ಪುಣೆಯಲ್ಲಿ ಆಂದೋಲನದ ಮೂಲಕ ಹಿಂದೂ ಜನಜಾಗೃತಿ ಸಮಿತಿಯಿಂದ ಕೇಂದ್ರ ಸರಕಾರಕ್ಕೆ ಆಗ್ರಹ !

ಹಿಂದೂ ಸಂತರು ಮತ್ತು ಸಂಪ್ರದಾಯಗಳ ತೇಜೋವಧೆ ಮಾಡುವ `ಮಹಾರಾಜ್’ ಚಲನಚಿತ್ರವನ್ನು ಕೂಡಲೇ ನಿಷೇಧಿಸಿ ! – ಹಿಂದೂ ಜನಜಾಗೃತಿ ಸಮಿತಿಯ ಆಗ್ರಹ ಭಾರತವು ಸಾಧು-ಸಂತರ ಭೂಮಿಯಾಗಿದೆ. ಸಂತರು ಜಗತ್ತಿನಾದ್ಯಂತ ಸಂಚರಿಸಿ ಭಾರತೀಯ ಸಂಸ್ಕೃತಿ, ಧರ್ಮ, ಜ್ಞಾನ, ಕಲೆ, ಸಭ್ಯತೆ, ಸದಾಚಾರ ಹಾಗೂ…

ಭಾರತದ ಕ್ಯಾಂಪಸ್‌ಗಳಾದ್ಯಂತ ಆಯೋಜಿಸಲಾಗಿದ್ದ ಪ್ರೈಡ್ ವಾಕ್ ನಲ್ಲಿ ಎಲ್‌ಜಿಬಿಟಿಕ್ಯೂಎಐ+ ಸಮುದಾಯವನ್ನು ಸೇರಿಸಿಕೊಂಡ ಜಿಇ ವರ್ನೋವಾ

ಬೆಂಗಳೂರು, ಜೂನ್ 11, 2024: ಜಿಇ ವರ್ನೋವಾ ಭಾರತದಲ್ಲಿನ ತನ್ನ ಏಳು ಕ್ಯಾಂಪಸ್‌ಗಳಲ್ಲಿ ಆಯೋಜಿಸಿದ್ದ ಪ್ರೈಡ್ ವಾಕ್‌ ನಲ್ಲಿ ಎಲ್‌ಜಿಬಿಟಿಕ್ಯೂಎಐ+ ಸಮುದಾಯವನ್ನು ಒಳಗೊಳ್ಳುವ ಮೂಲಕ ತನ್ನ ಅಚಲ ಬದ್ಧತೆಯನ್ನು ಪ್ರದರ್ಶಿಸಿದೆ. ಬೆಂಗಳೂರು, ಹೈದರಾಬಾದ್, ನೋಯ್ಡಾ, ಚೆನ್ನೈ, ದುರ್ಗಾಪುರ ಮತ್ತು ವಡೋದರ ಮುಂತಾದೆಡೆ…

ಜೀರೋ ವೇಸ್ಟ್ ಮ್ಯಾನೇಜ್ಮೆಂಟ್ ಜಾಗೃತಿ

ಯಲಹಂಕ ಸುದ್ದಿ. ದಿನಾಂಕ 11-06-24 ರಂದು ವೀ ಕಮ್ಯುನಿಟಿ ಸಹಯೋಗದೊಂದಿಗೆ ಮತ್ತು ಆನಂದ್ ಲ್ಯಾಬ್ ಇವರ ವತಿಯಿಂದ ನಡೆದ ಪ್ರೋತ್ಸಾಹ 24 ಕಾರ್ಯಕ್ರಮವು ಯಲಹಂಕ (NES ) ಹತ್ತಿರ ಅಂಬೇಡ್ಕರ್ ಭವನದಲ್ಲಿ ನಡೆಯಿತು. ಈ ಕಾರ್ಯಕ್ರಮಕ್ಕೆ ವಿಶೇಷ ಆಹ್ವಾನಿತರಾಗಿ ಆಗಮಿಸಿದಂತಹ ಶ್ರೀ…

ಕಮಲಾಪುರ ತಾಲೂಕಿನ ಮಹಾಗಾಂವ ಗ್ರಾಮದಲ್ಲಿ ಜರುಗಿದ ಕಾರ್ಯಕ್ರಮ

ಭಾರತ ದೇಶ ಕೃಷಿ ಪ್ರಧಾನವಾದದ್ದು, ರೈತರು ದಎನಿಸಿಕೊಂಡಿದ್ದಾರೆ, ರೈತರಿಗೆ ಸರಕಾರಿ ಸೌಲಭ್ಯಗಳನ್ನು ಒದಗಿಸುವುದು ಪ್ರತಿಯೊಬ್ಬ ಕೃಷಿ ಅಧಿಕಾರಿಯ ಆದ್ಯ ಕರ್ತವ್ಯವಾಗಿದೆ, ರೈತರು ನಕಲಿ ಬೀಜ, ಗೊಬ್ಬರ ಮಾರಾಟಗಾರರ ಕುರಿತು ಜಾಗೃತಿ ವಹಿಸಬೇಕು, ಪರವಾನಗಿ ಪಡೆದ ಮಾರಾಟಗಾರರಿಂದ ಮಾತ್ರ ಬೀಜ ಗೊಬ್ಬರ ಖರಿದಿಸಬೇಕು…

ಶಾಲಾ ಪ್ರಾರಂಭೋತ್ಸವ

ಯಲಹಂಕ ಸುದ್ದಿ. ಬೆಂಗಳೂರು ಉತ್ತರ ತಾಲೂಕು ಬ್ಯಾಟ್ಟರಾಯನಪುರ ವಿಧಾನಸಭಾ ಕ್ಷೇತ್ರ ಜಕ್ಕೂರು ವಾರ್ಡ್ ನಂಬರ್ 5 ಅಗ್ರಹಾರ ಬಡಾವಣೆ.ದಿನಾಂಕ 31.05.2024 ರ ಶುಕ್ರವಾರದಂದು ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ಮತ್ತು ಸರ್ಕಾರಿ ಪ್ರೌಢಶಾಲೆ ಅಗ್ರಹಾರ ಬಡಾವಣೆ ಇಲ್ಲಿ ಘನ ಸರ್ಕಾರದ ಆದೇಶದಂತೆ…

Public power                    ವಿಶ್ವ ಪರಿಸರ ದಿನಾಚರಣೆ ಆಚರಿಸಿದ ಯಲಹಂಕ ಶ್ರೀನಿವಾಸಪುರದ ಆಕ್ಸಫರ್ಡ್ ಆಂಗ್ಲ ಪ್ರೌಢಶಾಲೆ ಮತ್ತು ಪದವಿಪೂರ್ವ ಕಾಲೇಜು

ಯಲಹಂಕ ಸುದ್ದಿ. ಬೆಂಗಳೂರು ಯಲಹಂಕ. ಕೋಗಿಲು ರಸ್ತೆಯಲ್ಲಿರುವ ಶ್ರೀನಿವಾಸಪುರದ ಆಕ್ಸಫರ್ಡ್ ಆಂಗ್ಲ ಪ್ರೌಢಶಾಲೆ ಮತ್ತು ಆಕ್ಸಫರ್ಡ್ ಸಂಯುಕ್ತ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಪ್ರತಿವರ್ಷದಂತೆ ಜೂನ್ ಐದು ವಿಶ್ವ ಪರಿಸರ ದಿನಾಚರಣೆಯನ್ನು ಅತ್ಯಂತ ಸಂಭ್ರಮದಿಂದ ಆಚರಿಸಲಾಯಿತು. ಅಂದು ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ…