ಟಾಟಾ ಮೋಟಾರ್ಸ್‌ನಿಂದ ತನ್ನ ಸುಧಾರಿತ ವಾಹನಗಳ ಪ್ರದರ್ಶನಕ್ಕಾಗಿ ವಿಶಿಷ್ಟ ಗ್ರಾಹಕರ ಎಂಗೇಜ್‌ಮೆಂಟ್‌ ಕಾರ್ಯಕ್ರಮ ‘ಟ್ರಕ್ ಉತ್ಸವ್’ ಘೋಷಣೆ
ಹೊಚ್ಚ ಹೊಸ ಟಾಟಾ ಎಲ್‌ಪಿಟಿ 1916 ಬಿಡುಗಡೆ; ವಾಹನ ಮಾಲೀಕರಿಗೆ ಅತ್ಯಧಿಕ ಲಾಭಾಂಶ ಒದಗಿಸಲು ವಿನ್ಯಾಸ

ಬೆಂಗಳೂರು, 13 ಸೆಪ್ಟೆಂಬರ್ 2023: ಭಾರತದ ಅತಿದೊಡ್ಡ ವಾಣಿಜ್ಯ ವಾಹನ ಉತ್ಪಾದಕ ಟಾಟಾ ಮೋಟಾರ್ಸ್‌ ವಿಶಿಷ್ಟವಾದ ಗ್ರಾಹಕರ ತೊಡಗಿಸಿಕೊಳ್ಳುವಿಕೆ ಉಪಕ್ರಮವಾದ ಟ್ರಕ್ ಉತ್ಸವ್ ಅನ್ನು ಆರಂಭಿಸಿದೆ. ಇತ್ತೀಚಿನ ವಾಹನಗಳು ಮತ್ತು ಸಂಚಾರ ಸೌಲಭ್ಯಗಳ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶವನ್ನು ಟ್ರಕ್ ಉತ್ಸವ್…

Kavan

ಮನಸ್ಸಿನಲ್ಲಿ ಮಾಲಿನ್ಯ ಇರುವಾಗ ಶರೀರವನ್ನು ಎಷ್ಟು ಸ್ವಚ್ಛ ಮಾಡಿದರು ಏನು ಲಾಭ… ಮೀನುಗಳು ಹಗಲು ರಾತ್ರಿ ನೀರಿನಲ್ಲಿ ಇದ್ದರೂ ಅವುಗಳ ವಾಸನೆ ಹೋಗುವುದಿಲ್ಲ … 🙏🙏ಶುಭ ದಿನ 🙏🙏

ಶಿಕ್ಷಣ ಪ್ರೇಮಿ ಸಂದೀಪ್ ರೆಡ್ಡಿ ಚಿತ್ತ ಆರೋಗ್ಯ ಸುಧಾರಣೆಯತ್ತ

ಆಸ್ಪತ್ರೆ ಬಡರೋಗಿಗಳ ಹಸಿವು ನೀಗಿಸುತ್ತಿರುವ ಸಂದೀಪ್ ರೆಡ್ಡಿ ಮಾನಸ ಮೆಡಿಕಲ್ ಟ್ರಸ್ಟ್ ಜತೆ ಕೈಜೋಡಿಸಿದ ಸಮರಾಸ್ ವೆಜ್ ಹೋಟೆಲ್ ಚಿಕ್ಕಬಳ್ಳಾಪುರ: ಶಿಕ್ಷಣದಿಂದ ಮಾತ್ರವೇ ದೇಶ ಕಟ್ಟಲು ಸಾದ್ಯ ಎಂಬುದನ್ನ ಮನಗಂಡ ಉದ್ಯಮಿ ಸಂದೀಪ್ ರೆಡ್ಡಿ ಸರ್ಕಾರಿ ಪ್ರೌಡಶಾಲೆಗಳನ್ನ ದತ್ತು ಪಡೆದು ಶಾಲೆಗಳನ್ನ…

ಧಾರವಾಡ ಜಿಲ್ಲೆಯಲ್ಲಿ ಬರಗಾಲ ತಾಂಡವಾಡುತ್ತಿದ:ಶಾಸಕ ಎಂ ಆರ್ ಪಾಟೀಲ್

ಹುಬ್ಬಳ್ಳಿ :- ರಾಜ್ಯದಲ್ಲಿ ತೀವ್ರವಾದ ಬರಗಾಲ ತಾಂಡವ ಆಡುತ್ತಿದೆ.ಜನರ ಸಂಕಷ್ಟಕ್ಕೆ ದಾವಿಸಬೇಕಿದ್ದ ಸರ್ಕಾರ ಸಂಪೂರ್ಣ ಬೇಜವಾಬ್ದಾರಿಯಿಂದ ಭ್ರಷ್ಟಾಚಾರದಲ್ಲಿ ಮುಳುಗಿದೆ ಎಂದು ಕುಂದಗೋಳ ವಿಧಾನಸಭಾ ಕ್ಷೇತ್ರ ಶಾಸಕ ಎಂ ಆರ್ ಪಾಟೀಲ್ ಹೇಳಿದರು. ಕುಂದಗೋಳ ರಾಜ್ಯ ಸರ್ಕಾರ ರೈತ ವಿರೋಧಿ ಹಾಗೂ ಜನ…

ಬಳ್ಳಾರಿ: ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರಾಗಿ ಜಡಿಯಪ್ಪ.ಜಿ ಅಧಿಕಾರ ಸ್ವೀಕಾರ

ಬಳ್ಳಾರಿ,ಸೆ.12ಜಿಲ್ಲೆಯ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರಾಗಿ ಜಡಿಯಪ್ಪ.ಜಿ ಅವರು ಮಂಗಳವಾರ ಅಧಿಕಾರ ಸ್ವೀಕಾರ ಮಾಡಿದರು.ಈವರೆಗೆ ಕಚೇರಿಯ ಪ್ರಭಾರಿ ಹಿರಿಯ ಸಹಾಯಕ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದ, ಚಿತ್ರದುರ್ಗ ಜಿಲ್ಲೆಯ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕರಾದ…

ಬಳ್ಳಾರಿ,ಸೆ.12,
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಬಳ್ಳಾರಿ ಕಚೇರಿಯ ಪ್ರಭಾರಿ ಹಿರಿಯ ಸಹಾಯಕ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದ, ಚಿತ್ರದುರ್ಗ ಜಿಲ್ಲೆಯ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕರಾದ ತುಕಾರಾಂ ರಾವ್ ಬಿ.ವಿ ಅವರಿಗೆ ಮಂಗಳವಾರದಂದು ಇಲ್ಲಿನ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಕಚೇರಿಯಲ್ಲಿ ಕಚೇರಿ ಸಿಬ್ಬಂದಿಗಳಿಂದ ಆತ್ಮೀಯವಾಗಿ ಬೀಳ್ಕೊಡಲಾಯಿತು.
ಕಚೇರಿಯ ಸಿಬ್ಬಂದಿಗಳಾದ ಪ್ರಥಮ ದರ್ಜೆ ಸಹಾಯಕ ಗುರುರಾಜ.ವಿ.ಸಿ, ಗ್ರೂಪ್ ಡಿ ನೌಕರರಾದ ಹೆಚ್.ವಿಜಯಕುಮಾರ, ರೋಜ್ ಮೇರಿ, ಹನುಮಂತಪ್ಪ, ಶ್ರೀಧರ್ ಕವಾಲಿ, ಮಲ್ಲೇಶಪ್ಪ, ಹನುಮೇಶ್.ಹೆಚ್, ಲಿಂಗಯ್ಯ ಎಲ್ಲರೂ ಅವರಿಗೆ ಸನ್ಮಾನಿಸಿ ನೆನಪಿನ ಕಾಣಿಕೆ ನೀಡಿ ಬೀಳ್ಕೊಟ್ಟರು.
ಇದೇ ಸಂದರ್ಭದಲ್ಲಿ ಬಳ್ಳಾರಿ ಜಿಲ್ಲೆಯ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ನೂತನ ಹಿರಿಯ ಸಹಾಯಕ ನಿರ್ದೇಶಕರಾಗಿ ಜಡಿಯಪ್ಪ.ಜಿ ಅವರನ್ನು ಸ್ವಾಗತಿಸಲಾಯಿತು.

1ನೇ ಸುದ್ದಿ ಸಾರ್,

ಎಪಿಎಸ್ ಕಾಲೇಜಿನಲ್ಲಿ ಮತದಾರರ ವ್ಯವಸ್ಥಿತ ಶಿಕ್ಷಣ

ಎ.ಪಿ.ಎಸ್ ಕಾಲೇಜಿನಲ್ಲಿ ಮತದಾರರ ವ್ಯವಸ್ಥಿತ ಶಿಕ್ಷಣ ಮತ್ತು ಪಾಲ್ಗೊಳ್ಳುವಿಕೆ(SVEEP)ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವ ಕಾರ್ಯಕ್ರಮ: ಪ್ರಜಾಪ್ರಭುತ್ವದಲ್ಲಿ ಮತದಾನ ಮಾಡುವುದು ಪ್ರಮುಖ ಪಾತ್ರ ವಹಿಸಲಿದ್ದು, ಮತದಾನ ಮಾಡುವ ಹಕ್ಕು ಸಿಗುವ ಪ್ರತಿಯೊಬ್ಬರೂ ತಪ್ಪದೇ ಮತ ಚಲಾಯಿಸಬೇಕೆಂದು ದಕ್ಷಿಣ ವಲಯ ಆಯುಕ್ತರಾದ ಜಯರಾಮ್ ರಾಯಪುರ…