ಗ್ರಾಮಗಳ ಸರ್ವಾಂಗೀಣ ಪ್ರಗತಿಗೆ ಆಧ್ಯತೆ : ಬಿ.ಎಸ್.ಅನಿಲ್ ಕುಮಾರ್

ಬ್ಯಾಟರಾಯನಪುರ : ಬೆಟ್ಟಹಲಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿವಿಧ ಗ್ರಾಮಗಳ ಸರ್ವಾಂಗೀಣ ಪ್ರಗತಿಗೆ ಹೆಚ್ಚಿನ ಆಧ್ಯತೆ ನೀಡಿ, ಕಾರ್ಯ ನಿರ್ವಹಿಸುವುದಾಗಿ ನೂತನ ಗ್ರಾ.ಪಂ.ಅಧ್ಯಕ್ಷ ಬಿ.ಎಸ್.ಅನಿಲ್ ಕುಮಾರ್ ತಿಳಿಸಿದರು. ಬೆಟ್ಟಹಲಸೂರು ಗ್ರಾ.ಪಂ.ಕಚೇರಿ ಯಲ್ಲಿ ಗುರುವಾರ ಏರ್ಪಡಿಸಿದ್ದ ನೂತನ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮದಲ್ಲಿ ಗ್ರಾ.ಪಂ.…

ಸ್ವಾತಂತ್ರ್ಯಸ್ವಾಭಿಮಾನಗಳ ಸಾಕಾರಮೂರ್ತಿ ಕಿತ್ತೂರಿನ ರಾಣಿ ಚೆನ್ನಮ್ಮ !

ಫೆಬ್ರವರಿ 02 ಕಿತ್ತೂರು ರಾಣಿ ಚೆನ್ನಮ್ಮ ಪುಣ್ಯ ಸ್ಮರಣೆಯ ನಿಮಿತ್ತ ಹಿಂದೂ ಜನಜಾಗೃತಿ ಸಮಿತಿಯ ಲೇಖನ ಕನ್ನಡನಾಡಿನ ವೀರಮಹಿಳೆಯರಲ್ಲಿ ಅಗ್ರಪಂಕ್ತಿಗೆ ಸೇರಿರುವ, ಸ್ವಾತಂತ್ರ್ಯಸ್ವಾಭಿಮಾನಗಳ ಸಾಕಾರಮೂರ್ತಿ ಕಿತ್ತೂರಿನ ರಾಣಿ. ಕಿತ್ತೂರಿನ ದೇಸಾಯಿಗಳಲ್ಲಿ ಪ್ರಸಿದ್ಧನಾದ ಮಲ್ಲಸರ್ಜನ ಕಿರಿಯ ಹೆಂಡತಿ. ತನ್ನ ಪುಟ್ಟ ರಾಜ್ಯದ ಸ್ವಾತಂತ್ರ್ಯ…

‘ನಸುಕಿನ ನೊಗ’ ನಾಟಕದ ಪರಾಮರ್ಶೆ ಸಭೆ :

ಯಲಹಂಕ : ಪತ್ರಿಕಾ ವಿತರಕರ ಕಷ್ಟ-ಕಾರ್ಪಣ್ಯಗಳು, ಸವಾಲುಗಳು, ಸಾದಕ-ಬಾದಕಗಳನ್ನು ಕುರಿತು ರಂಗಬ್ರಹ್ಮ ಡಾ.ಎಸ್.ಎಲ್.ಎನ್. ಸ್ವಾಮಿಯವರು ರಚಿಸಿರುವ ‘ನಸುಕಿನ ನೊಗ’ ಹೊಸ ನಾಟಕ ಕುರಿತು ಯಲಹಂಕ ಮಾಧ್ಯಮ ಕೇಂದ್ರದಲ್ಲಿ ಮಂಗಳವಾರ ಪರಾಮರ್ಶೆ ಸಭೆ ನಡೆಸಲಾಯಿತು. ಸಭೆಯಲ್ಲಿ ನಾಟಕ ರಚನೆಕಾರರಾದ ಡಾ.ಎಸ್ ಎಲ್ ಎನ್…

ಇಂದು ರಾಷ್ಟ್ರ ನಿರ್ಮಾಣ ಮಾಡುವಮಣ್ಣಿನಿಂದ ಚಿನ್ನ.ಇಂದಿಗೆ ಮಣ್ಣಿನಿಂದ ಚಿನ್ನ.ಎಂಬುದು ಕವಿವಾಣಿಯ ಸಾಲುಗಳು. ಇದರಂತೆಯೇ ನಾವೂ ಕೂಡ ” ಕಟ್ಟುವೆವು ನಾವು ”ಎಂಬ ಧ್ಯೇಯವನ್ನೊಳಗೊಂಡ

ಯಲಹಂಕ. ಹೆಬ್ಬಾಳ. ಕೆನಶ್ರೀ ಶಾಲೆ 75 ನೇ ಗಣರಾಜ್ಯೋತ್ಸವದ ಅಂಗವಾಗಿ ರಾಷ್ಟ್ರ ಕಟ್ಟುವಿಕೆಯ (ನೇಷನ್ ಬಿಲ್ಡಿಂಗ್ ) ಸಪ್ತಾಹವನ್ನು ಹಮ್ಮಿಕೊಳ್ಳಲಾಗಿತ್ತು. ಅದರ ಅಂಗವಾಗಿ ದೇಶದ , ರಾಜ್ಯಗಳ ಮತ್ತು ಕೇಂದ್ರಾಡಳಿತ ಪ್ರದೇಶಗಳು, ನೆರೆಯ ದೇಶಗಳು ಮತ್ತು ನಮ್ಮ ದೇಶದ ಅಸ್ತಿತ್ವವನ್ನು ಸಾರುವ,…

ವರದಿ: ಮುಬಷಿರ್ ಅಹಮದ್

ಅಲ್ ಖಲಂ ಆಂಗ್ಲ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ವಾರ್ಷಿಕೋತ್ಸವ ದಿನಾಚರಣೆ ಚಿಕ್ಕಬಳ್ಳಾಪುರ: ನಗರದ ಅಲ್ ಖಲಂ ಆಂಗ್ಲ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ವಾರ್ಷಿಕೋತ್ಸವ ದಿನಾಚರಣೆ ಆಚರಿಸಲಾಯಿತು.ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ನಗರಸಭೆ ಸದಸ್ಯ ಮಹಮದ್ ಜಾಫರ್, ಶಿಕ್ಷಣ ಇಲಾಖೆಯ ಉರ್ದು…

ಸಂಭ್ರಮದ 31 ನೆಯ ಅಂಬಾಭವಾನಿ ವಾರ್ಷೀಕೋತ್ಸವ

ವರದಿ:ಮೇಘರಾಜ ವಾಲಿಕಾರ ಇಂಡಿ:ಪಟ್ಟಣದ ಶ್ರೀ ಅಂಬಾಭವಾನಿ ದೇವಸ್ಥಾನದ 31 ನೇ ವರ್ಷದ ಪ್ರಾಣ ಪ್ರತಿಷ್ಠಾಪನೆ ಮಹೋತ್ಸವ ವಿಜೃಂಜಣೆಯಿಂದ ಜರುಗಿತು.ಬೆಳಗ್ಗೆ ದೇವಿಗೆ ಆರತಿ, ಅಲಂಕಾರ,ಪೂಜೆ,ಅಭಿಷೇಕ ನಡೆಯಿತು. ನಂತರ ಪಟ್ಟಣದ ಪ್ರಮುಖ ಬೀದಿಗಳಲ್ಲಿ ದೇವಿಯ ಭವ್ಯ ಮೆರವಣೆಗೆ ನಡೆಯಿತು.ಡೊಳ್ಳು,ಬಾಜಾ,ಭಜಂತ್ರಿ, ಚಿಟ್ಟಲಗಿ, ಸಂಬಳ ಸಮೇತ ಆಕರ್ಷಕ…