ಕನ್ನಡ ರಾಜ್ಯೋತ್ಸವದಲ್ಲಿ ಧ್ವಜಾರೋಹಣ ನೆರವೇರಿಸಿದ ಎಚ್ಎಸ್ ಬಿರಾದಾರ್

(ವರದಿಗಾರರು ವೈ.ಜಿ ನರಸಿಂಹಮೂರ್ತಿ ಬಯಲುಸಿಂಹ ಪೀಣ್ಯ ದಾಸರಹಳ್ಳಿ)ಪೀಣ್ಯ,ದಾಸರಹಳ್ಳಿ: ‘ನಿಷ್ಠೆಯಿಂದ, ನ್ಯಾಯಯುತವಾಗಿ, ಧೈರ್ಯವಾಗಿ ಕನ್ನಡದ ಪರವಾಗಿ ಮತ್ತು ನಾಡಿನ ಸಂಸ್ಕೃತಿ, ನೆಲ, ಜಲ, ಭಾಷೆಗಾಗಿ ಹೋರಾಡಿದಾಗ ಮಾತ್ರ ಕನ್ನಡ ಭಾಷೆಯನ್ನು ಉಳಿಸಲು ಬೆಳೆಸಲು ಸಾಧ್ಯವಾಗುತ್ತದೆ’, ಎಂದು ಸಮಾಜ ಸೇವಕರು ಹಾಗೂ ಕರ್ನಾಟಕ ರಾಜ್ಯೋತ್ಸವ…

ಚಿಕ್ಕಬಳ್ಳಾಪುರ: ರೈಲ್ವೆ ನಿಲ್ದಾಣದ ಸಲಹಾ ಸಮಿತಿ ಸದಸ್ಯರುಗಳಗಿ ಐದು ಮಂದಿ ಬಿಜೆಪಿ ಕಾರ್ಯಕರ್ತರು ಆಯ್ಕಯಾಗಿದ್ದರೆ.

ಚಿಕ್ಕಬಳ್ಳಾಪುರ ನಗರ ಮಂಡಲದ ನಿಕಟಪೂರ್ವ ಅಧ್ಯಕ್ಷ ವಿ. ಶ್ರೀನಿವಾಸ್, ನಗರ ಮಂಡಲ ಮಾಜಿ ಅಧ್ಯಕ್ಷ ಕೆಳಗಿನ ತೋಟದ ವಿ.ಸುಬ್ಬರಾಜು, ಜಿಲ್ಲಾ ಉಪಾಧ್ಯಕ್ಷೆ ಕಲಾ ನಾಗರಾಜ್, ಬಿಜೆಪಿ ಹಿರಿಯ ಮುಖಂಡರಾದ ಆರ್ಕೆಸ್ಟ್ರಾ ಮುನಿರಾಜು,ನಗರದ ಚಾಮರಾಜಪೇಟೆಯ ಟಿ.ಕೊಂಡಪ್ಪ ಇವರಗಳನ್ನು ಸೌತ್ ವೆಸ್ಟ್ ರೈಲ್ವೆ ಚಿಕ್ಕಬಳ್ಳಾಪುರ…

ಕೇಂದ್ರ ಇಂದನ ಸಚಿವ ಆರ್ ಕೆ ಸಿಂಗ್ ರಿಂದ ಪವರ್ ಗ್ರಿಡ್ ವಿಶ್ರಾಮ ಸದನ ಉದ್ಘಾಟನೆ :

ಬೆಂಗಳೂರು : ಪವರ್ ಗ್ರಿಡ್ ಸಂಸ್ಥೆಯ ಸಾಮಾಜಿಕ ಜವಾಬ್ದಾರಿ ನಿಧಿಯಿಂದ 23 ಕೋಟಿ ರು.ವೆಚ್ಚದಲ್ಲಿ ನಗರದ ನಿಮ್ಹಾನ್ಸ್ ಆಸ್ಪತ್ರೆ ಆವರಣದಲ್ಲಿ ನಿರ್ಮಿಸಿದ್ದ ವಿಶ್ರಾಂತಿ ಸದನವನ್ನು ಕೇಂದ್ರ ಇಂದನ ಸಚಿವ ಆರ್ ಕೆ ಸಿಂಗ್, ರಾಜ್ಯ ಇಂಧನ ಸಚಿವ ಕೆ.ಜೆ.ಜಾರ್ಜ್ ಉದ್ಘಾಟಿಸಿದರು. ನಂತರ…

ದೇವನಹಳ್ಳಿ ತಾಲ್ಲೂಕು ಕಚೇರಿಯಲ್ಲಿ ವಿಶ್ವಮಾನವ ದಿನಾಚರಣೆ.

ದೇವನಹಳ್ಳಿ : ರಾಷ್ಟ್ರಕವಿ ಕುವೆಂಪು ಅವರ ಜನ್ಮದಿನದ ಅಂಗವಾಗಿ ವಿಶ್ವಮಾನವ ದಿನಾಚರಣೆಯನ್ನು ಇಂದು ದೇವನಹಳ್ಳಿ ತಾಲ್ಲೂಕು ಕಛೇರಿ ಸಭಾಂಗಣದಲ್ಲಿ ಸರಳವಾಗಿ ಆಚರಿಸಲಾಯಿತು.ಗ್ರೇಟ್2 ತಹಶಿಲ್ದಾರ್ ಉಷಾ, ಹಾಗೂ ಹಿರಿಯ ಪತ್ರಕರ್ತ ಪಿಳ್ಳರಾಜು ಅವರುಗಳು ರಾಷ್ಟ್ರಕವಿ ಕುವೆಂಪು ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ…

Public power. (ರಾಷ್ಟ್ರಕವಿ ಕುವೆಂಪು ಅವರ ಜನ್ಮ ದಿನವಾದ ಡಿಸೆಂಬರ್ 29 ಅನ್ನು ಪ್ರತಿ ವರ್ಷ ‘ವಿಶ್ವ ಮಾನವ ದಿನಾಚರಣೆ’ಯನ್ನಾಗಿ ಆಚರಿಸಲು ರಾಜ್ಯ ಸರಕಾರ ಎಲ್ಲಾ ಶಾಲಾ ಕಾಲೇಜು, ಕಛೇರಿ ಮತ್ತು ಕನ್ನಡ ಪರ ಸಂಘಟನೆಗಳಿಗೆ ಸೂಚಿಸಿದ್ದು ಆ ನಿಮಿತ್ತ ಕುವೆಂಪುರವರ ಸಾಹಿತ್ಯ ಮೌಲ್ಯ ಕುರಿತೊಂದು ಕಿರು ಲೇಖನ)

ಕವಿ ಮಹೋದಯರಿಗೆ ಅಗ್ನಿ ಮುಖಿ, ಪ್ರಳಯ ಶಿಖಿ ಮಹೊನ್ನತ ಸ್ಥಾನ ನಿಡಿದ ವಿಶ್ವಮಾನವ ಕವಿ ಕುವೆಂಪು ಕವಿ ಮಹನೀಯರಿಗೆ ಶಾಸ್ವತ ಸಾಮ್ರಾಟ, ಮಂತ್ರಿಮಂಡಲದ ಸ್ಥಾನ ಮಾನ ಕಲ್ಪಿಸಿದ ಕ್ರಾಂತಿ ಕವಿ ಕುವೆಂಪು "ಸರ್ವೋದಯವೆಂದರೆ ಯಾವೊಬ್ಬ ವ್ಯಕ್ತಿಯ ಜಾತಿಯ ಅಥವಾ ಮತದ ಉದಯವಲ್ಲ;…

ಪಬ್ಲಿಕ್ ಪವರ್. *********ಬಸವೇಶ್ವರ ವಾಣಿಜ್ಯಕಲಾವಿಜ್ಞಾನ ಮಹಾವಿದ್ಯಾಲಯರಾಜಾಜಿ ನಗರದ ಇತಿಹಾಸ ವಿಭಾಗದದಿಂದ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ವಿದ್ಯಾರ್ಥಿಗಳ ಸಾಧನೆ

ದಿನಾಂಕ 15 – 12 – 2023ರ ಶುಕ್ರವಾರದಂದು ಮಿನಿಸ್ಟ್ರಿ ಆಫ್ ಕಲ್ಲರ ಹಾಗೂ ಪರಣ್ ಎಕ್ಸಿಲೆನ್ಸ್ಟ ಸೆಂಟರ್ ನವರು ಆಯೋಜಿಸಿದ್ದ “ಮಗದ ಸಾಮ್ರಾಜ್ಯದ ಸಾಂಸ್ಕೃತಿಕ ಚಿತ್ರಣ” ಎಂಬ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಬಸವೇಶ್ವರ ವಾಣಿಜ್ಯಕಲಾ ವಿಜ್ಞಾನ ಮಹಾವಿದ್ಯಾಲಯ ರಾಜಾಜಿನಗರದ ಇತಿಹಾಸ…