ಮಕ್ಕಳಿಂದ ಟಿವಿ ಮತ್ತು ಮೊಬೈಲ್ ಗಳು ದೂರವಿರಿಸಿ ಮಕ್ಕಳಿಗೆ ನೀತಿ ಕಥೆಗಳು ಮತ್ತು ಸಾಹಸ ಕಥೆಗಳನ್ನು ಹೇಳಬೇಕು : ಪ್ರೊ. ಬಿ ಎನ್. ಕೃಷ್ಣಪ್ಪ
ಕೋಲಾರ : ಮಕ್ಕಳಿಂದ ಟಿವಿ ಮತ್ತು ಮೊಬೈಲ್ ಗಳು ದೂರವಿರಿಸಿ ಮಕ್ಕಳಿಗೆ ನೀತಿ ಕಥೆಗಳು ಮತ್ತು ಸಾಹಸ ಕಥೆಗಳನ್ನು ಹೇಳಬೇಕು ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಪ್ರೊ. ಬಿ ಎನ್. ಕೃಷ್ಣಪ್ಪ ಎಂದರು, ತಾಲೂಕಿನ ನರಸಾಪುರ ಗ್ರಾಮದ ಸೂರ್ಯ ವಿದ್ಯಾನಿಕೇತನ ಶಾಲೆಯಲ್ಲಿ 2023…
ನಮ್ಮನ್ನು ಯಾರೂ ಇಷ್ಟ ಪಡುವುದಿಲ್ಲ ಎಂದು ಕೊರಗಬಾರದು…..
. ಏಕೆಂದರೆ ಬಟ್ಟೆ ಅಂಗಡಿಗಳಲ್ಲಿ ಒಬ್ಬರಿಗೆ ಇಷ್ಟವಾಗದೇ ಬಿಟ್ಟು ಹೋದ ಬಟ್ಟೆಗಳು ಇನ್ನೊಬ್ಬರಿಗೆ ತುಂಬಾ ಇಷ್ಟವಾಗುತ್ತವೆ…ಜೀವನವೂ ಹಾಗೆಯೇ.
ಹೊಟ್ಟೆಯಲ್ಲಿ ಹೋದ ವಿಷ ಒಬ್ಬನನ್ನು ಹಾಳು ಮಾಡುತ್ತದೆ ಆದರೆ
ಕಿವಿಯಲ್ಲಿ ಹೋದ ವಿಷದ ಮಾತುಗಳು ಬಹಳಷ್ಟು ಸಂಬಂಧಗಳನ್ನು ಹಾಳು ಮಾಡುತ್ತದೆ ಅದಕ್ಕೇ ಆಲೋಚಿಸಿ ತೀರ್ಮಾನ ತೆಗೆದುಕೊಳ್ಳಬೇಕು.
ನಿಜಶರಣ ಅಂಬಿಗರ ಚೌಡಯ್ಯನವರ 904ನೇ ಜಯಂತಿ :
ಬ್ಯಾಟರಾಯನಪುರ : ಬ್ಯಾಟರಾಯನಪುರ ಕ್ಷೇತ್ರ ವ್ಯಾಪ್ತಿಯ ಕಟ್ಟಿಗೇನಹಳ್ಳಿ ಗ್ರಾಮದ ‘ಕಟ್ಟಿಗೇನಹಳ್ಳಿ ಗಂಗಾಮತಸ್ಥರ ಸಂಘ’ದ ವತಿಯಿಂದ ಭಾನುವಾರ ಏರ್ಪಡಿಸಿದ್ದ ನಿಜ ಶರಣ ಶ್ರೀ ಅಂಬಿಗರ ಚೌಡಯ್ಯನವರ 904ನೇ ಜಯಂತಿ ಕಾರ್ಯಕ್ರಮವನ್ನು ಕುಣಿಗಲ್ ತಾಲ್ಲೂಕು ವ್ಯಾಸಪೀಠ ಮಠದ ಶ್ರೀ ಬಸವಾನಂದ ಸ್ವಾಮೀಜಿ ಉದ್ಘಾಟಿಸಿದರು. ಇದೇ…
ವರದಿ: ಮುಬಷಿರ್ ಅಹಮದ್
ರಕ್ಷಾರಾಮಯ್ಯ ಸಾರಥ್ಯದಲ್ಲಿ ಪ್ರಬುದ್ಧ ರಾಷ್ಟ್ರ ನಿರ್ಮಾಣಕ್ಕಾಗಿ ಚಿಕ್ಕಬಳ್ಳಾಪುರದಲ್ಲಿ ಬ್ರಹತ್ ತಿರಂಗಾ ರಿಯಾಲಿ ಜಾಥ,ಜಾಥಾಕ್ಕೆ ಹರಿದು ಬಂದ ಜನ ಸಾಗರ. ಚಿಕ್ಕಬಳ್ಳಾಪುರ: ಯುವಕರು ತಮ್ಮಲ್ಲಿ ದೇಶಾಭಿಮಾನ ಬೆಳಸಿಕೊಳ್ಳಬೇಕು,ತಿರಂಗಾ ಮಹತ್ವವನ್ನು ಅರಿಯಬೇಕು,ದೇಶದ ಅಭಿವೃದ್ಧಿಗೆ ತಮ್ಮ ಪಾತ್ರ ವಹಿಸಬೇಕು ನಾವೆಲ್ಲರೂ ಭಾರತೀಯರು ಒಂದೇ ಎನ್ನುವ ಸಂದೇಶ ಸಾರಬೇಕು,ಯಾವುದೇ…
ಬ್ಯಾಟರಾಯನಪುರ ಗ್ರಾಮಾಂತರ-ನಗರ ಮಂಡಲ ಬಿಜೆಪಿಗೆ ನೂತನ ಅಧ್ಯಕ್ಷರ ನೇಮಕ :
ಬ್ಯಾಟರಾಯನಪುರ : ಬ್ಯಾಟರಾಯನಪುರ ಕ್ಷೇತ್ರದ ಗ್ರಾಮಾಂತರ ಮತ್ತು ನಗರ ಮಂಡಲ ಬಿಜೆಪಿಗೆ ನೂತನ ಅಧ್ಯಕ್ಷರನ್ನು ನೇಮಕ ಮಾಡಿದ್ದು, ಕ್ರಮವಾಗಿ ಬ್ಯಾಟರಾಯನಪುರ ಗ್ರಾಮಾಂತರ ಮಂಡಲ ಬಿಜೆಪಿ ಅಧ್ಯಕ್ಷರಾಗಿ ದೊಡ್ಡಜಾಲದ ಆರ್.ಹನುಮಂತೇಗೌಡ, ನಗರ ಮಂಡಲ ಬಿಜೆಪಿ ಅಧ್ಯಕ್ಷರಾಗಿ ಕೃಷ್ಣಮೂರ್ತಿ ನೇಮಕಗೊಂಡಿದ್ದು,, ಗ್ರಾಮಾಂತರ ಮಂಡಲ ಬಿಜೆಪಿ…
ಬಾಗಲೂರು ಗ್ರಾ.ಪಂ. ಉಪಾಧ್ಯಕ್ಷರಾಗಿ ಪದ್ಮಾವತಿ ಎ.ವೆಂಕಟರಾಜು ಆಯ್ಕೆ :
ಬ್ಯಾಟರಾಯನಪುರ : ಬ್ಯಾಟರಾಯನಪುರ ಕ್ಷೇತ್ರದ ಬಾಗಲೂರು ಗ್ರಾ.ಪಂ.ನೂತನ ಉಪಾಧ್ಯಕ್ಷರಾಗಿ ಬಾಗಲೂರು ಗ್ರಾಮದ ಪದ್ಮಾವತಿ ಎ.ವೆಂಕಟರಾಜು ಗುರುವಾರ ಆಯ್ಕೆಯಾಗಿದ್ದಾರೆ. ಬಾಗಲೂರು ಗ್ರಾ.ಪಂ.ಯಲ್ಲಿ ಒಟ್ಟು 26 ಜನ ಸದಸ್ಯರಿದ್ದು, ಬಿ.ಸಿ. ಲೋಕೇಶ್ ರವರಿಂದ ತೆರವಾದ ಉಪಾಧ್ಯಕ್ಷ ಸ್ಥಾನಕ್ಕೆ ಗುರುವಾರ ನಡೆದ ಚುನಾವಣೆಯಲ್ಲಿ ಪದ್ಮಾವತಿ ಎ.ವೆಂಕಟರಾಜು…
