ ಸಂರಕ್ಷಣೆ ಮತ್ತು ಬೀದಿ ವ್ಯಾಪಾರ ನಿಯಂತ್ರಣ) ಅಧಿನಿಯಮ-2014 ಮತ್ತು ಕರ್ನಾಟಕ ಬೀದಿ ಬದಿ ವ್ಯಾಪಾರಿಗಳ(ಜೀವನೋಪಾಯ…
ಮಹಿಷ ದಸರಾ ಆಚರಣೆ ಇದು ಸ್ತ್ರೀ ದ್ವೇಷಿಗಳ ಮಾನಸಿಕತೆ…
ಯತ್ರ ನಾರ್ಯಸ್ತು ಪೂಜ್ಯಂ ತೇ ರಮಂತೇ ತತ್ರ ದೇವತಾಃ ಎಲ್ಲಿ ಸ್ತ್ರೀಯರನ್ನು ಗೌರವಿಸಲಾಗುತ್ತದೆಯೊ ಅಲ್ಲಿ ದೇವತೆಗಳು ನೆಲೆಸುತ್ತಾರೆ. ಇದು ಸನಾತನ ಧರ್ಮ ಸ್ತ್ರೀಯರನ್ನು ಗೌರವಿಸಿದ ರೀತಿ. ಸ್ತ್ರೀಯನ್ನು ಶಕ್ತಿಯ ರೂಪವಾಗಿ ಪಾರ್ವತಿಯನ್ನಾಗಿ, ಧನ ಮತ್ತು ಐಶ್ವರ್ಯದ ಸ್ವರೂಪವಾಗಿ ಲಕ್ಷೀಯನ್ನಾಗಿ, ವಿದ್ಯೆಯ ಸಂಖೇತವಾಗಿ…
ಕಲ್ಯಾಣ ಕರ್ನಾಟಕ ಪ್ರದೇಶದ ರಚನಾತ್ಮಕ ಪ್ರಗತಿಗೆ ಮತ್ತು 371ನೇ ಜೇ ಕಲಂ ಪರಿಣಾಮಕಾರಿ ಅನುಷ್ಠಾನಕ್ಕೆ ಪ್ರತ್ಯೇಕ ಸಚಿವಾಲಯ ಆದಷ್ಟು ಶೀಘ್ರ ಅಸ್ತಿತ್ವಕ್ಕೆ. ಸಿದ್ದರಾಮಯ್ಯ ಸ್ಪಷ್ಟನೆ.
ದಿನಾಂಕ.5.10.24. ಸಿಂಧನೂರಿನಲ್ಲಿ 4ನೇ ಅಕ್ಟೋಬರ್ ರಿಂದ ಆಯೋಜಿಸಿರುವ ಒಂಬತ್ತು ದಿನಗಳ ದಸರಾ ಮಹೋತ್ಸವ ಅಂಗವಾಗಿ ಶುಕ್ರವಾರ ರಾತ್ರಿ ಸಿಂಧನೂರ ಸರ್ಕಾರಿ ಮಹಾವಿದ್ಯಾಲಯದ ಆವರಣದಲ್ಲಿ ಆಯೋಜಿಸಿರುವ ನಾಗರಿಕ ಸನ್ಮಾನ ಸ್ವೀಕರಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ನಂತರ ಕಲ್ಯಾಣ ಕರ್ನಾಟಕಕ್ಕೆ 371ನೇ ಜೇ ಕಲಂ ಜಾರಿಗೆಗೆ…
ಶ್ರೀ ಕೃಷ್ಣ ಕಲಾಲಯ ತಂಡವು ಯಶಸ್ವಿಯಾಗಿ ನೃತ್ಯ ಪ್ರದರ್ಶನ
ಯಲಹಂಕ. ಶ್ರೀ ಕಲ್ಯಾಣ ಕಾಮಾಕ್ಷಿ ಅಮನ್ ದೇವಾಲಯ, ಹೊಸೂರು-27ನೇ ವಾರ್ಷಿಕೋತ್ಸವ ನವರಾತ್ರಿ ಉತ್ಸವದ ಕಾರ್ಯಕ್ರಮದಲ್ಲಿ ಶ್ರೀ ಕೃಷ್ಣ ಕಲಾಲಯ ತಂಡವು ಯಶಸ್ವಿಯಾಗಿ ನೃತ್ಯ ಪ್ರದರ್ಶಿಸಿದರು. ಗುರುಗಳಾದ ವಿದೂಷಿ ಶ್ರೀಮತಿ ಸುನಿತಾ ಸುಕುಮಾರನ್ ರವರ ನೃತ್ಯ ಸಂಯೋಜನೆಯಲ್ಲಿ ಮೂಡಿಬಂದ ಈ ಕಾರ್ಯಕ್ರಮವು ಎಲ್ಲಾ…
ರಾಮನಗರ ಜಿಲ್ಲೆಯ ಎರಡು ಸರ್ಕಾರಿ ಶಾಲೆಗಳ ಶೈಕ್ಷಣಿಕ ಮೂಲ ಸೌಲಭ್ಯ ಹೆಚ್ಚಿಸಿದ ಟಿಕೆಎಂ
ಬೆಂಗಳೂರು, 5 ಅಕ್ಟೋಬರ್ 2024: ಗ್ರಾಮೀಣ ಪ್ರದೇಶಗಳಲ್ಲಿ ಅತ್ಯುತ್ತಮ ಅತ್ಯಾಧುನಿಕ ಶೈಕ್ಷಣಿಕ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಮಹತ್ತರ ಕೆಲಸ ಮಾಡುತ್ತಿರುವ ಟೊಯೋಟಾ ಕಿರ್ಲೋಸ್ಕರ್ ಮೋಟಾರ್ (ಟಿಕೆಎಂ) ಸಂಸ್ಥೆಯು ಇಂದು ರಾಮನಗರ ಜಿಲ್ಲೆಯ ಎರಡು ಸರ್ಕಾರಿ ಶಾಲೆಗಳಲ್ಲಿ ಹೊಸದಾಗಿ ಆಧುನೀಕರಿಸಿದ ಮೂಲ ಸೌಲಭ್ಯಗಳನ್ನು…
ಬಿಜೆಪಿ ಸದಸ್ಯತ್ವ ಅಭಿಯಾನದಲ್ಲಿ ದೇಶದಲ್ಲೇ ಯಲಹಂಕಕ್ಕೆ ಪ್ರಥಮ ಸ್ಥಾನ :
ಕಾರ್ಯಕರ್ತರಿಗೆ ಅಭಿನಂದನೆ ಸಲ್ಲಿಸಿದ ಶಾಸಕ ಎಸ್ ಆರ್ ವಿಶ್ವನಾಥ್ : ಯಲಹಂಕ : ಬಿಜೆಪಿ ಸದಸ್ಯತ್ವ ಅಭಿಯಾನದಲ್ಲಿ ದೇಶದಲ್ಲೇ ಯಲಹಂಕ ಕ್ಷೇತ್ರಕ್ಕೆ ಪ್ರಥಮ ಸ್ಥಾನ ದೊರೆತಿರುವ ಹಿನ್ನೆಲೆಯಲ್ಲಿ ಯಲಹಂಕ ಶಾಸಕ ಎಸ್ ಆರ್ ವಿಶ್ವನಾಥ್ ಕ್ಷೇತ್ರದ ಮೈಲಪ್ಪನಹಳ್ಳಿ ಯಲ್ಲಿರುವ ಕೇಸರಿ ವನದಲ್ಲಿ…
