ಪಬ್ಲಿಕ್ ಪವರ್. ಬಂತು ನೋಡಿ ದಸರಾ ಹಬ್ಬ…
ಎಲ್ಲರು ಸೇರಿ ಸಂಭ್ರಮಿಸುವ ನಾಡ ಹಬ್ಬ….

….ಆ ತಾಯಿಯು ಕೃಪೆಯಿಂದ ಎಲ್ಲರ ದುಃಖ, ದುಗುಡಕ್ಕೆ ಅಂತ್ಯ ಹಾಡಿ….ದುಷ್ಟತನವನ್ನು ನಿರ್ಮೂಲನೆ ಮಾಡಿ…..ಆತ್ಮ ಧೈರ್ಯದ ಆಯುಧ ನೀಡಿ….ಒಳ್ಳೆತನದ ಭರವಸೆ ಚಿಲುಮೆ ಹರಡಿ…ಆನಂದದ ಹೊನಲಿನಲ್ಲಿ ಮನಸ್ಸು ಅರಳಿ….ಜೀವನದ ಎಲ್ಲಾ ಹಂತದಲ್ಲೂ ವಿಜಯದ ಪತಾಕೆ ಹಾರಲಿ….ಆ ತಾಯಿ ಚಾಮುಂಡೇಶ್ವರಿ ಕೃಪೆ ಹಾಗೂ ಆಶೀರ್ವಾದ ಎಲ್ಲರ…

ಪಬ್ಲಿಕ್ ಪವರ್ ಪತ್ರಿಕೆ ದಸರಾದಂದು ಬಂಗಾರವೆಂದು ಮಂದಾರದ ಎಲೆಯನ್ನು ಏಕೆ ನೀಡುತ್ತಾರೆ ? – ದಸರಾ ಪ್ರಯುಕ್ತ ಸನಾತನ ಸಂಸ್ಥೆಯ ವಿಶೇಷ ಲೇಖನ !

ದಸರಾದಂದು ಕರ್ನಾಟಕ, ಗೋವಾ ಹಾಗೂ ಮಹಾರಾಷ್ಟ್ರದ ಕೆಲವು ಭಾಗಗಳಲ್ಲಿ ಮಂದಾರದ ಎಲೆಗಳನ್ನು ಬಂಗಾರವೆಂದು ಪರಸ್ಪರರಿಗೆ ಕೊಟ್ಟು ದಸರಾದ ಶುಭಾಶಯಗಳನ್ನು ಕೋರುತ್ತಾರೆ. ಅದರ ಕುರಿತಾದ ಮಾಹಿತಿಯನ್ನು ಕೆಳಗೆ ನೀಡಲಾಗಿದೆ. ಶಮಿಯ ಎಲೆಗಳು : ದಸರಾ ಹಬ್ಬದಂದು ಶಮಿಯ ಎಲೆಗಳನ್ನು ಪರಸ್ಪರರಿಗೆ ಕೊಡದೆ ವಾಸ್ತುವಿನಲ್ಲಿಡಬೇಕು.…

ಪಬ್ಲಿಕ್ ಪವರ್. ನವರಾತ್ರಿಯ ಹಬ್ಬದ ಬಣ್ಣ ಗುಲಾಬಿ

22. 10. 2023. ರಂದು. ನವರಾತ್ರಿಯ ಹಬ್ಬದ ಬಣ್ಣ ಗುಲಾಬಿ ಬಣ್ಣ ಆಗಿದ್ದು, ಜಯಶ್ರೀ ವಡೆಯರ್ ಶೇಷಾದ್ರಿಪುರಂ ಕಾಲೇಜಿನಿಂದ ಹಬ್ಬವನ್ನು ಆಚರಿಸುವ ಮೂಲಕ ಇಲ್ಲಿ ಬಿಂಬಿಸುತ್ತಿದ್ದಾರೆ.

ಪಬ್ಲಿಕ್ ಪವರ್. ಶ್ರೀ ದುರ್ಗಾಪರಮೇಶ್ವರಿ ಅಲಂಕಾರ

ಯಲಹಂಕ ಕೋಗಿಲು ಬಡಾವಣೆ ಬಂಡೆ ರಸ್ತೆಯಲ್ಲಿರುವ ಶ್ರೀ ಅಭಯ ಆಂಜನೇಯ ಸ್ವಾಮಿಗೆ ಶ್ರೀ ದುರ್ಗಾಪರಮೇಶ್ವರಿಯ ಅಲಂಕಾರವನ್ನು ಮಾಡಿದ್ದಾರೆ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ದೇವರ ಕೃಪೆಗೆ ಪಾತ್ರರಾದರು

ಪಬ್ಲಿಕ್ ಪವರ್. 9845085793. ದಸರಾ ವೈಭವ – ಬಸವೇಶ್ವರ ವಾಣಿಜ್ಯ ಕಲಾವಿಜ್ಞಾನ ಕಾಲೇಜು – ರಾಜಾಜಿನಗರ
ದಸರಾ – ಯುವ ಜನತೆಯ ಶಕ್ತಿಯ – ಸಂಸ್ಕೃತಿಯ ಪರಂಪರೆಯ ಸಾಕಾರ ರೂಪ ಡಾ. ಶೀಲಾ ದೇವಿ ಎಸ್ ಮಳೀಮಠ – ಪ್ರಾಂಶುಪಾಲರು

: ದಿನಾಂಕ 12 – 10, 2023ರಿಂದ 21-10 – 2023ರ ವರೆಗೆ ಬಸವೇಶ್ವರ ವಾಣಿಜ್ಯಕಲಾ ವಿಜ್ಞಾನ ಕಾಲೇಜು ರಾಜಾಜಿನಗರದಲ್ಲಿ ದಸರಾ ವೈಭವ ಸಮಾರಂಭವನ್ನು ಬಣ್ಣಗಳ ಆರಾಧನಾ ದೇವತೆ ದುರ್ಗಾ ದೇವಿಯ ಸಂಕೇತವಾಗಿ ಆಚರಿಸಲಾಯ್ತು. ವಿದ್ಯಾರ್ಥಿ ವಿದ್ಯಾರ್ಥಿನಿಯರು – ಶಿಕ್ಷಕ ಶಿಕ್ಷಕೇತರ…

ಪಬ್ಲಿಕ್ ಪವರ್. ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ

ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ (ಕೆಯುಡಬ್ಲ್ಯೂಜೆ) ಆಯೋಜಿಸಿದ್ದ 37ನೇ ರಾಜ್ಯ ಪತ್ರಕರ್ತರ ಸಮ್ಮೇಳನದ ನೆನಪಿನ ಸಂಚಿಕೆಯನ್ನು ಸಚಿವರಾದ ಬೋಸರಾಜು ಅವರಿಗೆ ಸಂಘದ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು ಅವರು ನೀಡಿದರು. 2.ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ (ಕೆಯುಡಬ್ಲ್ಯೂಜೆ) ಆಯೋಜಿಸಿದ್ದ 37ನೇ…