ಚಿಕ್ಕಬಳ್ಳಾಪುರ: ಕಾಲಜ್ಞಾನಿಗಳು ಹೇಳಿದ ಯಾವ ಭವಿಷ್ಯವೂ ಸುಳ್ಳಾಗಿಲ್ಲಜಗತ್ತು ಇನ್ನೂ ಬಹುದೊಡ್ಡ ಗಂಡಾಂತರವನ್ನು ಎದುರಿಸಲಿದೆ ಎಂದು ಕೋಡಿ ಮಠದ ಸ್ವಾಮೀಜಿ ಭವಿಷ್ಯ ನುಡಿದರು.
ಚಿಕ್ಕಬಳ್ಳಾಪುರ ತಾಲ್ಲೂಕು ಬೊಮ್ಮನಹಳ್ಳಿ ವಾಸಿ ವಕೀಲ ಮುನಿವೆಂಕಟಸ್ವಾಮಿ ತನುಜಾ ರವರ ಗೃಹ ಪ್ರವೇಶಕ್ಕೆ ಆಗಮಿಸಿದ್ದ ಅವರು ಚಿಕ್ಕಬಳ್ಳಾಪುರ ನಗರದ ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಹರಿಸ್ಥಳ ಚಿಕ್ಕಗೆರಿಗರೆಡ್ಡಿ ಮನೆಯ ಆಥಿತ್ಯ ಸ್ವೀಕರಿಸಲು ಬಂದಿದ್ದರು. ಇಲ್ಲಿ ನೆರೆದಿದ್ದ ಅಪಾರ ಸಂಖ್ಯೆಯ ಭಕ್ತರನ್ನ ಆಶೀರ್ವದಿಸಿದ…
