ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರು ಗಾಯನ ಜಂಗಮ – ನಾದ ಮಾಂತ್ರಿಕ – ಸರಸ್ವತಿಯ ಪ್ರೀತಿಯ ಪುತ್ರ – ಅಂತಹ ಗಾಯಕನನ್ನು ಪಡೆದ ಕನ್ನಡಿಗರು ಅದೃಷ್ಟವಂತರು – ಡಾ. ಶೀಲಾದೇವಿ ಎಸ್
: ದಿನಾಂಕ 26-5 – 2024 ರ ಭಾನುವಾರ 11.00 ಗಂಟೆಗೆ ಕನ್ನಡಯುವ ಜನಸಂಘ ವಿಲ್ಸನ್ ಗಾರ್ಡನ್ ಬೆಂಗಳೂರು ಇಲ್ಲಿ ಪ್ರಕೃತಿ ಕಲಾ ವೇದಿಕೆ ಹಾಗೂ ವಿಶ್ವ ಚೇತನ ಬಳಗ ಸಾಂಸ್ಕೃತಿಕ ಸಂಘಟನೆಗಳು ಆಯೋಜಿಸಿದ್ದ ಎಸ್ ಪಿ ಬಾಲಸುಬ್ರಹ್ಮಣ್ಯಂ ಸ್ಮರಣಾರ್ಥ ಹಮ್ಮಿಕೊಂಡಿದ್ದ…
ಜನ್ಮ ಕೊಟ್ಟ ತಂದೆ….
ತುತ್ತು ಕೊಟ್ಟ ತಾಯಿ..ವಿದ್ಯೆ ಕೊಟ್ಟ ಗುರು..ಬದುಕು ಕೊಟ್ಟ ಭಗವಂತ..ಕನಸು ಕೊಟ್ಟ ಸಂಗಾತಿ..ಇವರನ್ನು ಮರೆತವರ ಜೀವ ಈ ಭೂಮಿಗೆ ಭಾರ…..
ಮೀನುಕುಂಟೆ ಗ್ರಾ.ಪಂ.ಅಧ್ಯಕ್ಷರಾಗಿ ಎಚ್ ಎನ್ ವಸಂತಕುಮಾರ್ ಆಯ್ಕೆ :
ಬ್ಯಾಟರಾಯನಪುರ : ಬ್ಯಾಟರಾಯನಪುರ ಕ್ಷೇತ್ರ ವ್ಯಾಪ್ತಿಯ ಜಾಲ ಹೋಬಳಿಯ ಮೀನುಕುಂಟೆ ಗ್ರಾ.ಪಂ.ನೂತನ ಅಧ್ಯಕ್ಷರಾಗಿ ಅದೇ ಗ್ರಾಮದ ಎಚ್ ಎನ್ ವಸಂತಕುಮಾರ್ ಆಯ್ಕೆಯಾಗಿದ್ದಾರೆ. ಮೀನುಕುಂಟೆ ಗ್ರಾ.ಪಂ.ನಲ್ಲಿ ಒಟ್ಟು 21 ಜನ ಸದಸ್ಯರಿದ್ದು, ಇತ್ತೀಚೆಗೆ ತೆರವಾದ ಅಧ್ಯಕ್ಷ ಸ್ಥಾನದ ಆಯ್ಕೆಗಾಗಿ ಗುರುವಾರ ನಡೆದ ಚುನಾವಣೆಯಲ್ಲಿ,…
ಬುದ್ಧ ಪೂರ್ಣಿಮೆ
ದಿನಾಂಕ 23.05.2024 ರಂದು ಬುದ್ಧ ಪೂರ್ಣಿಮೆಯ ಪ್ರಯುಕ್ತ ವಿಶ್ವ ಐಕ್ಯತಾ ಗ್ರಾಮೀಣಭಿವೃದ್ಧಿ ಟ್ರಸ್ಟ್ವತಿಯಿಂದ ಬುದ್ಧನ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದ ಸಂದರ್ಭದಲ್ಲಿ ಭಾಗವಹಿಸಿದವರು ಅಧ್ಯಕ್ಷರು ಗೊಟಕನಾಪುರ ಎನ್ ಗಂಗಾಧರಯ್ಯ ಮತ್ತು ಟ್ರಸ್ಟಿನ ಸದಸ್ಯರು ಆನುಡಿ ಎಸ್ ನಾಗರಾಜ್ ಶಿಕ್ಷಕರು, ದಿಮ್ಮಘಟ್ಟನಹಳ್ಳಿರಾಮಕೃಷ್ಣಪ್ಪ,G. ಬೊಮ್ಮಸಂದ್ರ…
ವಿಜೃಂಭಣೆಯಿಂದ ನೆರವೇರಿದ ಯಲಹಂಕದ ಐತಿಹಾಸಿಕ ಮಹೇಶ್ವರಮ್ಮ ದೇವಿ ಕರಗ :
ಯಲಹಂಕ : ಯಲಹಂಕದ ಐತಿಹಾಸಿಕ ಮಹೇಶ್ವರಮ್ಮ ದೇವಿ ಕರಗ ಬುಧವಾರ ತಡರಾತ್ರಿ ವಿಜೃಂಭಣೆಯಿಂದ ನೆರವೇರಿತು. ನಾಡಪ್ರಭು ಕೆಂಪೇಗೌಡರ ಕಾಲದಿಂದಲೂ ನಿರಂತರವಾಗಿ ನಡೆದುಕೊಂಡು ಬಂದಿರುವ ಯಲಹಂಕದ ಮಹೇಶ್ವರಮ್ಮ ದೇವಿ ಕರಗಕ್ಕೆ ಅನಾದಿ ಕಾಲದ ಐತಿಹ್ಯವಿದ್ದು, ಯಲಹಂಕ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಜನಪ್ರಿಯತೆ ಪಡೆದುಕೊಂಡಿದೆ.…
