ಕನ್ನಡ ಸಂಘಗಳ ಸಹಯೋಗದಲ್ಲಿ ಏರ್ಪಡಿಸಿದ್ದ 12 ನೇ ಅಕ್ಕ ವಿಶ್ವ ಕನ್ನಡ ಸಮ್ಮೇಳನ
ಅಮೇರಿಕಾದ ವಿರ್ಗಿನಿಯ ದಲ್ಲಿ ಕಾವೇರಿ ಹಾಗೂ ರಿಚ್ಮಂಡ್ ಕನ್ನಡ ಸಂಘಗಳ ಸಹಯೋಗದಲ್ಲಿ ಏರ್ಪಡಿಸಿದ್ದ 12 ನೇ ಅಕ್ಕ ವಿಶ್ವ ಕನ್ನಡ ಸಮ್ಮೇಳನದಲ್ಲಿ ಸ್ವದೇಶ ಹಾಗೂ ವಿವಿಧ ದೇಶಗಳ ಅನೇಕ ಗಣ್ಯರು ಭಾಗವಹಿಸಿದ್ದರು ಸಮ್ಮೇಳನದಲ್ಲಿ ಪುಲಕೇಶಿ ನಗರ ಜನಪ್ರಿಯ ಶಾಸಕರಾದ ಎ ಸಿ…
ಪ್ರತಿಭಾವಂತ ಬಡ ವಿದ್ಯಾರ್ಥಿಗಳಿಗೆ ಯು.ಪಿ.ಎಸ್.ಸಿ. ಉಚಿತ ಕೋಚಿಂಗ್ :
ಯಲಹಂಕ ಉಪನಗರದಲ್ಲಿ ಫ್ರಂಟ್ ಲೈನ್ ಐಎಎಸ್ ಅಕಾಡೆಮಿ ಉದ್ಘಾಟನೆ : ಯಲಹಂಕ : ಐಎಎಸ್, ಐಪಿಎಸ್, ಕೆಎಎಸ್ ಮುಂತಾದ ಉನ್ನತ ಹುದ್ದೆಗಳ ಕನಸು ಕಾಣುವ ಪ್ರತಿಭಾವಂತ ವಿದ್ಯಾರ್ಥಿಗಳ ಕನಸನ್ನು ನನಸು ಮಾಡುವ ದಿಸೆಯಲ್ಲಿ ಆರಂಭವಾಗಿರುವ ಫ್ರಂಟ್ ಲೈನ್ ಐಎಎಸ್ ಅಕಾಡೆಮಿ ಸಂಸ್ಥೆಯ…
ಎನ್‌ಸಿಪಿ ರಾಜ್ಯ ಸಚಿವ ಹಾಗೂ ಉತ್ತರ ಕರ್ನಾಟಕದ ಉಸ್ತುವಾರಿಯಾಗಿ ನಾಮದೇವ್ ಜಾನಾಪುರ್‌ಕರ್ ಆಯ್ಕೆ
ಬೀದರ: ರಾಷ್ಟ್ರವಾದಿ ಕಾಂಗ್ರೆಸ್ ಪಕ್ಷ ( ಶರದ್ ಚಂದ್ರ ಪವಾರ್ ) ದಿನಾಂಕ 30/08/2024 ರಂದು ಬೆಳಗಾವಿ ಕನ್ನಡ ಸಾಹಿತ್ಯ ಪರಿಷತ್ ಕಚೇರಿಯಲ್ಲಿ ಪಕ್ಷದ ಕಾರ್ಯಕ್ರಮ ಮಾಡಲಾಯಿತು. ರಾಜ್ಯಾಧ್ಯಕ್ಷರಾದ ಸಿ ಎಸ್ ಇನಾಮ್ದಾರ್ ಅವರ ನೇತೃತ್ವದಲ್ಲಿ ನಾಮದೇವ್ ಜಾನಾಪುರ್‌ಕರ್ ಇವರನ್ನು ನೂತನವಾಗಿ…
ಅಕ್ಕಮಹಾದೇವಿ ಮಹಿಳಾ ಸಹಕಾರ ಸಂಘದ 26ನೇ ವಾರ್ಷಿಕ ಮಹಾಸಭೆ
ಅಕ್ಕಮಹಾದೇವಿ ಸಹಕಾರ ಸಂಘಕ್ಕೆ 20 ಲಕ್ಷ ನಿವ್ವಳ ಲಾಭ – ಡಾ. ಸಾವಿತ್ರಿ ಹೆಬ್ಬಾಳೆ ಬೀದರ: 2023-24 ನೇ ಸಾಲಿಗೆ ಅಕ್ಕಮಹಾದೇವಿ ಮಹಿಳಾ ಪತ್ತಿನ ಸಹಕಾರ ಸಂಘಕ್ಕೆ ರೂ. 20 ಲಕ್ಷ ನಿವ್ವಳ ಲಾಭ ದೊರೆತಿದೆ. ಸಂಘ ಸ್ಥಾಪನೆಯಾಗಿ ಸುಮಾರು 25…
ಶ್ರೀ ಭಾರತೀ ತೀರ್ಥ ಮಹಾಸ್ವಾಮಿಗಳ ಸನ್ಯಾಸ ದೀಕ್ಷೆ ಸುವರ್ಣ ಮಹೋತ್ಸವ :
ಶ್ರೀ ಶಾಂಕರ ತತ್ವ ಪ್ರಸಾರ ಅಭಿಯಾನ ಸಂಸ್ಥೆಯಿಂದ ಅದ್ವೈತ ಸಿದ್ದಾಂತ ಉಪನ್ಯಾಸ ಕಾರ್ಯಕ್ರಮ : ಬೆಂಗಳೂರು : ಸೆ.4ರಂದು ನಡೆಯಲಿರುವ ಶೃಂಗೇರಿ ಮಠದ ಶ್ರೀ ಭಾರತೀ ತೀರ್ಥ ಮಹಾಸ್ವಾಮಿ ಗಳ ಸನ್ಯಾಸ ದೀಕ್ಷೆ ಸುವರ್ಣ ಮಹೋತ್ಸವ ಸಮಾರಂಭದ ಅಂಗವಾಗಿ ಉಲುಚಕಮ್ಮೆ ಬ್ರಾಹ್ಮಣ…
ಮಕ್ಕಳ ಭವಿಷ್ಯ ರೂಪಿಸುವಲ್ಲಿ ಗ್ರಂಥಾಲಯ ಪಾತ್ರ ಮಹತ್ವವಾದದ್ದು.
ಕೆ.ಆರ್.ಪುರ: ಒಂದು ಗ್ರಂಥಾಲಯ ಕಟ್ಟಿದರೆ ಲಕ್ಷ ವಿದ್ವಾಂಸರು ಹುಟ್ಟುತ್ತಾರೆ ಎಂಬ ನಾನ್ನುಡಿ ಯಂತೆ ವಿದ್ಯಾರ್ಥಿಗಳು ತಮ್ಮ ಗುರಿ ಮುಟ್ಟಲು ಪುಸ್ತಕಗಳು ಸಹಕಾರಿಯಾಗಲಿವೆ ಎಂದು ಕೃಷ್ಣಯ್ಯಶೆಟ್ಟಿ ಆಂಡ್ ಸನ್ಸ್ ಟ್ರಸ್ಟಿನ ಫೌಂಡೇಷನ್ ಮುಖ್ಯಸ್ಥರಾದ ತ್ರಿವೇಣಿ ವಿನೋದ್ ಅವರು ತಿಳಿಸಿದರು. ಕ್ಷೇತ್ರದ ರಾಮಮೂರ್ತಿನಗರ ಅಂಬೇಡ್ಕರ್…
ಶ್ರಾವಣ ಮಾಸದ ಶರಣಯಾನದ ನಿಜಶರಣೆ – ಪ್ರಾಂಶುಪಾಲೆ ಡಾ. ಶೀಲಾದೇವಿ ಎಸ್ ಮಳಿಮಠ.. ಬಸವೇಶ್ವರ ವಾಣಿಜ್ಯ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯ ಬೆಂಗಳೂರು
ಕಾಯುವೆನು, ಕಾಯುವೆನು, ಕಾಯುತ್ತಲೇ ಇರುವೆನು ಸಂಜೆ ನಾಲ್ಕರ ಸಮಯ; ಕಿಟಕಿಯಾಚೆ ಕಣ್ಣರಳಿಸುತ್ತೇನೆಮರಳ ಮೈಯಲಿ ಮಲಗಿದ ಖರ್ಜೂರ ಗಿಡಗಳ ನೀಳ ಹಗುರ ನೆರಳ ಸರ್ಪಗಳೆಡೆಶಬನಾರ ಅಂತರ್ಜಾಲ ಕೊಂಡಿಯೇಕೋ ಇನ್ನೂ ಮೂಡಿಲ್ಲವಿಂದು ನನ್ನ ಜಂಗಮವಾಣಿಯ ಮನಃಪಟಲದಲಿ ಮಧ್ಯಾಹ್ನ ಮೂರರ ವೇಳೆಗೆ ತಪ್ಪದೆ ತರಗತಿಗೆ ಹಾಜರಾಗುವ…
ಬೆಳ್ಳುಳ್ಳಿ ,ಈರುಳ್ಳಿ ,ಟಮೋಟಾ ಬೀನ್ಸ್ ,ಕ್ಯಾರೆಟ್ ಇನ್ನು ಹಲವು ತರಕಾರಿಗಳ ದರ ಕೆಜಿ ಗೆ ಏರಿಕೆ ಆಗಿದ್ದು ಗ್ರಾಹಕರು ದುಪ್ಪಟ್ಟು ಹಣ ನೀಡಿ ಕೊಂಡುಕೊಳ್ಳುವ ದೃಶ್ಯ
ಚಿಕ್ಕಬಳ್ಳಾಪುರ: ಕಳೆದ ಹಲವು ದಿನಗಳಿಂದ ತರಕಾರಿ ಬೆಲೆ ದುಪ್ಪಟ್ಟು ಆಗಿದ್ದು ಗ್ರಾಹಕರ ಜೇಬಿಗೆ ಕತ್ತರಿ ಬೀಳುತ್ತಿದ್ದು ಬೆಳೆ ಬೆಳೆದ ರೈತರ ಮುಖದಲ್ಲಿ ಮಂದಹಾಸ ಮೂಡಿದೆ.ಬೆಳ್ಳುಳ್ಳಿ ,ಈರುಳ್ಳಿ ,ಟಮೋಟಾ ಬೀನ್ಸ್ ,ಕ್ಯಾರೆಟ್ ಇನ್ನು ಹಲವು ತರಕಾರಿಗಳ ದರ ಕೆಜಿ ಗೆ ಏರಿಕೆ ಆಗಿದ್ದು…
