ಪಬ್ಲಿಕ್ ಪವರ್. ***********”********ಧರ್ಮಸ್ಥಳ ಗ್ರಾಮಾಭಿವೃದ್ಧಿ ಟ್ರಸ್ಟ್ನಿಂದ ರಾಮಕೃಷ್ಣ ಆಶ್ರಮದಲ್ಲಿ ಲೋಕಕಲ್ಯಾಣಾರ್ಥ ಸಾಮೂಹಿಕ ಸತ್ಯನಾರಾಯಣ ಪೂಜೆ
ಡಾ.ವೀರೇಂದ್ರ ಹೆಗ್ಗಡೆ ಸಮಾಜಮುಖಿ ಸೇವೆ ಮಾದರಿ
ಬೀದರ್:ಧರ್ಮಸ್ಥಳದ ಧರ್ಮಾಽಕಾರಿ ಡಾ.ವೀರೇಂದ್ರ ಹೆಗ್ಗಡೆ ಅವರು ಮಾಡುತ್ತಿರುವ ಸಮಾಜಮುಖಿ ಸೇವೆ ಮಾದರಿಯಾಗಿವೆ. ಸರ್ಕಾರ ಮಾಡದಂಥ ಕೆಲಸಗಳನ್ನು ಇವರ ನೇತೃತ್ವದ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಟ್ರಸ್ಟ್ನಿಂದ ನಡೆಯುತ್ತಿವೆ ಎಂದು ಇಲ್ಲಿನ ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷರಾದ ಸ್ವಾಮಿ ಜ್ಯೋತಿರ್ಮಯಾನಂದ ಮಹಾರಾಜ ಹೇಳಿದರು.ಶಿವನಗರದ ರಾಮಕೃಷ್ಣ…
“ಪಬ್ಲಿಕ್ ಪವರ್. **””””””*****””ಬಾಗಲಗುಂಟೆ ಮಾರಮ್ಮ ದೇವಿಗೆ ಶಾಸ್ತ್ರೋಕ್ತವಾಗಿ ವಿಷೇಶ ಪೂಜೆ ನೆರವೇರಿಸಿದ – ಶಾಸಕ ಎಸ್ ಮುನಿರಾಜು”
(ವರದಿಗಾರರು ವೈ ಜಿ ನರಸಿಂಹಮೂರ್ತಿ ಬಯಲು ಸಿಂಹ ಪೀಣ್ಯ ದಾಸರಹಳ್ಳಿ) ಪೀಣ್ಯ ದಾಸರಹಳ್ಳಿ : ಕ್ಷೇತ್ರದ ಶಾಸಕ ಎಸ್ ಮುನಿರಾಜು ಅವರ ಧರ್ಮ ಪತ್ನಿ ಶ್ರೀಮತಿ ಸುಜಾತ ಮುನಿರಾಜು ಹಾಗೂ ಮಕ್ಕಳು ಅಳಿಯಂದಿರು ಮೊಮ್ಮಕ್ಕಳು ಕ್ಷೇತ್ರದ ಪ್ರಸಿದ್ಧ ದೇವಸ್ಥಾನದಲ್ಲಿ ಒಂದಾದ ಬಾಗಲಗುಂಟೆ…
ಪಬ್ಲಿಕ್ ಪವರ್. **********ಮೈಂಡ್ ಮ್ಯಾಟರ್ಸ್ ಶೃಂಗಸಭೆ 2023:ಮಾನಸಿಕ ಸ್ವಾಸ್ಥ್ಯದ ಪ್ರಮುಖ ಚರ್ಚೆಗಳಿಗೆ ಹ್ಯಾಪಿಯೆಸ್ಟ್ ಹೆಲ್ತ್ ಚಾಲನೆ ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದ ವಿವಿಧ ವಿಷಯಗಳ ಕುರಿತು ತಜ್ಞರೊಂದಿಗೆ ಚರ್ಚಾಗೋಷ್ಠಿಗಳು
ಬೆಂಗಳೂರು, ಡಿಸೆಂಬರ್ 10, 2023: ಆರೋಗ್ಯ ಮತ್ತು ಕ್ಷೇಮ ಜ್ಞಾನದ ವೇದಿಕೆ ಹ್ಯಾಪಿಯೆಸ್ಟ್ ಹೆಲ್ತ್ ಬೆಂಗಳೂರಿನ ನಿಮ್ಹಾನ್ಸ್ ಕನ್ವೆನ್ಷನ್ ಸೆಂಟರ್‌ನಲ್ಲಿ ಇಂದು ಮೈಂಡ್ ಮ್ಯಾಟರ್ಸ್ ಶೃಂಗಸಭೆ – 2023 ಅನ್ನು ಆಯೋಜಿಸಿತ್ತು. ದಿನಪೂರ್ತಿ ನಡೆದ ಈ ಕಾರ್ಯಕ್ರಮದಲ್ಲಿ ಮಾನಸಿಕ ಆರೋಗ್ಯ ತಜ್ಞರು…
ಪಬ್ಲಿಕ್ ಪವರ್. *************************ವೇದಾಂತ ಐರನ್ ಓರ್ ಗಣಿಯಲ್ಲಿ ಗಣಿಗಾರಿಕೆ ಸುರಕ್ಷತಾ ಸಪ್ತಾಹ 2023ಕ್ಕೆ ಚಾಲನೆ
ಚಿತ್ರದುರ್ಗ, ಕರ್ನಾಟಕ: ಮೈನ್ಸ್ ಸೇಫ್ಟಿ ಅಸೋಸಿಯೇಷನ್ ಕರ್ನಾಟಕ ವಲಯ-3 `ಗಣಿ ಸುರಕ್ಷತೆಯ ಸಪ್ತಾಹ 2023-24’ ಆಯೋಜಿಸಿದ್ದು ಅದನ್ನು ಡೈರೆಕ್ಟೊರೇಟ್ ಜನರಲ್ ಆಫ್ ಮೈನ್ಸ್ ಸೇಫ್ಟಿ(ಡಿಜಿಎಂಎಸ್) ಆಶ್ರಯದಲ್ಲಿ ವೇದಾಂತ ಲಿಮಿಟೆಡ್, ಐರನ್ ಓರ್ ಕರ್ನಾಟಕ, ಚಿತ್ರದುರ್ಗ ಇಲ್ಲಿ ಆಯೋಜಿಸಲಾಗಿತ್ತು.ಗಣಿ ಸುರಕ್ಷತೆಯ ಸಪ್ತಾಹ 2023…
ಪಬ್ಲಿಕ್ ಪವರ್. *”””””””*******ಬೆಂಗಳೂರು ಗ್ರಾಮಾಂತರ ವಿಭಾಗ, ಆವತಿ ಗ್ರಾಮ ಪಂಚಾಯ್ತಿಯಲ್ಲಿ ಇಂದು ಕೇಂದ್ರ ಸರ್ಕಾರದ ಯೋಜನೆಗಳ ಕುರಿತು ಸಾರ್ವಜನಿಕರಲ್ಲಿ ಅರಿವು
ಬೆಂಗಳೂರು ಗ್ರಾಮಾಂತರ ವಿಭಾಗ, ಆವತಿ ಗ್ರಾಮ ಪಂಚಾಯ್ತಿಯಲ್ಲಿ ಇಂದು ಕೇಂದ್ರ ಸರ್ಕಾರದ ಯೋಜನೆಗಳ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಸಲುವಾಗಿ ವಿಕಸಿತ ಭಾರತ ಸಂಕಲ್ಪ ಯಾತ್ರೆ (ವೀಡಿಯೋ ವಾಹನ)ಯನ್ನು ಕೇಂದ್ರ ಸಚಿವ ನಾಗರಿಕ ವಿಮಾನಯಾನ ಮತ್ತು ಉಕ್ಕಿನ ಸಚಿವರಾದ ಶ್ರೀ. ಜ್ಯೋತಿರಾದಿತ್ಯ…
ಪಬ್ಲಿಕ್ ಪವರ್. ************”””””***””ಇದು ಕಾಶ್ಮೀರದ ನಿರಾಶ್ರಿತ ಜನರಿಗೆ ಹಕ್ಕುಗಳು ಮತ್ತು ಪ್ರಾತಿನಿಧ್ಯವನ್ನು ನೀಡುವ ಮಸೂದೆಯಾಗಿದೆ.
ವಿಧಿ 370 ರ ತೆಗೆದುಹಾಕುವಿಕೆಯು ಪ್ರತ್ಯೇಕತಾವಾದವನ್ನು ಕೊನೆಗೊಳಿಸಿ, ಭಯೋತ್ಪಾದನೆಯ ಗಮನಾರ್ಹ ಇಳಿಕೆಗೆ ಕಾರಣವಾಗಿದೆ ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ ಅವರು ಲೋಕಸಭೆಯಲ್ಲಿ ಜಮ್ಮು ಮತ್ತು ಕಾಶ್ಮೀರ ಮರುಸಂಘಟನೆ (ತಿದ್ದುಪಡಿ) ಮಸೂದೆ, 2023 ಮತ್ತು ಜಮ್ಮು ಮತ್ತು…
Public power. ,**”””*******ಚಿಕ್ಕಬಳ್ಳಾಪುರ: ಶಿಡ್ಲಘಟ್ಟ ರಸ್ತೆ ಫ್ಲೈಓವರ್ ಬಳಿ ಇರುವ ಬೆಸ್ಟ್ ಪದವಿ ಕಾಲೇಜಿನಲ್ಲಿ ಇಂದು ಆಹಾರ ಮೇಳ ಆಯೋಜಿಸಲಾಗಿತ್ತು ಕಾಲೇಜಿನ ವಿಧ್ಯಾರ್ಥಿಗಳು ಬಗೆಬಗೆಯ ಆಹಾರ ಪದಾರ್ಥಗಳನ್ನು ತಯಾರಿಸಿ ಅಲ್ಲೆ ಮಾರಾಟ ಮಾಡಿ ವ್ಯವಹಾರದ ಜ್ಞಾನ ಪಡೆದುಕೊಂಡರು.ಈ ಮೇಳದಲ್ಲಿ
ಆಹಾರ ಪದಾರ್ಥಗಳನ್ನು ತಯಾರಿಸುವ ಮೂಲಕ
ತಮ್ಮಲ್ಲಿ ಅಡಗಿರುವ ಪ್ರತಿಭೆಯನ್ನು ವಿಧ್ಯಾರ್ಥಿಗಳು ಪ್ರದರ್ಶಿಸಿದರು.
ಓದಿನ ಕಡೆ ಆಸಕ್ತಿ ಜೊತೆಗೆ ಇನ್ನಿತರೆ ಚಟುವಟಿಕೆಗಳಲ್ಲಿ ಭಾಗವಹಿಸುವುದು ನಮಗೆ ಬಹಳಷ್ಟು ಖುಷಿ ತಂದಿದೆ ಇದರಿಂದ ಬಹಳಷ್ಟು ಕಲಿಯಕ್ಕೆ ಸಾಧ್ಯವಾಗುತ್ತೆ ಇನ್ನು ಆಹಾರ ಮೇಳ ಆಯೋಜನೆ ಮಾಡಿರುವ ನಮ್ಮ ಕಾಲೇಜಿಗೆ ನಾವು ಧನ್ಯವಾದಗಳು ತಿಳಿಸುತ್ತೇವೆ ಎಂದು ವಿಧ್ಯಾರ್ಥಿಗಳು ತಿಳಿಸಿದರು.
ಈ ಮೇಳದಲ್ಲಿ ವಿವಿಧ ರೀತಿಯ ತಿನಿಸುಗಳನ್ನು ತಯಾರಿಸಿದ ವಿಧ್ಯಾರ್ಥಿಗಳು ವ್ಯಾಪಾರದಲ್ಲಿ ಯಾವರೀತಿ ಹೂಡಿಕೆ ಮಾಡಬಹುದು ಹೇಗೆ ಲಾಭ ಪಡೆಯಬಹುದು ಎಂದು ತಿಳಿದುಕೊಂಡರು. ಇನ್ನು ಕಾಲೇಜಿನ ಪ್ರಾಂಶುಪಾಲ ರಘುನಾಥ್ ವಿಧ್ಯಾರ್ಥಿಗಳು ತಯಾರಿಸಿದ ತಿನಿಸು ಖರೀದಿಸಿ ಸವಿದು ವಿಧ್ಯಾರ್ಥಿಗಳನ್ನು ಪ್ರೋತ್ಸಾಹಿಸಿದರು. ಈ ವೇಳೆ ಮಾತನಾಡಿದ…
Piblic power. *****”*””ವರದಿ: ಮುಬಷಿರ್ ಅಹಮದ್.
11. /12/2023. ಇಂದ ಚಿಕ್ಕಬಳ್ಳಾಪುರದಿಂದ ರಾಜಧಾನಿಗೆ ರೈಲು ಪ್ರಯಾಣ ಸುಲಭ 4 ಹೆಚ್ಚುವರಿಯಾಗಿ ರೈಲುಗಳ ಸಂಚಾರ- ಪ್ರಯಾಣಿಕರಿಗೆ ಅನುಕೂಲ ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರಕ್ಕೆ ಈವರೆಗೂ ಇದ್ದ 2 ರೈಲುಗಳ ಜೊತೆಗೆ ಹೆಚ್ಚುವರಿಯಾಗಿ 4 ರೈಲುಗಳನ್ನು ಬೆಂಗಳೂರಿನಿಂದ ಸಂಪರ್ಕ ಕಲ್ಪಿಸುವ ಮೂಲಕ ಪ್ರತಿನಿತ್ಯ ಸಂಚರಿಸುವ…
ಪಬ್ಲಿಕ್ ಪವರ್. ,,******************ವರದಿ: ಮುಬಷಿರ್ ಅಹಮದ್.
ದಿನಾಂಕ. 10. 12. 2023. ರಿಂದ ಚಿಕ್ಕಬಳ್ಳಾಪುರದಿಂದ ರಾಜಧಾನಿಗೆ ರೈಲು ಪ್ರಯಾಣ ಸುಲಭ 4 ಹೆಚ್ಚುವರಿಯಾಗಿ ರೈಲುಗಳ ಸಂಚಾರ- ಪ್ರಯಾಣಿಕರಿಗೆ ಅನುಕೂಲ ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರಕ್ಕೆ ಈವರೆಗೂ ಇದ್ದ 2 ರೈಲುಗಳ ಜೊತೆಗೆ ಹೆಚ್ಚುವರಿಯಾಗಿ 4 ರೈಲುಗಳನ್ನು ಬೆಂಗಳೂರಿನಿಂದ ಸಂಪರ್ಕ ಕಲ್ಪಿಸುವ ಮೂಲಕ…
