ಪೋಷಕರು ಶಿಕ್ಷಕರ ಸಮಾಗಮ ವಿದ್ಯಾರ್ಥಿಗಳ ಪರಿಪೂರ್ಣ ವ್ಯಕ್ತಿತ್ವಕ್ಕೊಂದು ಮೈಲಿಗಲ್ಲು – ಪ್ರಾಂಶುಪಾಲರು ಡಾ. ಶೀಲಾ ದೇವಿ ಎಸ್ ಮಳೀ ಮಠ
: ದಿನಾಂಕ 10-2- 2024ರ ಶನಿವಾರ 10-00 ಗಂಟೆಯಿಂದ 12.30 ಗಂಟೆಯವರೆಗೆ ಬಸವೇಶ್ವರ ವಾಣಿಜ್ಯಕಲಾ ವಿಜ್ಞಾನ ಮಹಾವಿದ್ಯಾಲಯರಾಜಾಜಿನಗರದಲ್ಲಿ ಪೋಷಕರ ಪಾಲಕರುಶಿಕ್ಷಕರ ಸಮಾಗಮಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಬಿ ಎ -ಬಿ ಎಸ್ಸಿ- ಬಿಕಾಂ ತರಗತಿಗಳಲ್ಲಿನ ವಿದ್ಯಾರ್ಥಿಗಳ ಪೋಷಕರುಉತ್ಸಾಹದಿಂದ ಪಾಲ್ಗೊಂಡಿದ್ದರು. ಹೂಗುಚ್ಚ ಅರಿಶಿನ ಕುಂಕುಮ ಸಿಹಿ…
ಟೊಯೊಟಾ ಸುರಕ್ಷತಾ ಶಿಕ್ಷಣ ಕಾರ್ಯಕ್ರಮ ಮತ್ತು ‘ಚೈಲ್ಡ್ ಟು ಕಮ್ಯುನಿಟಿ’ ವಿಧಾನದ ಮೂಲಕ ರಸ್ತೆ ಸುರಕ್ಷತಾ ಚಾಂಪಿಯನ್ಸ್ ಅನ್ನು ಸೃಷ್ಟಿಸುತ್ತದೆ.
ಬೆಂಗಳೂರು, 09 ಫೆಬ್ರವರಿ 2024: ರಸ್ತೆ ಸುರಕ್ಷತೆ ಹಿನ್ನೆಲೆಯ ಸಂಘಟಿತ ಪ್ರಯತ್ನದಲ್ಲಿ, ಟೊಯೊಟಾ ಕಿರ್ಲೋಸ್ಕರ್ (ಟಿಕೆಎಂ) ತನ್ನ ಟೊಯೊಟಾ ಸುರಕ್ಷತಾ ಶಿಕ್ಷಣ ಕಾರ್ಯಕ್ರಮ (ಟಿಎಸ್ಇಪಿ) – “ರಸ್ತೆ ಸುರಕ್ಷತೆ – ನನ್ನ ಹಕ್ಕು ನನ್ನ ಜವಾಬ್ದಾರಿ” ಮೂಲಕ ಸುರಕ್ಷಿತ ರಸ್ತೆ ವಾತಾವರಣವನ್ನು…
ಯಲಹಂಕ. ಎ ಎಂ ಡಿ ಹಾಗೂ ಅಗಸ್ತ್ಯ ಸಂಸ್ಥೆಯಿಂದ ವಿಜೃಂಭಣೆಯಿಂದ ನಡೆದ ಬೃಹತ್ ವಿಜ್ಞಾನ ಮೇಳ.
ಯಲಹಂಕ ಸುದ್ದಿ. ಎ ಎಂ ಡಿ ಕಂಪನಿ ವತಿಯಿಂದ ಅಗಸ್ತ್ಯ ಸಹಾಯ ದೊಂದಿಗೆ ಯಲಹಂಕ ಬಿ. ಇ. ಓ ಶಾಲೆ ಎರಡು ದಿನಗಳ ಕಾಲ ಅದ್ದೂರಿಯಾಗಿ ಬೃಹತ್ ವಿಜ್ಞಾನ ಮೇಳ ಯಶಸ್ವಿಯಾಗಿ ಜರುಗಿತ್ತು.ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವನೆಯನ್ನು ಬೆಳೆಸುವ ದೃಷ್ಟಿಯಿಂದ ಜರುಗಿದ ಈ…
ರಕ್ತದಾನದ ಮಹತ್ವ ಯುವ ಜನಾಂಗಕ್ಕೆ ಮಾನವೀಯ ಮೌಲ್ಯ ಎಂದೆನಿಸಬೇಕಾದರೆ ಕಾಲೇಜುಗಳಲ್ಲಿ ರಕ್ತದಾನ ಶಿಬಿರ ಅಗತ್ಯ ಶ್ರೀಎಸ್ಎಸ್ ದೊಡ್ಡಣ್ಣ
ದಿನಾಂಕ 9-2-20 24 ರ ಶುಕ್ರವಾರ 10.30 ಗಂಟೆಗೆ ಬಸವೇಶ್ವರ ವಾಣಿಜ್ಯ ಕಲಾ ವಿಜ್ಞಾನ ಮಹಾವಿದ್ಯಾಲಯದ ಎಸ್ ಎಸ್ ಎಸ್ – ರೆಡ್ ರಿಬ್ಬನ್ ಕ್ಲಬ್ ಯುತ್ ರೆಡ್ ಕ್ರಾಸ್ ವತಿಯಿಂದ ಹೆಚ್ ಐ ವಿ ಹಾಗೂ ಏಡ್ಸ್ ಅರಿವು ಕಾರ್ಯಕ್ರಮವನ್ನು…
ಮಕ್ಕಳಿಂದ ಟಿವಿ ಮತ್ತು ಮೊಬೈಲ್ ಗಳು ದೂರವಿರಿಸಿ ಮಕ್ಕಳಿಗೆ ನೀತಿ ಕಥೆಗಳು ಮತ್ತು ಸಾಹಸ ಕಥೆಗಳನ್ನು ಹೇಳಬೇಕು : ಪ್ರೊ. ಬಿ ಎನ್. ಕೃಷ್ಣಪ್ಪ
ಕೋಲಾರ : ಮಕ್ಕಳಿಂದ ಟಿವಿ ಮತ್ತು ಮೊಬೈಲ್ ಗಳು ದೂರವಿರಿಸಿ ಮಕ್ಕಳಿಗೆ ನೀತಿ ಕಥೆಗಳು ಮತ್ತು ಸಾಹಸ ಕಥೆಗಳನ್ನು ಹೇಳಬೇಕು ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಪ್ರೊ. ಬಿ ಎನ್. ಕೃಷ್ಣಪ್ಪ ಎಂದರು, ತಾಲೂಕಿನ ನರಸಾಪುರ ಗ್ರಾಮದ ಸೂರ್ಯ ವಿದ್ಯಾನಿಕೇತನ ಶಾಲೆಯಲ್ಲಿ 2023…
ನಮ್ಮನ್ನು ಯಾರೂ ಇಷ್ಟ ಪಡುವುದಿಲ್ಲ ಎಂದು ಕೊರಗಬಾರದು…..
. ಏಕೆಂದರೆ ಬಟ್ಟೆ ಅಂಗಡಿಗಳಲ್ಲಿ ಒಬ್ಬರಿಗೆ ಇಷ್ಟವಾಗದೇ ಬಿಟ್ಟು ಹೋದ ಬಟ್ಟೆಗಳು ಇನ್ನೊಬ್ಬರಿಗೆ ತುಂಬಾ ಇಷ್ಟವಾಗುತ್ತವೆ…ಜೀವನವೂ ಹಾಗೆಯೇ.
