ಮತದಾನ ಪ್ರಜಾಪ್ರಭುತ್ವದ ಬಹುದೊಡ್ಡ ಹಬ್ಬ ಎಲ್ಲರೂ ಪಾಲ್ಗೊಳ್ಳಿ : ತುಷಾರ್ ಗಿರಿನಾಥ್
ಯಲಹಂಕ : ಮತದಾನ ಪ್ರಜಾಪ್ರಭುತ್ವದ ಬಹುದೊಡ್ಡ ಹಬ್ಬ, ಎಲ್ಲರೂ ಪಾಲ್ಗೊಳ್ಳುವ ಮೂಲಕ ಯಶಸ್ವಿಗೊಳಿಸಬೇಕೆಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಮತದಾರರಿಗೆ ಕಿವಿಮಾತು ಹೇಳಿದರು. ಬೆಂ. ಜಿಲ್ಲಾ, ಯಲಹಂಕ ತಾಲ್ಲೂಕು ಮತ್ತು ಬೆ.ಉತ್ತರ ತಾಲ್ಲೂಕು ಸ್ವೀಪ್ ಸಮಿತಿ, ಶೇಷಾದ್ರಿಪುರಂ ಪ್ರಥಮದರ್ಜೆ ಕಾಲೇಜು…
“ಸ್ನೇಹ ಸಮ್ಮಿಲನ”ಬೀದರ್ ಜಿಲ್ಲೆ
ಯಲಹಂಕ ಸುದ್ದಿ. ಬೀದರ್ ಜಿಲ್ಲೆಯ ಬೆಂಗಳೂರು ನಲ್ಲಿ ನೆಲೆಸಿದ ಬದುಗಳು. ಸ್ನೇಹ ಸಮ್ಮಿಲನಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಭಗವಂತ ಖೂಬಾ ಅವರು ಆಗಮಿಸಿದರು,ಅತಿಥಿಗಳಾಗಿ ವೀರ ಸಮರ್ಥ, ಜಯಂತಕು ಮಾರ, ರವಿ ಚಂದನ ಕೆರೆ, ರಾಜಕುಮಾರ ರಾಜಾಪುರ , ರಾಜಶೇಖರ ಕಮ್ಮಾ ವೀರಶೆಟ್ಟಿ…
ಸಂವಿಧಾನದ ಉಳಿವಿಗಾಗಿ ಕಾಂಗ್ರೆಸ್ ಬೆಂಬಲಿಸಿ : ದಲಿತ ಸಂಘಟನೆಗಳಿಗೆ ವಿ.ನಾಗರಾಜ್ ಸಲಹೆ
ಯಲಹಂಕ : ಬಾಬಾ ಸಾಹೇಬ್ ಅಂಬೇಡ್ಕರ್ ರವರು ಬರೆದಿರುವ ನಮ್ಮ ದೇಶದ ಸಂವಿಧಾನ ದಲಿತರು, ಹಿಂದುಳಿದವರು, ಅಲ್ಪ ಸಂಖ್ಯಾತರು ಮತ್ತು ತುಳಿತಕ್ಕೊಳ ಗಾದ ನಿಮ್ನ ಸಮುದಾಯಗಳ ಪಾಲಿಗೆ ಪವಿತ್ರ ಗ್ರಂಥವಾಗಿದ್ದು, ಅದರ ಉಳಿವಿಗಾಗಿ ದಲಿತರು, ಹಿಂದುಳಿದ ಸಮುದಾಯದ ಜನತೆ ಕಾಂಗ್ರೆಸ್ ಪಕ್ಷವನ್ನು…
ಕಾಲ ಮತ್ತು ಪರಿಸ್ಥಿತಿಗಳು ಬದಲಾಗುತ್ತಲೇ ಇರುತ್ತವೆ…
ಇಂದು ನೀವು ಶಕ್ತಿಯುತವಾಗಿರಬಹುದು ನೆನಪಿಡಿ ಕಾಲ ನಿನಗಿಂತಲೂ ಹೆಚ್ಚು ಶಕ್ತಿಶಾಲಿ. ಹಾಗಾಗಿ ಜೀವನದಲ್ಲಿ ಯಾರನ್ನು ಯಾರ ಭಾವನೆಗಳನ್ನು ಹೀಯಳಿಸಿ ಜರಿದು ಮನ ನೋಯಿಸಬೇಡಿ …. ಇಂದು ನೀವು ಶಕ್ತಿಯುತವಾಗಿರಬಹುದು ನೆನಪಿಡಿ ಕಾಲ ನಿನಗಿಂತಲೂ ಹೆಚ್ಚು ಶಕ್ತಿಶಾಲಿ. ಒಂದು ಮರ ಕೋಟ್ಯಾಂತರ ಬೆಂಕಿಕಡ್ಡಿ…
ವಿದ್ಯಾರ್ಥಿಗಳಿಗೆ ಮತದಾನ ಜಾಗೃತಿ : ಅಮರಯ್ಯ
ಯಲಹಂಕ ಸುದ್ದಿ. ಇಂದು ರಾಜಾನುಕುಂಟೆ ಗ್ರಾಮ ಪಂಚಾಯತಿ ಮುಂಬಾಗದಲ್ಲಿ ಯಲಹಂಕ ತಾಲ್ಲೂಕು ಪಂಚಾಯಿತಿ ಸಹಾಯಕ ನಿರ್ದೇಶಕರಾದ ಶ್ರೀ ಅಮರಯ್ಯ ರವರ ಅಧ್ಯಕ್ಷತೆಯಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಮತದಾನ ಜಾಗೃತಿ ಮೂಡಿಸಿ ಪ್ರತಿಜ್ಞಾ ವಿಧಿಯನ್ನು ಭೋದಿಸಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ…
ವಿದ್ಯಾರ್ಥಿಗಳಿಗೆ ಮತದಾನ ಜಾಗೃತಿ : ಅಮರಯ್ಯ
ಇಂದು ರಾಜಾನುಕುಂಟೆ ಗ್ರಾಮ ಪಂಚಾಯತಿ ಮುಂಬಾಗದಲ್ಲಿ ಯಲಹಂಕ ತಾಲ್ಲೂಕು ಪಂಚಾಯಿತಿ ಸಹಾಯಕ ನಿರ್ದೇಶಕರಾದ ಶ್ರೀ ಅಮರಯ್ಯ ರವರ ಅಧ್ಯಕ್ಷತೆಯಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಮತದಾನ ಜಾಗೃತಿ ಮೂಡಿಸಿ ಪ್ರತಿಜ್ಞಾ ವಿಧಿಯನ್ನು ಭೋದಿಸಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ…
ಬಂಗಾರಪೇಟೆ :ದಲಿತ ಸಂಘರ್ಷ ಸಮಿತಿಯಿಂದ ಏಪ್ರಿಲ್ ಶುಕ್ರವಾರ 19ರಂದು ಎಸ್ಎನ್ ರೆಸಾರ್ಟ್ ನಲ್ಲಿ ಕರೆದಿರುವ ಛಲವಾದಿ ಬಲಗೈ ಸಮುದಾಯದ ಜನಪ್ರತಿನಿಧಿಗಳು, ಮುಖಂಡರುಗಳು,ದಲಿತ ಸಂಘಟನೆಗಳ ಮುಖಂಡರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಶಾಸಕ ಎಸ್ ಎನ್ ನಾರಾಯಣಸ್ವಾಮಿ ಮನವಿ ಮಾಡಿದರು.
ಪಟ್ಟಣದ ಎಸ್ಎನ್ ರೆಸಾರ್ಟ್ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಕೋಲಾರದ ಲೋಕಸಭಾ ಕ್ಷೇತ್ರದ ಬಂಗಾರಪೇಟೆ, ಕೆಜಿಎಫ್,ಮಾಲೂರು, ಕೋಲಾರ, ಮುಲುಬಾಗಿಲು, ಚಿಂತಾಮಣಿ,ಶಿಡ್ಲಘಟ್ಟ,ಶ್ರೀನಿವಾಸಪುರ, ಕ್ಷೇತ್ರದ ಛಲವಾದಿ ಬಲಗೈ ಸಮುದಾಯದ ಬಂಧುಗಳಿಗೆ ತಿಳಿಸುವುದೇನೆಂದರೆ, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ನಾವು ತೆಗೆದುಕೊಳ್ಳಬೇಕಾದ ತೀರ್ಮಾನಗಳನ್ನ ಚರ್ಚೆ ಮಾಡಲು ದಲಿತ ಸಮುದಾಯದ…
