Month: November 2025

ಕನ್ನಡವನ್ನು ದ್ವೇಷಿಸುವ ಪ್ರವೃತ್ತಿ ನಿಲ್ಲಬೇಕು__ಹಿರಿಯ ಪತ್ರಕರ್ತ ಮನೋಹರ್ ಯಡವಟ್ಟಿ

ಕನ್ನಡವನ್ನು ದ್ವೇಷಿಸುವ ಪ್ರವೃತ್ತಿ ನಿಲ್ಲಬೇಕು__ಹಿರಿಯ ಪತ್ರಕರ್ತ ಮನೋಹರ್ ಯಡವಟ್ಟಿ ಕರ್ನಾಟಕಕ್ಕೆ ಬರುವ ಇತರ ಭಾಷಿಕರು ತಮ್ಮ ಜೀವನವನ್ನು ಕಟ್ಟಿಕೊಳ್ಳುತ್ತಾರೆ ಆದರೆ ಕನ್ನಡ ಭಾಷೆಯನ್ನು ದ್ವೇಷಿಸುತ್ತಾರೆ. ಈ ಪ್ರವೃತ್ತಿಯನ್ನು ಬಿಡಬೇಕು ಎಂದು ಹಿರಿಯ ಹಾಗೂ ಖ್ಯಾತ ಪತ್ರಕರ್ತ ಶ್ರೀ ಮನೋಹರ್ ಯಡವಟ್ಟಿಯವರು ಹೇಳಿದರು.…